ಮಾತು ಮೊದಲಾಗಿ....
ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಮತ್ತು ನೂತನ ಆವಿಷ್ಕಾರಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮದ ವ್ಯಾಪ್ತಿ ಬಹಳಷ್ಟು ವಿಸ್ತೃತಗೊಳ್ಳುತ್ತಿದೆ. Read More
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಹನೀಫ್ ಬಗ್ಗುಮೂಲೆ ಅರ್ಜಿ
ದಕ್ಷಿಣ ಕನ್ನಡ: ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಸಂಗಬೆಟ್ಟುವಿನಲ್ಲಿ ಪತ್ತೆ
ಬಸ್ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್ ದಾಖಲು!
ಕರಾವಳಿಯಲ್ಲಿ ಭೋರ್ಗರೆಯುತ್ತಿರುವ ಮುಂಗಾರು: ನದಿಗಳ ಆರ್ಭಟಕ್ಕೆ ಕಂಗೆಟ್ಟ ದಕ್ಷಿಣ ಕನ್ನಡ, ರೈತರಲ್ಲಿ ಹರ್ಷ – ಜನರಲ್ಲಿ ನೆರೆ ಆತಂಕ
5 ವರ್ಷಗಳ ಸಮಸ್ಯೆಗೆ ತಕ್ಷಣ ಸ್ಪಂದನೆ: ಸಜೀಪನಡು ಪಿಡಿಒ ಕೇಶವ ಅವರ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ
ನರಿಮೊಗರು ಗ್ರಾ.ಪಂ ಎದುರು ‘ಪುತ್ತಿಲ ಪರಿವಾರ’ ಬೃಹತ್ ಪ್ರತಿಭಟನೆ: 15 ದಿನಗಳಲ್ಲಿ ರಸ್ತೆ ದುರಸ್ತಿ ಭರವಸೆ
ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ: ಅರುಣ್ ಕುಮಾರ್ ಪುತ್ತಿಲ ಸೇರಿ ಹಲವರ ವಿರುದ್ಧ ಎಫ್ಐಆರ್ – ಮತ್ತೆ ಜು. 30ಕ್ಕೆ ಬೃಹತ್ ಪ್ರತಿಭಟನೆ ಎಚ್ಚರಿಕೆ
ಶಾಸಕ ಅಶೋಕ್ ರೈ ಹೆಸರು ಹೇಳಿ ಮಹಿಳೆಗೆ ವಂಚನೆ; ಕಳೆದುಕೊಂಡ ಹಣ ಭರಿಸಿ ಮಾನವೀಯತೆ ಮೆರೆದ ಶಾಸಕರು
ವಿಟ್ಲ ರಸ್ತೆ ಅಗಲೀಕರಣಕ್ಕೆ ತಾತ್ಕಾಲಿಕ ಬ್ರೇಕ್? ವರ್ತಕರ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈ – ರಿಂಗ್ ರೋಡ್ಗೆ ಆದ್ಯತೆ ನೀಡುವ ಭರವಸೆ
ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ: ಮನೀಷ್ಗೆ ಹೈಕೋರ್ಟ್ನಿಂದ ಬೇಲ್
ಅಲೆಕ್ಕಾಡಿಯಲ್ಲಿ ಜೀವಭಯದಲ್ಲೇ ಸಾರ್ವಜನಿಕರ ಸಂಚಾರ: ಹಿರಿದಾದ ಮರ, ವಿದ್ಯುತ್ ತಂತಿಗಳ ಜಾಲ – ದುರಂತ ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಖಚಿತ!
ಪೊಲೀಸರ ಸಾಹಸ: ಕಳ್ಳತನ ಪ್ರಕರಣಗಳ ಆರೋಪಿಗಳ ಬಂಧನ
ಸುಳ್ಯ: ಕಲ್ಲುಗುಂಡಿಯ ವಿವಾಹಿತೆ ನಿಶಾನಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಕೊಲೆ ಪ್ರಕರಣ ದಾಖಲು!
ಹಳ್ಳಿಗಳ ಹೃದಯ ಬೆಸೆದ ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಇನ್ನಿಲ್ಲ
ಸುಳ್ಯ: ಆಟವಾಡುತ್ತಿದ್ದ ಅವಳಿ ಮಕ್ಕಳು ಕೆರೆಗೆ ಬಿದ್ದು ದಾರುಣ ಸಾವು
ಬಂಗ್ಲೆಗುಡ್ಡೆ ಅಸ್ಥಿಪಂಜರ ರಹಸ್ಯ ಭೇದಿಸಿದ ಎಸ್ಐಟಿ: ಮೂವರ ಡಿಎನ್ಎ ಕುಟುಂಬದ ಮಾದರಿಗೆ ತಾಳೆ, ಎಫ್ಎಸ್ಎಲ್ ದೃಢೀಕರಣ!
ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ಭೇಟಿ: ಶೀಘ್ರ ವರದಿ ನೀಡಲು ಪಂಚಾಯತ್ ಅಧಿಕಾರಿಗೆ ಸೂಚನೆ
ಬೆಳ್ತಂಗಡಿ ಆಂಬುಲೆನ್ಸ್ ಚಾಲಕ ಡ್ರಗ್ಸ್ ದಂಧೆಯಲ್ಲಿ ಭಾಗಿ: 5.5 ಕೋಟಿ ರೂ. ಮೌಲ್ಯದ MDMA ಪ್ರಕರಣದಲ್ಲಿ ‘ಜಲೀಲ್ ಬಾಬಾ’ ಪರಾರಿ
ಸೌಜನ್ಯ ಪ್ರಕರಣ: ಇದು ಮರು ತನಿಖೆಯಷ್ಟೇ ಅಲ್ಲ, ತನಿಖಾಧಿಕಾರಿಗಳ ಹೊಣೆಗಾರಿಕೆಯ ಪ್ರಶ್ನೆ!
ನೂಜಿಬಾಳ್ತಿಲ: ಬಾಲೆಮಾರು-ಕುರ್ನೂಜಿಯಲ್ಲಿ ಮಳೆಗಾಲದಲ್ಲಿ ಹೊಳೆದಾಟಲು ಪರದಾಟ; ಸೇತುವೆ ನಿರ್ಮಾಣಕ್ಕೆ ಭರವಸೆ ನೀಡಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ
ರೆಖ್ಯದಲ್ಲಿ ಕಾಡಾನೆ ದಾಳಿಗೆ ದಿನಗೂಲಿ ಕಾರ್ಮಿಕ ಬಲಿ
ಕಡಬದಲ್ಲಿ ಭಾರಿ ಗಾಳಿ-ಮಳೆಗೆ ದುರಂತ: ಕೃಷಿಕ ಸಾವು, ಮನೆಗೆ ಮರ ಬಿದ್ದು ಮಹಿಳೆಗೆ ಗಂಭೀರ ಗಾಯ! ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚನೆ
ಪ್ರೇಮಿಗಳ ಜಗಳ: ಚರಂಡಿ ಪಾಲಾಯ್ತು ಕಾರಿನ ಕೀ! 4 ಗಂಟೆ ಹುಡುಕಾಡಿದರೂ ಸಿಗದ ಕೀಲಿ, ವೀಡಿಯೊ ವೈರಲ್
ಕಡಬ: ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಉಗ್ರ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ನಡೆದ ಅಮಾನುಷ ದಾಳಿ ಮತ್ತು ದೌರ್ಜನ್ಯ ಖಂಡನೀಯ-ಉಷಾ ಅಂಚನ್
ಮೂಡುಬಿದಿರೆ: ಭೀಕರ ಆಟೋ ಅಪಘಾತ, ನಿವೃತ್ತ ಶಿಕ್ಷಕ ಜಿ.ಕೆ. ಭಟ್ ಸಾವು
ಮೂಡಬಿದ್ರೆ: ತಲವಾರು ಹಿಡಿದು ಗೂಂಡಾಗಿರಿ ನಡೆಸುತ್ತಿದ್ದ ಮದ್ಯವ್ಯಸನಿ; ಹಿಂಬದಿಯಿಂದ ಬಂದು ಜಬರ್ದಸ್ತ್ ಆಗಿ ಲಾಕ್ ಮಾಡಿದ ಸಾರ್ವಜನಿಕರು!
ಅಕ್ರಮ ಜಾನುವಾರು ಸಾಗಾಟ: ಮೂಡಬಿದ್ರೆ ಪೊಲೀಸರಿಂದ ಇಬ್ಬರು ಹಳೇ ಆರೋಪಿಗಳ ಬಂಧನ!
600ಕ್ಕೆ 600 ಅಂಕ; ದುಃಖದ ನಡುವೆಯೂ ದಿಟ್ಟ ಸಾಧನೆ – ತಾಯಿಯನ್ನು ಕಳೆದುಕೊಂಡ ದಿಶಾ ರಾಜ್ಯಕ್ಕೆ ಪ್ರಥಮ
ಮೂಡುಬಿದಿರೆ: ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ; ಆರು ಮಂದಿ ಆರೋಪಿಗಳ ಬಂಧನ
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ!
ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ: ಯಕ್ಷಧ್ರುವ ಪಟ್ಲ ಫೌಂಡೇಶನ್ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ನಿಧನ
ಮಂಗಳೂರು: ‘ಮಂಗಳೂರ ಸಮಾಚಾರ’ ಹಾಗೂ ಹರ್ಮನ್ ಮೊಗ್ಲಿಂಗ್ ಕೊಡುಗೆ ಚಾರಿತ್ರಿಕವಾದದ್ದು – ಎಂ.ಎ. ಗಫೂರ್
ಮಂಗಳೂರಿನಲ್ಲಿ ಭೀಕರ ದುರಂತ: ಭಾರಿ ಮಳೆಗೆ ಧರೆ ಕುಸಿದು ತಾಯಿ, ಇಬ್ಬರು ಮಕ್ಕಳು ಸಾವು!
ಮಂಗಳೂರು: ನಾಟೆಕಲ್ಲು ತಿರುವಿನಲ್ಲಿ ಕಾಲೇಜು ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ಇನ್ಫೋಸಿಸ್ ಉದ್ಯೋಗಿ ಸ್ಥಳದಲ್ಲೇ ಸಾವು!
ಭಾರಿ ಮಳೆ ಹಿನ್ನೆಲೆ: ಆಗಸ್ಟ್ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆ (ಆಗಸ್ಟ್ 1) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಜಿಲ್ಲಾಧಿಕಾರಿ ಆದೇಶ
ಮಣಿಪಾಲ: ಬಾರ್, ಪಬ್ಗಳ ಮೇಲೆ ಪೊಲೀಸರ ಮಿಂಚಿನ ದಾಳಿ; ಮದ್ಯ ಸೇವಿಸುತ್ತಿದ್ದ 64 ಯುವಕರು, 23 ಯುವತಿಯರು
ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿ: ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ದಾರುಣ ಸಾವು
ಕುಂದಾಪುರದಲ್ಲಿ ಭೀಕರ ಕೊಲೆ: ಉದ್ಯಮಿಗೆ ನಡುರಸ್ತೆಯಲ್ಲೇ ನಾಡಕೋವಿಯಿಂದ ಗುಂಡಿಕ್ಕಿ ಹತ್ಯೆ
ಲಂಚದ ಆರೋಪ: ಕಾರ್ಕಳ ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು!
ರಾಹುಲ್ ಗಾಂಧಿ ವಿರುದ್ಧ ಪ್ರಚೋದನಕಾರಿ ಭಾಷಣ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಎಫ್ಐಆರ್ ದಾಖಲು
ಮಾನವೀಯತೆ ಮೆರೆದ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ: ಕ್ಯಾನ್ಸರ್ನಿಂದ ಮೃತಪಟ್ಟ ಮಾಜಿ ಆರ್ಎಸ್ಎಸ್ ಕಾರ್ಯಕರ್ತನ ಅಂತ್ಯಕ್ರಿಯೆ ನೆರವೇರಿಸಿ ಸೌಹಾರ್ದತೆ ಮುನ್ನುಡಿ!
ಕಾಸರಗೋಡು: ಅಡೂರಿನಲ್ಲಿ ಭೀಕರ ದುರಂತ; ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಸಹೋದರರು ಸಾವು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯ
ಕಣಜದ ಹುಳು ಕಡಿದು ಶಿಕ್ಷಕ ದಾರುಣ ಸಾವು; ಕೃಷಿ ಭೂಮಿ ಸ್ವಚ್ಛಗೊಳಿಸುವಾಗ ನಡೆದ ದಾಳಿ
ವೈದ್ಯ ಪವಾಡಸದೃಶ ಪಾರು; ಚಲಿಸುವ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಭಾವಿ ಪತಿಯ ಸಮಾಧಿ ಪಕ್ಕದಲ್ಲೇ ಯುವತಿಯ ಅಂತ್ಯಸಂಸ್ಕಾರ!
ಮಾಲ್ದಾರೆ ಸಿದ್ದೇಶ್ವರ ದೇವಾಲಯದಲ್ಲಿ ಸಮಾಧಿ ಮಾದರಿ ರಚನೆ: ತೀವ್ರ ಆಕ್ರೋಶ, ಪ್ರಕರಣ ದಾಖಲು
ವಿರಾಜಪೇಟೆ ಲಾಕಪ್ ಡೆತ್ ಆಘಾತಕಾರಿ ಸತ್ಯ ಬಯಲು: ಹೃದಯಾಘಾತ ಸುಳ್ಳು, ಪೊಲೀಸರ ಭೀಕರ ಚಿತ್ರಹಿಂಸೆಗೆ 24 ಗಾಯಗಳೇ ಸಾವು!
ಕೊಡಗಿನ ಹೋಂ ಸ್ಟೇನಲ್ಲಿ ಮೈಸೂರಿನ ಯುವತಿ ಅನುಮಾನಾಸ್ಪದ ಸಾವು: ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆ ಶಂಕೆ?
ಕೊಡಗಿನಲ್ಲಿ ಭೀಕರ ದುರಂತ: ಕಾಡಾನೆ ದಾಳಿಗೆ ‘RAW’ ಐಜಿ ಸುನಿಲ್ ಅಚ್ಚಯ್ಯ ಪತ್ನಿ ದಾರುಣ ಸಾವು!
ಅಕ್ರಮ ಬೀಟೆ ಮರ ಸಾಗಾಟ ಜಾಲ ಭೇದಿಸಿದ ಅರಣ್ಯ ಇಲಾಖೆ; ಆನೆ ಕಾರ್ಯಾಚರಣೆ ವೇಳೆ ಸಿಬ್ಬಂದಿ ಬೆನ್ನಟ್ಟಿದ ಕಾಡಾನೆ ಹಿಂಡು!
ಹಾಸನ: ತಹಶೀಲ್ದಾರ್ ಜೀಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ಓರ್ವ ಕಾರ್ಪೆಂಟರ್ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ
ಶಾಲಾ ಆವರಣಕ್ಕೆ ಲಗ್ಗೆ ಇಟ್ಟ ಏಕದಂತ ‘ಭೀಮ’; ಭಯವಿಲ್ಲದೇ ಕುತೂಹಲದಿಂದ ವೀಕ್ಷಿಸಿದ ವಿದ್ಯಾರ್ಥಿಗಳು!
ಮಂಗಳೂರು-ಬೆಂಗಳೂರು ಖಾಸಗಿ ಬಸ್ ಟೈರ್ ಸ್ಫೋಟಗೊಂಡು ಅಗ್ನಿಗಾಹುತಿ; 36 ಪ್ರಯಾಣಿಕರು ಪಾರು!
ಬ್ಯಾಂಕ್ ಮ್ಯಾನೇಜರ್ ಹೆಚ್.ಎಸ್.ಪೂಜಾ ಎಸ್ಕೇಪ್; ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಅಕ್ರಮ; ಎಫ್ಡಿ ಮೇಲೆ ಸಾಲದ ಭರವಸೆ ನೀಡಿ 3 ಕೋಟಿಗೂ ಹೆಚ್ಚು ಹಣ ಸಂಗ್ರಹ.
ಕಾನೂನು ರಕ್ಷಕನೇ ಭಕ್ಷಕ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಂಕಿ ಠಾಣೆ ಎಸ್ಐ ಅಭಿನಂದನ ಬಂಧನ! ಕಡಬ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಎಸ್ಐ
ಭವಿಷ್ಯ ಕೇಳಲು ಬಂದ ದಲಿತ ಯುವತಿಯ ಮೇಲೆ ಅರ್ಚಕನಿಂದ ಅತ್ಯಾಚಾರ; ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣ ರಾವ್ ಬಂಧನ
ತಟ್ಟೆ ಹಣಕ್ಕಾಗಿ ಭಕ್ತರ ಮುಂದೆಯೇ ಕಿತ್ತಾಟ ನಡೆಸಿದ ಮಹಾ ಅರ್ಚಕರು ; ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಘಟನೆ; ವೈರಲ್ ಆದ ವಿಡಿಯೋ
ನೀಟ್ ಸಂತ್ರಸ್ತ ವಿದ್ಯಾರ್ಥಿಗಳಿಗೆ ಕಪಿಲ್ ಸಿಬಲ್ ಅಭಯ: CJPಯಿಂದ ಬೃಹತ್ ‘ಕಾನೂನು ನೆರವು’ ಜಾಲ
ಮರಳು ಮಾಫಿಯಾಗೆ ‘ಗೂಂಡಾ ಕಾಯ್ದೆ’ ಶಾಕ್: ಸುಮ್ಮನೆ ಕೂರುವ ಖಾಕಿ ಪಡೆಗೂ ಬಿತ್ತು ಕಠಿಣ ಬಿಸಿ!
ಧರ್ಮ-ಜಾತಿ ಮೀರಿದ ಮಾನವ ಧರ್ಮ: 15 ಬಡ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಪಾವತಿಸಿ ಮಾದರಿಯಾದ ‘Edu-Supporters Kanyana’
ಕರ್ನಾಟಕದಲ್ಲಿ ಮತ್ತೆ ನೈತಿಕ ಪೊಲೀಸ್ಗಿರಿ: ಹಿಂದೂ ಸ್ನೇಹಿತನ ಜೊತೆಗಿದ್ದ ಮುಸ್ಲಿಂ ಯುವತಿಗೆ ಬುರ್ಖಾ ತೆಗೆಯುವಂತೆ ಒತ್ತಾಯಿಸಿ ಕಿರುಕುಳ!
ವಿಟ್ಲದ ಇತಿಹಾಸ ಪ್ರಸಿದ್ಧ ‘ಶ್ರೀ ಯೋಗೀಶ್ವರ (ಜೋಗಿ) ಮಠ’ ಪುನರ್ ನಿರ್ಮಾಣ: ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ; ದಾನಿಗಳಿಗೆ ಸಮಿತಿ ಮನವಿ
‘ನಾನು ಅಡ್ಡ ಮತದಾನ ಮಾಡಿಲ್ಲ, ಕಾಯಾ ವಾಚಾ ಮನಸಾ ಬಿಜೆಪಿ ಪರ ಕೆಲಸ ಮಾಡಿದ್ದೇನೆ’: ಚನ್ನಕೇಶವ ಸನ್ನಿಧಿ ಹಾಗೂ ಧರ್ಮಸ್ಥಳದಲ್ಲಿ ಶಾಸಕ ಹೆಚ್.ಕೆ. ಸುರೇಶ್ ಬಿಗ್ ಆಣೆ-ಪ್ರಮಾಣ!
ಉಳ್ಳಾಲ್ತಿ ನಡೆ ರಸ್ತೆ ಅಗಲ ವಿವಾದ: ಶಾಸಕ ಅಶೋಕ್ ರೈ, ಪಂಜಿಗುಡ್ಡೆ ಈಶ್ವರ ಭಟ್ಗೆ ಬಂಟ್ವಾಳ ನ್ಯಾಯಾಲಯದಲ್ಲಿ ಜಯ
ವಿಟ್ಲ ಪಿಎಂಶ್ರೀ ಸರಕಾರಿ ಪ್ರೌಢಶಾಲೆ ಸಹಶಿಕ್ಷಕಿ ಅಮಾನತು: ಆದೇಶದ ಪ್ರತಿ ಲಭ್ಯ, KAT ಮೊರೆ ಹೋದ ಶಿಕ್ಷಕಿ ಅನ್ನಪೂರ್ಣ
ಶಾಲಾ ವಾಹನಗಳ ದಾಖಲೆ ನವೀಕರಣಕ್ಕೆ ಆಡಳಿತ ಮಂಡಳಿಗಳ ನಿರ್ಲಕ್ಷ್ಯ: ಇಲಾಖೆಗಳ ದಿಢೀರ್ ದಾಳಿ, 4 ಬಸ್ಗಳು ವಶ!
ನೀಟ್ ಅಕ್ರಮ ವಿರುದ್ಧ ಯುವಶಕ್ತಿಗೆ ಅಭೂತಪೂರ್ವ ಜಯ: ಶಿಕ್ಷಣ ಸಚಿವ ರಾಜೀನಾಮೆ, 39 ದಿನಗಳ CJP ಪ್ರತಿಭಟನೆ ಅಂತ್ಯ!
ದಕ್ಷಿಣ ಕನ್ನಡ: ಇನ್ಮುಂದೆ ಇಡೀ ಜಿಲ್ಲೆಗೆ ಮಳೆ ರಜೆಯಿಲ್ಲ? ತಾಲೂಕುವಾರು ರಜೆ ಘೋಷಣೆಗೆ ಜಿಲ್ಲಾಡಳಿತ ಚಿಂತನೆ!
ನೀಟ್ ಅಕ್ರಮಕ್ಕೆ ತೀವ್ರಗೊಂಡ ಪ್ರತಿಭಟನೆ: ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ!
ವಿಶೇಷ ವರದಿ: ಆಧಾರ್, ಪಾಸ್ಪೋರ್ಟ್, ವೋಟರ್ ಐಡಿ ಯಾವುದೂ ಪೌರತ್ವಕ್ಕೆ ಪುರಾವೆಯಲ್ಲ! ಹಾಗಾದರೆ ಅಂತಿಮ ದಾಖಲೆ ಯಾವುದು?
ಬಿಸಿ ರೋಡ್ ಪೇಟೆಯಲ್ಲಿ ಫುಟ್ಪಾತ್ ಅತಿಕ್ರಮಣ: ಪಾದಚಾರಿಗಳು ಮತ್ತು ವಾಹನ ಸವಾರರ ಜೀವಕ್ಕೆ ಕುತ್ತು – ಜಿಲ್ಲಾಧಿಕಾರಿಗೆ ದೂರು
ತುಳುನಾಡಿನ ಇತಿಹಾಸದ ಹೆಮ್ಮೆಯ ಸಂಕೇತ ವಿಟ್ಲದ ‘ಕೋಟಿ ಕೆರೆ’ಗೆ ಜೀರ್ಣೋದ್ಧಾರದ ಕಾಯಕಲ್ಪ: ಸಾರ್ವಜನಿಕರ ಸಹಕಾರಕ್ಕೆ “ಕೋಟಿಕೆರೆ ಅಭಿವೃದ್ಧಿ ಬಳಗ”ಮನವಿ
ವಿಟ್ಲ ತಾಲೂಕು ರಚನೆಗೆ ಮತ್ತೆ ಒತ್ತಾಯ: ಜನರ ಬೇಡಿಕೆಗೆ ಹೊಸ ಚೈತನ್ಯ
ಗಾನಲೋಕದ ಕೋಗಿಲೆ ಇನ್ನಿಲ್ಲ: ಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ವಿಧಿವಶ
ಕೊರಗಜ್ಜ ರೀಲ್ಸಿಗೆ ದೈವಾರಾಧಕರಿಂದ ವಿರೋಧ ; ಕಾನೂನು ಹೋರಾಟಕ್ಕೂ ಸಿದ್ಧ
ಕನ್ನಡ-ತಮಿಳು ಕಿರುತೆರೆಯ ಜನಪ್ರಿಯ ನಟಿ ನಂದಿನಿ ಆತ್ಮಹತ್ಯೆ !
‘ಮಿಸೆಸ್ ಇಂಡಿಯಾ –ಸೀಸನ್ 15’ ಪುತ್ತೂರು ಮೂಲದ ವೈದ್ಯೆ ಡಾ. ರಶ್ಮಾ ಮೋಹಿತ್ ಶೆಟ್ಟಿ ವಿಜೇತೆ
ಕರ್ನಾಟಕ ಸ್ಟೇಟ್ ಬೀಚ್ ರೆಸ್ಲಿಂಗ್ ಚೇರ್ ಮೆನ್ ಆಗಿ ನಿತ್ಯಾನಂದ ಶೆಟ್ಟಿ ದೇಲಂತಿಮಾರ್ ಆಯ್ಕೆ
ಮಂಗಳೂರು ತಪಸ್ಯ ಬೀಚ್ ಫೆಸ್ಟಿವಲ್ ನಲ್ಲಿ ರ್ನಾಟಕ ಸ್ಟೇಟ್ ಲೆವೆಲ್ ಬೀಚ್ ರೆಸ್ಲಿಂಗ್ ಚಾಂಪಿಯನ್ ಶಿಪ್ -2026 ಉದ್ಘಾಟನೆ
ಕ್ರೀಡೆಯು ಸಮಾಜಮುಖಿ ಕೆಲಸಗಳಿಗೆ ಇನ್ನಷ್ಟು ಪ್ರೇರಣೆಯಾಗಲಿ: ಸಂತೋಷ್ ನೆತ್ತರಕೆರೆ.
ಸುಳ್ಯ ಐವರ್ನಾಡು ನಿವಾಸಿ ಶಿವಪ್ರಸಾದ್ ಅಪರಾಧಿ; ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ ನ್ಯಾಯಾಲಯ
ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟ ಹಾಗೂ ಮಿಲಾದ್ ಪೆಸ್ಟ್
ಕರಾವಳಿಯಲ್ಲಿ ಮತ್ತೆ ಚಿಗುರಿದ ರೇಷ್ಮೆ ಕೃಷಿ: ಸಣ್ಣ ಹಿಡುವಳಿದಾರರಿಗೆ ಮಾಸಿಕ ₹40,000 ಗಳಿಸುವ ಬಂಪರ್ ಅವಕಾಶ!
ನೇರಳೆ ಹಣ್ಣಿನ ಭರ್ಜರಿ ಫಸಲು: ಇದು ಭೀಕರ ಬರಗಾಲದ ಮುನ್ಸೂಚನೆಯೇ? ವಿಜ್ಞಾನ ಮತ್ತು ಹಿರಿಯರ ಮಾತು ಹೇಳುವುದೇನು?
ಕರಾವಳಿಯಲ್ಲಿ ರೇಷ್ಮೆ ಕೃಷಿ ಪುನರುಜ್ಜೀವನ: ವಿಟ್ಲದ ಎಫ್ಪಿಸಿಯಿಂದ ಮಹತ್ವದ ಹೆಜ್ಜೆ
ಮಾನವೀಯತೆ ಮೆರೆದ ಜೆಸಿಬಿ ಕಾರ್ಯಾಚರಣೆ: ನಿವೃತ್ತ ಸೈನಿಕನ ಜಮೀನಿನಲ್ಲಿ 26 ನಾಗರಹಾವಿನ ಮರಿಗಳ ರಕ್ಷಣೆ!
ವಿಟ್ಲದಲ್ಲಿ ರೇಷ್ಮೆ ಕೃಷಿ ಮೇಳ: ಅಡಿಕೆಗೆ ಪರ್ಯಾಯವಾಗಿ ರೇಷ್ಮೆ ಬೆಳೆಯಲು ಸಚಿವ ಕೆ. ವೆಂಕಟೇಶ್ ಕರೆ
ಸೈನಿಕರು ಇನ್ನು ಮುಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವಂತಿಲ್ಲ ! ವೀಕ್ಷಣೆಗೆ ಮಾತ್ರ ಮೀಸಲು – ಭಾರತೀಯ ಸೇನೆ ಆದೇಶ
ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗನಿಗೆ ಮನ್ನಣೆ: ‘ಆಲ್ ಇಂಡಿಯಾ ಮಜ್ದೂರ್ ಯೂನಿಯನ್’ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಎಚ್. ಎಂ. ಮಲ್ಲಿಕಾರ್ಜುನ್ ಆಯ್ಕೆ
ಸರಕಾರಿ ನೌಕರರ ಡ್ರೆಸ್ ಕೋಡ್ ; ಹರಿದ ಜೀನ್ಸ್, ಸ್ಲೀವ್ ಲೆಸ್ ಗೆ ಬಿತ್ತು ಬ್ರೇಕ್
ಡಾ. ಪ್ರಭಾಕರ್ ಭಟ್ ವಿರುದ್ಧ ಬಲವಂತ ಮತ್ತು ತ್ವರಿತ ಕ್ರಮ ಬೇಡ
ಹಲವು ಅಪರಾಧ ಪ್ರಕರಣಗಳ ಸರದಾರ, ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ..
ನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
ಸುಳ್ಯ ಶಾಸಕರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಫೇಸ್ಬುಕ್ ಪೋಸ್ಟ್ಗೆ ಬಿಜೆಪಿ ತೀವ್ರ ಆಕ್ರೋಶ – ಮಂಡಲ ಬಿಜೆಪಿ ಖಂಡನೆ, ಉಗ್ರ ಪ್ರತಿಭಟನೆ ಎಚ್ಚರಿಕೆ
ಮೈಸೂರು ದಸರಾದಲ್ಲಿ ಈ ಬಾರಿ ಕಂಬಳ ವೈಭವ: ಶಾಸಕ ಅಶೋಕ್ ರೈಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
ಯಕ್ಷ ಚಿಗುರು ಕಲಾತಂಡದ 7ನೇ ವರ್ಷದ ಯಕ್ಷಗಾನ ಹಾಗೂ ನೃತ್ಯ ತರಗತಿಗಳ ಅದ್ಧೂರಿ ಉದ್ಘಾಟನೆ
ಬಯ್ಯಮಲ್ಲಿಗೆ ಖ್ಯಾತಿಯ ಹಿರಿಯ ನಾಟಕಕಾರ ಡಾ.ಸಂಜೀವ ದಂಡಕೇರಿ ಅವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ
ದೇಶದಲ್ಲಿ ಹೊಸ ಸಂಚಲನ: ಬಕ್ರೀದ್ಗೆ ‘ಗೋಹತ್ಯೆ’ ಮಾಡಲ್ಲ ಎಂದು ಒಕ್ಕೊರಲಿನಿಂದ ಘೋಷಿಸಿದ ಮುಸ್ಲಿಂ ಧರ್ಮಗುರುಗಳು!
ದಯಾನಂದ ಕುಂತೂರು ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಕರಾವಳಿಯ ಕಲಾಭಿಮಾನಿಗಳ ಹೃದಯ ಗೆದ್ದ ಸ್ತ್ರೀ ವೇಷಧಾರಿಗೆ ಸಂದ ಗೌರವ
ಕತ್ತಲಿನಲ್ಲಿದ್ದ ಮಲೆಕುಡಿಯ ಕುಟುಂಬಗಳಿಗೆ ಕೊನೆಗೂ ಜ್ಯೋತಿ ಭಾಗ್ಯ ; ಜನಸೇವಕರ ಭಗೀರಥ ಪ್ರಯತ್ನಕ್ಕೆ ಪ್ರಶಂಸೆಗಳ ಮಹಾಪೂರ
ತಮಾಷೆಗೆ ಕದ್ದ ಕನ್ನಡಿ… ಕೊನೆಗೆ ಆರೋಪಿಗಳಿಂದಲೇ ಮತ್ತೆ ಅಳವಡಿಸಿದ ಪೊಲೀಸರು!
ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ CBI ತನಿಖೆ ‘ಕಳಪೆ ಮತ್ತು ಪಕ್ಷಪಾತ’ – ಸುಪ್ರೀಂಕೋರ್ಟ್ನಿಂದ ತೀವ್ರ ತರಾಟೆ, ಮರು ತನಿಖೆಗೆ ದಾರಿ ಸುಗಮ
ಅಯೋಧ್ಯೆ ರಾಮ ಮಂದಿರ ದೇಣಿಗೆ ಹಣ ಲೂಟಿ ಆರೋಪ: ತನಿಖೆಗೆ ಎಸ್ಐಟಿ (SIT) ರಚನೆ, ಕೋಟ್ಯಂತರ ರೂಪಾಯಿ ವಶ!
ತುಳುನಾಡಿನ ಅಸ್ಮಿತೆಯ ಬೇರು: ಸಂಪ್ರದಾಯದ ಜೀವನಾಡಿ ಈ ‘ಕುಟುಂಬದ ಮನೆ’
ವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
ಹೊಸ ಭರವಸೆಯ ಹೊಸ ವರ್ಷ: ‘ದೀವಟಿಗೆ ನ್ಯೂಸ್’ ಕಡೆಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ನಿಂತಿಕಲ್ಲಿನಲ್ಲಿ ‘ಶೈನ್ & ಗ್ರಿಪ್ ಟೈಯರ್ & ಆಟೋಮೊಬೈಲ್’ ನೂತನ ಸಂಸ್ಥೆ ಉದ್ಘಾಟನೆ
ಇಟ್ಟೆಲಾಯನ ಆರಂಭ ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿoಗೇಶ್ವರ ದೇವಸ್ಥಾನ ವಿಟ್ಲ ಇದರ ಕಾಲಾವಧಿ ಜಾತ್ರೋತ್ಸವ
ಪವಿತ್ರ ಉಮ್ರಾ ಯಾತ್ರೆ ; ಪಿ.ಕೆ.ಅಬ್ಬಾಸ್ ಪರ್ಲೊಟ್ಟು ಅವರಿಗೆ ಸನ್ಮಾನ
ನ್ಯೂಜಿಲ್ಯಾಂಡ್ ದೇಶದ ಶೈಕ್ಷಣಿಕ ಚಟುವಟಿಕೆಗಳು; ಪ್ರಗತಿ ಸ್ಟಡಿ ಸೆಂಟರ್ನಲ್ಲಿ ವಿನೂತನ ಕಾರ್ಯಾಗಾರ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಜಂತರ್ ಮಂತರ್ ಪ್ರತಿಭಟನೆ: ರಾಜಕೀಯ ಸಂಚಲನ ಹಾಗೂ ಪ್ರಮುಖ ನಾಯಕರ ಪ್ರತಿಕ್ರಿಯೆಗಳು; “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?”
ಬಿ.ಸಿ. ರೋಡ್ ಲಾವಣ್ಯ ಕೊಲೆ ಪ್ರಕರಣ: ಎಫ್ಐಆರ್ನಲ್ಲಿದೆ ಘಟನೆಯ ಭೀಕರ ವಿವರ! ಆಸ್ಪತ್ರೆಯಲ್ಲಿ ಕಣ್ಣೀರಿನ ಅಂತಿಮ ನಮನ
43 ಅಡಿ ಆಳದ ಬಾವಿಗೆ ಬಿದ್ದು ಪವಾಡಸದೃಶವಾಗಿ ಬದುಕಿದ್ದ ಗರ್ಭಿಣಿ ಹಸು ‘ಸಿರಿ’ಗೆ ಹೆಣ್ಣು ಕರುವಿನ ಜನನ!
ಬಂಗಾರ ಅಡವಿಟ್ಟು ಕಟ್ಟಿದ ಪುಟ್ಟ ಆಸರೆಗೆ ಕುತ್ತು: ಬಂಟ್ವಾಳದ ಪಂಜಕಲ್ಲು ಗ್ರಾಮದ ಬಡ ಕುಟುಂಬವನ್ನು ಬೀದಿಗೆ ತಳ್ಳಲು ಸಂಚು? ತಹಶೀಲ್ದಾರ್ ಮೆಟ್ಟಿಲೇರಿದ ನಿರ್ಗತಿಕರು!
ನಾಗ ದೇವರ ನಂಬಿಕೆಗೆ ಕನ್ನ: ಕೆಲಿಂಜದ ನಗ್ರಿಮೂಲೆಯಲ್ಲಿ ಧರ್ಮದ ಹೆಸರಿನಲ್ಲಿ ಭಕ್ತರಿಗೆ ವಂಚನೆ! ಸಾವಿರಗಟ್ಟಲೆ ಹಣ ದೋಚಿದ ʼಮರಿವಂಚಕರುʼ
ಮಕ್ಕಳಿಗೆ ಕೊನೆಯ ಬಾರಿ ಹೊಟ್ಟೆತುಂಬಾ ಉಣಿಸಿ ನದಿಗೆ ಹಾರಿದ ದಂಪತಿ: ಕೇರಳದ ಕರುಣಾಜನಕ ಕಥೆ! ಬಡತನದ ಕರಾಳ ಸತ್ಯ ಕಂಡ ಕೇರಳ!
ಪುತ್ತೂರು: ಅಪರೂಪದ ಶ್ವಾನ ಪ್ರೀತಿ; ನಾಪತ್ತೆಯಾದ ನೆಚ್ಚಿನ ನಾಯಿ ‘ಚಿನ್ನು’ ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಚೆಕ್ ಹಸ್ತಾಂತರಿಸಿದ ಮಾಲೀಕ
ಕರಾವಳಿಯಲ್ಲಿ ಮಳೆಗಾಲದ “ನಿತ್ಯ ನರಕ ದರ್ಶನ”: ಹೆದ್ದಾರಿಯೇ ಚರಂಡಿ, ಅಪಾಯಕ್ಕೆ ಆಹ್ವಾನ ನೀಡುತ್ತಿವೆ ರಸ್ತೆ ಬದಿಯ ಮರಗಳು!
NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯಲ್ಲಿ ಅಭಿಜಿತ್ ದೀಪ್ಕೆ ಶಾಂತಿಯುತ ಪ್ರತಿಭಟನೆ
ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ದುರ್ಬಲೀಕರಣ: ಕೇಂದ್ರ ಸರಕಾರದ ವಿರುದ್ಧ ಬಂಟ್ವಾಳದಲ್ಲಿ ನಾಳೆ ಬೃಹತ್ ಪ್ರತಿಭಟನೆ
ಹಕ್ಕು ಪತ್ರ ವಿತರಣೆ ವಿವಾದ: ಅಧಿಕಾರಿಗಳ ಭರವಸೆ ಹುಸಿ; ಮತ್ತೆ ಧರಣಿ ಕುಳಿತ ಕುಟುಂಬಗಳು! ಕಾನೂನು ತೊಡಕು ಬಿಚ್ಚಿಟ್ಟ ಶಾಸಕರು
ಬಂಟ್ವಾಳ: ಕಡತ ನಾಪತ್ತೆ ಹಾಗೂ ವಿಳಂಬ ನೀತಿ ಖಂಡಿಸಿ ದಲಿತ್ ಸೇವಾ ಸಮಿತಿಯಿಂದ ಪ್ರತಿಭಟನೆ; 15 ದಿನಗಳೊಳಗೆ ನ್ಯಾಯ ಒದಗಿಸುವ ಭರವಸೆ ನೀಡಿದ ತಹಶೀಲ್ದಾರ್
ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ಗೆ ಲಕ್ಷಾಂತರ ರೂ. ವಂಚನೆ ; ಮೂವರ ಬಂಧನ
ಮಂಗಳೂರು : ದೇಗುಲದ ಉತ್ಸವಗಳಲ್ಲಿ ಕೇಸರಿ ಧ್ವಜ ಹಾರಿಸುವುದನ್ನು ವಿರೋಧಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ರೈಯವರು ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು....