INTERNATIONAL8 months ago
ಇರಾನ್ನ ಸರ್ವೋಚ್ಚ ನಾಯಕನ ಸಾವು ; ಖಮೇನಿ X ನಲ್ಲಿ ಕೊನೆಯ ಕುತೂಹಲಕಾರಿ ಪೋಸ್ಟ್ ! ಖಮೇನಿ ಸಾವನ್ನು ದೃಢಪಡಿಸಿದ ಇರಾನ್
ಇರಾನ್ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ (Ali Khamenei) ಅವರು ಇಸ್ರೇಲ್ ಮತ್ತು ಅಮೆರಿಕಾದ ಸಂಯುಕ್ತ ವಾಯು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ನ ರಾಜ್ಯ ಮಾಧ್ಯಮಗಳು ಅಧಿಕೃತವಾಗಿ ದೃಢಪಡಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್...