ಬೆಳ್ತಂಗಡಿ / ಮುಂಡಗೋಡ: ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆ ಮತ್ತು ಪೋಸ್ಟಿಂಗ್ಗಾಗಿ ಹಣದ ವ್ಯವಹಾರ ನಡೆಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಮೂವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು (ಪಿಎಸ್ಐ) ಆಸ್ಟ್ 31ರಂದು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಬೆಳ್ತಂಗಡಿಯ ‘ಬುರುಡೆ...
ವಿಟ್ಲ: “ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಉನ್ನತ ತತ್ವದೊಂದಿಗೆ ಹಿಂದುಳಿದ ಹಾಗೂ ಶೋಷಿತ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು...
ವಿಟ್ಲ: ದೀರ್ಘಕಾಲದ ಅನಾರೋಗ್ಯದಿಂದ ನೊಂದ ವೃದ್ಧೆಯೊಬ್ಬರು ಮನೆ ಮುಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ಪಡಿಬಾಗಿಲು ಎಂಬಲ್ಲಿ ನಡೆದಿದೆ. ಪುತ್ತೂರಿನ ಆಟೋ ಚಾಲಕ ನಾರಾಯಣ ಗೌಡ ಎಂಬವರ ತಾಯಿ ಗಿರಿಜಾ ಗೌಡ...
ಪುತ್ತೂರು: ‘ನಾವು ಪೊಲೀಸ್, ಗಾಂಜಾ ಹಿಡಿಯೋಕೆ ಬಂದಿದ್ದೀವಿ, ಐಫೋನ್ ಸಿಗುತ್ತೆ…’ ಎಂದೆಲ್ಲ ನಂಬಿಸಿ, ಒಡ್ಡಿದ ಬಲೆಯೊಳಗೆ ಅಂಗಡಿ ಕೆಲಸದಾಕೆಯನ್ನು ಕೆಡವಿ, ಭರ್ಜರಿ ರೂ. 3,500 ನಗದು ಪೀಕಿ ವಂಚಕನೊಬ್ಬ ಪರಾರಿಯಾದ ಸ್ವಾರಸ್ಯಕರ ಹಾಗೂ ಖದೀಮ ಘಟನೆ...
ಮೂಡಬಿದಿರೆ: ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ‘ಭಾರತ್ ಜೋಡೋ’ ಅಭಿಯಾನ ಹಾಗೂ ಕಾರ್ಯಕರ್ತರ ಕಾರ್ಯಾಗಾರ ಸಭೆಯು ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಯುವಜನರ ಸಬಲೀಕರಣಕ್ಕೆ ನೀಡುತ್ತಿರುವ...
ವಿಟ್ಲ: ಪುತ್ತೂರು, ಬೆಂಗಳೂರು, ನೇರಳಕಟ್ಟೆ ಹಾಗೂ ಕೊಡಾಜೆಯಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ‘ಭಾರತ್ ವಹಿಕಲ್ ಬಜಾರ್’ ಇದರ ಸಹಸಂಸ್ಥೆಯಾದ ‘ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ’ವು ಸೆಪ್ಟೆಂಬರ್ 3ರಂದು ವಿಟ್ಲದ ಮೇಗಿನಪೇಟೆಯಲ್ಲಿ...
ಮಂಗಳೂರು: ಮೊಬೈಲ್ ಫೋನ್ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಕ್ರಾಸ್ ಬಳಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರಿವಿನಕೊಪ್ಪ...
ವಿಟ್ಲ: ತಮ್ಮ ಮೂರು ವರ್ಷದ ಶಾಸಕತ್ವದ ಅವಧಿಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ಗೆ ಕುಡಿಯುವ ನೀರಿನ ಯೋಜನೆಗೆ 100ಕೋಟಿ ರೂ. ಸೇರಿದಂತೆ ಒಟ್ಟು 111.57 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿನ...
ವಾಷಿಂಗ್ಟನ್: ನೇಪಾಳದಲ್ಲಿ ಭೀಕರ ಜಲಪ್ರಳಯ ಸೃಷ್ಟಿಸಿದ ಕರಾಳ ಸನ್ನಿವೇಶ ಮಾಸುವ ಮುನ್ನವೇ, ಅಮೆರಿಕದ ಪ್ರಸಿದ್ಧ ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನವನದಲ್ಲಿ ಹಠಾತ್ ಪ್ರವಾಹ (Flash Flood) ಸಂಭವಿಸಿದ್ದು, 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಗ್ರ್ಯಾಂಡ್ ಕ್ಯಾನ್ಯನ್ನ...
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ನೇಮಕಾತಿ ಹಗರಣಕ್ಕೆ...