ಮಾತು ಮೊದಲಾಗಿ....
ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಮತ್ತು ನೂತನ ಆವಿಷ್ಕಾರಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮದ ವ್ಯಾಪ್ತಿ ಬಹಳಷ್ಟು ವಿಸ್ತೃತಗೊಳ್ಳುತ್ತಿದೆ. Read More
ವಿಟ್ಲದ ಖ್ಯಾತ ವೈದ್ಯ ಡಾ. ವಿ.ಕೆ. ಹೆಗ್ಡೆ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಫರಂಗಿಪೇಟೆ ಸ್ಟುಡಿಯೋ ಮಾಲೀಕರ ಮೇಲೆ ಕೊಲೆಯತ್ನ ಪ್ರಕರಣ: ನಾಲ್ವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ, ದಂಡ
ಪುತ್ತೂರು: ಕೆದಿಲ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ. ಅಕ್ರಮ ಆರೋಪ – CEO ಸೇರಿ ಇಬ್ಬರ ವಿರುದ್ಧ FIR
ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ನಿಧನ: ಶಾಲೆಯಿಂದ ಸಂತಾಪ
ಮನೆಯಲ್ಲಿ ಆಟವಾಡುತ್ತಿದ್ದ ಬಾಲಕನ ಕುತ್ತಿಗೆಗೆ ಸಿಲುಕಿದ ಕಿಟಕಿ ಹಗ್ಗ: ದಾರುಣವಾಗಿ ಮೃತಪಟ್ಟ 9 ವರ್ಷದ ಅಮೃತ್
ಪುತ್ತೂರು: ಶಾಸಕರ ಕಚೇರಿ ನೆಪದಲ್ಲಿ ಯುವತಿಯ ಮನೆಗೆ ಕರೆದೊಯ್ದು ಮಾನಭಂಗಕ್ಕೆ ಯತ್ನ; ಆರೋಪಿ ಜಯರಾಮ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಕೊಕ್ಕಡದಲ್ಲಿ ಅಂಗಡಿ ವಿವಾದ – ಪರಸ್ಪರ ದೂರು, ಎರಡು ಪ್ರಕರಣ ದಾಖಲು
ಪುತ್ತೂರು :ಮಹಿಳೆಯ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣ: ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟ
ಪುತ್ತೂರು: ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಬಳಿ ಲಾರಿ-ಕಾರು ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ಗಾಯ
ಪುತ್ತೂರು: ಅಕ್ರಮ ಗೋಸಾಗಾಟ ಪ್ರಕರಣ – ಆರೋಪಿತನ ಮನೆ ಹಾಗೂ ಕೊಟ್ಟಿಗೆ ಜಪ್ತಿ!
ಸಂಪಾಜೆಯಲ್ಲಿ ಭೀಕರ ಅಪಘಾತ : ಪುಣಚ ಬರೆಂಗಾಯಿ ಮೂಲದ 13 ವರ್ಷದ ಬಾಲಕ ತನುಷ್ ಮೃತ್ಯು, ಕುಟುಂಬದ ನಾಲ್ವರಿಗೆ ಗಾಯ
ಮೂಕ ಪ್ರಾಣಿಯ ಕಣ್ಣೀರು: ಅರಂತೋಡು ಕಾಡಂಚಿನಲ್ಲಿ ಶೋಚನೀಯ ಘಟನೆ:ಅರಣ್ಯದಿಂದ ನಾಡಿಗೆ ಬಂದ ಕಂದಮ್ಮನ ದಾರುಣ ಸಾವು!
ಸುಳ್ಯ: ಕಲ್ಮಡ್ಕದಲ್ಲಿ ಭೀಕರ ವಿದ್ಯುತ್ ಆಘಾತ – ಇಬ್ಬರು ಯುವಕರು ಸಾವು, ಬಾಲಕ ಗಂಭೀರ
ಕೇರಳ: ಭೀಕರ ರಸ್ತೆ ಅಪಘಾತ; ಸುಳ್ಯದ ಯುವಕ ಸೇರಿದಂತೆ ಮೂವರು ದುರ್ಮರಣ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು
ಸೌಜನ್ಯ ಪ್ರಕರಣದ ತನಿಖಾ ಸಮಿತಿ ಪುನಾರಚನೆ: ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರಾಗಿ ನೇಮಕ
ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!
ಗುರುವಾಯನಕೆರೆ: ಹೃದಯಾಘಾತದಿಂದ ಯುವಕ ಸಾವು
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮ ಮರ ಕಡಿದು ದಾಸ್ತಾನು; VHP, ಬಿಜೆಪಿ ಮುಖಂಡ ಪ್ರಮೋದ್ ಸಾಲ್ಯಾನ್ ವಿರುದ್ಧ ಕೇಸ್
ಡಾ. ಪ್ರದೀಪ್ ಕ್ಲಿನಿಕ್ ಬೆಂಕಿ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್, ಇಬ್ಬರು ಶಂಕಿತರು ವಶಕ್ಕೆ!
ಕಡಬ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ರೌಡಿಶೀಟರ್ಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ
ಸವಣೂರು: ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬದ ಸ್ಟೇ ವಯರ್ಗೆ ಡಿಕ್ಕಿ – ಕೃಷಿಕ ಯುವಕ ಸ್ಥಳದಲ್ಲೇ ಸಾವು
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್ಗೆ ಕಾರು ಡಿಕ್ಕಿ; ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವು
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಮಂಗಳೂರು ನ್ಯಾಯಾಲಯ ಆದೇಶ
ಬಣಕಲ್ ಅಪಘಾತ: ಮಂತ್ರಾಲಯ ಯಾತ್ರೆಗೆ ತೆರಳಿದ್ದ ಶಿಶಿಲದ ಯುವಕ ದೀಪೇಶ್ ಸಾವು – ಪೊಲೀಸರ ವಿರುದ್ಧ ಎಫ್ಐಆರ್ ತಿರುಚಿದ ಗಂಭೀರ ಆರೋಪ
ಬಟ್ಟೆ ಒಣಗಿಸಲು ಹೋದಾಗ ವಿದ್ಯುತ್ ಆಘಾತ: ಮೂಡುಬಿದಿರೆಯಲ್ಲಿ ತಾಯಿ-ಮಗ ದುರಂತ ಸಾವು
ಮೂಡುಬಿದಿರೆ: ಬ್ರೇಕ್ ಫೇಲ್ ಆಗಿ ಹಿಮ್ಮುಖವಾಗಿ ಚಲಿಸಿ ಅಂಗಡಿಗೆ ನುಗ್ಗಿದ ಲಾರಿ!
ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ಗಿರಿ: ಕಾಂಗ್ರೆಸ್ ಸಾಮಾಜಿಕ ಜಾಲತಾಣ ನಿರ್ವಾಹಕ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಮೂಡಬಿದಿರೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ‘ಭಾರತ್ ಜೋಡೋ’ ಅಭಿಯಾನ ಹಾಗೂ ಕಾರ್ಯಾಗಾರ ಸಭೆ
ಮೂಡುಬಿದಿರೆ: ಭೀಕರ ಆಟೋ ಅಪಘಾತ, ನಿವೃತ್ತ ಶಿಕ್ಷಕ ಜಿ.ಕೆ. ಭಟ್ ಸಾವು
ಮಂಗಳೂರಿನಲ್ಲಿ ಫಿಲ್ಮಿ ದರೋಡೆ: ಬಸ್ ಇಳಿದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ₹1.15 ಕೋಟಿ ದರೋಡೆ!
ಮಂಗಳೂರು: ಮುಲ್ಕಿ ಕೊಲ್ನಾಡು ಬಳಿ ಶಾಲಾ ಬಸ್ಗೆ ಟೂರಿಸ್ಟ್ ಮಿನಿ ಬಸ್ ಡಿಕ್ಕಿ – ಚಾಲಕ, 13 ವಿದ್ಯಾರ್ಥಿಗಳಿಗೆ ಗಾಯ
ದೈಗೋಳಿ ಶ್ರೀ ಸಾಯಿನಿಕೇತನ ಸೇವಾಶ್ರಮದಲ್ಲಿ ಅನ್ನದಾನ: ಡಾ. ಮಂಜುನಾಥ ಭಂಡಾರಿ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆ
ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ದಸರಾ ರಜೆ ಪರೀಕ್ಷೆ ವಿರೋಧಿಸಿ ವಿದ್ಯಾರ್ಥಿನಿಯರ ಬೃಹತ್ ಪ್ರತಿಭಟನೆ
ಕರಾವಳಿ ರಾಜಕೀಯದ ಹೊಸ ಸಂಚಲನ – ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಯಾರು ? ಆಡಿಯೋ ವಿವಾದ ಮತ್ತು ಪರಿವಾರದ ಹಿನ್ನೆಲೆ
ಕಸ್ತೂರಿ ರಂಗನ್ ವರದಿ: ಜನರ ಆತಂಕ ಸಂಸದರ ಗಮನಕ್ಕೆ ತರದಿರುವುದು ಕಳವಳಕಾರಿ – ಎಂ. ವೆಂಕಪ್ಪ ಗೌಡ
ವಿಟ್ಲದ ಅಬ್ದುಲ್ ನಿಹಾದ್ಗೆ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ
ಬಂಟ್ವಾಳ ಹಾಗೂ ವೇಣೂರು ಠಾಣೆಗಳ ವ್ಯಾಪ್ತಿಯಲ್ಲಿ ಕೋಳಿ ಅಂಕ ಜೂಜಾಟದ ಮೇಲೆ ಪೊಲೀಸರ ದಿಢೀರ್ ದಾಳಿ: ಕೋಳಿಗಳು, ವಾಹನ ಹಾಗೂ ನಗದು ವಶ
ಸಂಘ ಪರಿವಾರದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಆಡಿಯೋ ವೈರಲ್! “ಹೊರಗಿನಿಂದ ಬಂದು ಹಿಂದುತ್ವದ ಪಾಠ ಬೇಡ”: ಸತೀಶ್ ದಾವಣಗೆರೆ ಭಾಷಣದ ಬೆನ್ನಲ್ಲೇ ಬಯಲಾದ ಆಕ್ರೋಶ
ಕುಂದಾಪುರ: ಬಟ್ಟೆ ಒಗೆಯಲು ತೆರಳಿದ್ದ ಇಬ್ಬರು ಶಾಲಾ ಬಾಲಕಿಯರು ಕೆರೆಗೆ ಬಿದ್ದು ದುರಂತ ಸಾವು
ಕೋಟ: ಸೈಕಲ್ಗೆ ಕಾರು ಡಿಕ್ಕಿ – RSS ಮುಖಂಡ ಸ್ಥಳದಲ್ಲೇ ಸಾವು, ಕಾರು ಚಾಲಕನಿಗೆ ಗಂಭೀರ ಗಾಯ
ಕಾರ್ಕಳ- ಪಡುಬಿದ್ರಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ಅಕ್ರಮ ಕಲ್ಲು ಕ್ವಾರಿ ಹಾಗೂ ಕ್ರಶರ್ ಮೇಲೆ ಪೊಲೀಸರ ದಾಳಿ: ಪರವಾನಿಗೆ ಇಲ್ಲದೆ ಜಲ್ಲಿ, ಎಂ-ಸ್ಯಾಂಡ್ ದಂಧೆ!
ಯಲ್ಲಾಪುರದಲ್ಲಿ ಅರಣ್ಯ ಸಂಚಾರಿ ದಳ ಭರ್ಜರಿ ಕಾರ್ಯಾಚರಣೆ: 16 ಕೆಜಿ ಪ್ಯಾಂಗೋಲಿನ್ ಚಿಪ್ಪು, ಹುಲಿ-ಚಿರತೆ ಉಗುರು ಜಪ್ತಿ!
ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ಅನಿರೀಕ್ಷಿತ ಅವಘಡ: ರಥದಿಂದ ಇಳಿಸುವಾಗ ಜಾರಿ ಬಿದ್ದು ಭಗ್ನವಾಯಿತು ಕೃಷ್ಣನ ಮಣ್ಣಿನ ಮೂರ್ತಿ!
ಮಂಜೇಶ್ವರ: ಕಾರು-ಬೈಕ್ ಭೀಕರ ಅಪಘಾತ; ಬೈಕ್ ಸವಾರ ಸಾವು
ಕಾಸರಗೋಡು: ಸಿಡಿಲು ಬಡಿದು ಯುವಕ ಸಾವು – ದಾರುಣ ಘಟನೆ
ನಿದ್ರೆಯ ಮರೆಯಲ್ಲಿ ಮಾಯವಾದ ನಗು: ಕಾಸರಗೋಡಿನಲ್ಲಿ ಹೃದಯ ವಿದ್ರಾವಕ ದುರಂತ; ನಿದ್ರೆಯಲ್ಲಿಯೇ ಶಾಶ್ವತ ನಿದ್ದೆಗೆ ಜಾರಿದ ತನ್ಸಿರಾ
ಕುಂಬಳೆಯಲ್ಲಿ ಭೀಕರ ಅಪಘಾತ: ಬಾಯ್ಲರ್ ಸ್ಫೋಟಗೊಂಡು ಒಡಿಶಾ ಮೂಲದ ಕಾರ್ಮಿಕ ಸಾವು, ಇಬ್ಬರಿಗೆ ಗಾಯ
ಸೋಮವಾರಪೇಟೆಯಲ್ಲಿ ಬೆಚ್ಚಿಬೀಳಿಸುವ ಘಟನೆ: ಎಸ್ಬಿಐ ಎಟಿಎಂ ದರೋಡೆಗೆ ಯತ್ನಿಸಿದ ಕಳ್ಳರ ಗ್ಯಾಂಗ್!
ಶಾಲಾ ಕಾಂಪೌಂಡ್ ಗೇಟ್ ಕುಸಿದು ಬಿದ್ದು 4 ವರ್ಷದ ಮಗು ದಾರುಣ ಸಾವು!
ಚೆಂಬು ಅರಣ್ಯದಲ್ಲಿ ಕಾಟಿ ಬೇಟೆ; ಸಂಪಾಜೆಯಲ್ಲಿ ಮಾಂಸ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಬೇಟೆಗಾರರು
ಮಾಲ್ದಾರೆ ಸಿದ್ದೇಶ್ವರ ದೇವಾಲಯದಲ್ಲಿ ಸಮಾಧಿ ಮಾದರಿ ರಚನೆ: ತೀವ್ರ ಆಕ್ರೋಶ, ಪ್ರಕರಣ ದಾಖಲು
ವಿರಾಜಪೇಟೆ ಲಾಕಪ್ ಡೆತ್ ಆಘಾತಕಾರಿ ಸತ್ಯ ಬಯಲು: ಹೃದಯಾಘಾತ ಸುಳ್ಳು, ಪೊಲೀಸರ ಭೀಕರ ಚಿತ್ರಹಿಂಸೆಗೆ 24 ಗಾಯಗಳೇ ಸಾವು!
ಸಕಲೇಶಪುರ ಲಾಡ್ಜ್ನಲ್ಲಿ ಕರಾಳ ರಾತ್ರಿ: ಬಾತ್ರೂಮ್ನಲ್ಲಿ 23 ವರ್ಷದ ಯುವತಿ ನಿಗೂಢ ಸಾವು, ಜೊತೆಗಿದ್ದ ಯುವಕರು ಎಸ್ಕೇಪ್!
ಕಾರಿನ ಮೇಲೆ ಕಾಡಾನೆ ದಾಳಿ: ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಕುಟುಂಬ!
ಹಾಸನ: ತಹಶೀಲ್ದಾರ್ ಜೀಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ಓರ್ವ ಕಾರ್ಪೆಂಟರ್ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ
ಶಾಲಾ ಆವರಣಕ್ಕೆ ಲಗ್ಗೆ ಇಟ್ಟ ಏಕದಂತ ‘ಭೀಮ’; ಭಯವಿಲ್ಲದೇ ಕುತೂಹಲದಿಂದ ವೀಕ್ಷಿಸಿದ ವಿದ್ಯಾರ್ಥಿಗಳು!
ಮಂಗಳೂರು-ಬೆಂಗಳೂರು ಖಾಸಗಿ ಬಸ್ ಟೈರ್ ಸ್ಫೋಟಗೊಂಡು ಅಗ್ನಿಗಾಹುತಿ; 36 ಪ್ರಯಾಣಿಕರು ಪಾರು!
ಪೊಲೀಸ್ ಹುದ್ದೆ ಪೋಸ್ಟಿಂಗ್ಗೆ ಲಂಚದ ಶಂಕೆ: ಬೆಳ್ತಂಗಡಿ ಎಸ್ಐಟಿಯಲ್ಲಿದ್ದ ವಿನೋದ್ ರೆಡ್ಡಿ ಸೇರಿ ಮೂವರು ಪಿಎಸ್ಐಗಳು ಅಮಾನತು
ಕಾನೂನು ರಕ್ಷಕನೇ ಭಕ್ಷಕ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಂಕಿ ಠಾಣೆ ಎಸ್ಐ ಅಭಿನಂದನ ಬಂಧನ! ಕಡಬ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಎಸ್ಐ
ಭವಿಷ್ಯ ಕೇಳಲು ಬಂದ ದಲಿತ ಯುವತಿಯ ಮೇಲೆ ಅರ್ಚಕನಿಂದ ಅತ್ಯಾಚಾರ; ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣ ರಾವ್ ಬಂಧನ
ತಟ್ಟೆ ಹಣಕ್ಕಾಗಿ ಭಕ್ತರ ಮುಂದೆಯೇ ಕಿತ್ತಾಟ ನಡೆಸಿದ ಮಹಾ ಅರ್ಚಕರು ; ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಘಟನೆ; ವೈರಲ್ ಆದ ವಿಡಿಯೋ
ದೀಪಾವಳಿ ಸಂಭ್ರಮ: ನ.8ರಂದು ಪುತ್ತೂರಿನಲ್ಲಿ ಬೃಹತ್ ‘ಅಶೋಕ ಜನಮನ-2026’ ಕಾರ್ಯಕ್ರಮ
ಸಚಿವ ಸಂಪುಟದ ಘೋಷಣೆಗಳ ಅನುಷ್ಠಾನಕ್ಕೆ ಸರಕಾರ ಬದ್ಧ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಕರಾವಳಿ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ: ಪಂಚಾಯತ್ ರಾಜ್ ಸಂಘಟನೆ ಹರ್ಷ
ಇಡಗುಂಜಿ ದೇವಾಲಯದಲ್ಲಿ ಪೂಜಾ ವಿವಾದ ತಾರಕಕ್ಕೆ: ನವರಾತ್ರಿಯ ಮೊದಲ ದಿನವೇ ಮಹಾಗಣಪತಿ ಪೂಜೆ ಬಹಿಷ್ಕರಿಸಿದ ಅರ್ಚಕರು!
ಮೈಸೂರು ‘ದಸರಾ ಕಂಬಳ’ಕ್ಕೆ ವಿರೋಧ: ತುಳುನಾಡಿನ ಸಂಪ್ರದಾಯ ಮೀರಿದರೆ ದೈವಕೋಪದ ಎಚ್ಚರಿಕೆ ನೀಡಿದ ದೈವಾರಾಧಕ ತಮ್ಮಣ್ಣ ಶೆಟ್ಟಿ
ತುಳುನಾಡಿನ ನಂಬಿಕೆ ಹಾಗೂ ದೈವದ ಕಾರ್ಣಿಕ: MRPL ಸ್ಫೋಟ ಮತ್ತು ಜುಮಾದಿ ಎಚ್ಚರಿಕೆ
ಪೆರುವಾಯಿಯಲ್ಲಿ ವಿಜೃಂಭಣೆಯ 37ನೇ ವರ್ಷದ ಶ್ರೀ ಗಣೇಶೋತ್ಸವ: ಸಾಧಕರಿಗೆ ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮ ಸಂಪನ್ನ
ಶುಭ ಕಾರ್ಯದಲ್ಲಿ ಭಯಾನಕ/ವಿಪರೀತ ವೇಷಭೂಷಣ – ಸಂಪ್ರದಾಯದ ಹೆಸರಿನಲ್ಲಿ ಅತಿಯಾಯಿತೇ ನವವರನ ಎಂಟ್ರಿ?
ಬಾಗಲಕೋಟೆ ರಾಜ್ಯ ಮಟ್ಟದ ಜೂಡೋ ಪಂದ್ಯಾಟ: ವಿಟ್ಲದ ಜೆ.ಸಿ. ಪ್ರೌಢಶಾಲೆಯ ಧನ್ವಿಗೆ ತೃತೀಯ ಸ್ಥಾನ
ಮಕ್ಕಳ ಬದುಕಿಗೆ ಜ್ಞಾನದ ಬೆಳಕು ನೀಡಿದ ಶಿಕ್ಷಕಿ ಚಂದ್ರಾವತಿ ಬಿ.ಬಿ. ಅವರಿಗೆ ಸನ್ಮಾನ
ಮಂಗಳೂರು: ಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದ ವೇಳೆ ದುರಂತ; ಬಾಲ್ಕನಿ ತಡೆಗೋಡೆ ಕುಸಿದು ಬಿದ್ದು ಓರ್ವ ಗಂಭೀರ( ಬ್ರೈನ್ ಡೆಡ್), ಐವರಿಗೆ ಗಾಯ
ಕ್ಯಾಂಪ್ಕೊದಿಂದ ದಾಖಲೆಯ ಸಾಧನೆ: 2025-26ನೇ ಸಾಲಿನಲ್ಲಿ ₹3,735 ಕೋಟಿ ವಹಿವಾಟು ಹಾಗೂ ₹49.62 ಕೋಟಿ ಲಾಭ
ರಾಜ್ಯಾದ್ಯಂತ ನಕಲಿ ವೈದ್ಯರ ಜಾಲ ಭೇದಿಸಿದ ಆರೋಗ್ಯ ಇಲಾಖೆ: 582ಕ್ಕೂ ಹೆಚ್ಚು ಅಕ್ರಮ ಕ್ಲಿನಿಕ್ಗಳು ಬಂದ್!
ಮಂಕುಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ಣಾಟಕ ಬ್ಯಾಂಕ್ನಿಂದ ಶಾಲಾ ವಾಹನ ಕೊಡುಗೆ: ಅದ್ದೂರಿ ಲೋಕಾರ್ಪಣೆ
₹923 ಕೋಟಿ ವ್ಯವಹಾರ, ₹2.85 ಕೋಟಿ ಲಾಭ,12% ಡಿವಿಡೆಂಟ್, 4 ಅಮೃತ ಯೋಜನೆ: ಇಡ್ಕಿದು ಸಹಕಾರಿ ಸಂಘದ ದಾಖಲೆ ಸಾಧನೆ; ಕೇವಲ ಲಾಭಗಳಿಕೆಯಲ್ಲ, ಬದುಕಿನೊಂದಿಗೆ ಬೆಸೆದುಕೊಂಡ ಸಹಕಾರ
ಬೋಳಂತೂರು: ಆಟೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಪುನರಾಯ್ಕೆ
ಗಾನಲೋಕದ ಕೋಗಿಲೆ ಇನ್ನಿಲ್ಲ: ಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ವಿಧಿವಶ
ಕೊರಗಜ್ಜ ರೀಲ್ಸಿಗೆ ದೈವಾರಾಧಕರಿಂದ ವಿರೋಧ ; ಕಾನೂನು ಹೋರಾಟಕ್ಕೂ ಸಿದ್ಧ
ಕನ್ನಡ-ತಮಿಳು ಕಿರುತೆರೆಯ ಜನಪ್ರಿಯ ನಟಿ ನಂದಿನಿ ಆತ್ಮಹತ್ಯೆ !
‘ಮಿಸೆಸ್ ಇಂಡಿಯಾ –ಸೀಸನ್ 15’ ಪುತ್ತೂರು ಮೂಲದ ವೈದ್ಯೆ ಡಾ. ರಶ್ಮಾ ಮೋಹಿತ್ ಶೆಟ್ಟಿ ವಿಜೇತೆ
ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಸಿಹಿಸುದ್ದಿ: ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಒಟ್ಟು 8 ಕೋಟಿ ರೂ.ಗಳ ಬಹುಮಾನ ಘೋಷಣೆ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಶೇ. 2 ಮೀಸಲಾತಿ!
ಕರ್ನಾಟಕ ಸ್ಟೇಟ್ ಬೀಚ್ ರೆಸ್ಲಿಂಗ್ ಚೇರ್ ಮೆನ್ ಆಗಿ ನಿತ್ಯಾನಂದ ಶೆಟ್ಟಿ ದೇಲಂತಿಮಾರ್ ಆಯ್ಕೆ
ಮಂಗಳೂರು ತಪಸ್ಯ ಬೀಚ್ ಫೆಸ್ಟಿವಲ್ ನಲ್ಲಿ ರ್ನಾಟಕ ಸ್ಟೇಟ್ ಲೆವೆಲ್ ಬೀಚ್ ರೆಸ್ಲಿಂಗ್ ಚಾಂಪಿಯನ್ ಶಿಪ್ -2026 ಉದ್ಘಾಟನೆ
ಕ್ರೀಡೆಯು ಸಮಾಜಮುಖಿ ಕೆಲಸಗಳಿಗೆ ಇನ್ನಷ್ಟು ಪ್ರೇರಣೆಯಾಗಲಿ: ಸಂತೋಷ್ ನೆತ್ತರಕೆರೆ.
ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ವಿರೋಧಿಸಿ ಕುಟ್ರುಪ್ಪಾಡಿ, ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆ
ಐತೂರು ರಬ್ಬರ್ ತೋಟದಲ್ಲಿ 6 ಕಾಡಾನೆಗಳ ಹಿಂಡು ಪ್ರತ್ಯಕ್ಷ: ಕಡಬದ ಜನವಸತಿ ಪ್ರದೇಶದಲ್ಲಿ ಆತಂಕ
ಉಚಿತ ಮರ ಹತ್ತುವ ಏಣಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ: ‘ನೀರಾ ಅಮೃತ’ ಯೋಜನೆಯಡಿ ಉಚಿತ ಏಣಿ, ದೋಟಿ ವಿತರಣೆಗೆ ಅರ್ಜಿ ಆಹ್ವಾನ – ನಾಳೆಯೇ ಕೊನೆಯ ದಿನ!
ಕರಾವಳಿಯಲ್ಲಿ ಮತ್ತೆ ಚಿಗುರಿದ ರೇಷ್ಮೆ ಕೃಷಿ: ಸಣ್ಣ ಹಿಡುವಳಿದಾರರಿಗೆ ಮಾಸಿಕ ₹40,000 ಗಳಿಸುವ ಬಂಪರ್ ಅವಕಾಶ!
ನೇರಳೆ ಹಣ್ಣಿನ ಭರ್ಜರಿ ಫಸಲು: ಇದು ಭೀಕರ ಬರಗಾಲದ ಮುನ್ಸೂಚನೆಯೇ? ವಿಜ್ಞಾನ ಮತ್ತು ಹಿರಿಯರ ಮಾತು ಹೇಳುವುದೇನು?
ಸೈನಿಕರು ಇನ್ನು ಮುಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವಂತಿಲ್ಲ ! ವೀಕ್ಷಣೆಗೆ ಮಾತ್ರ ಮೀಸಲು – ಭಾರತೀಯ ಸೇನೆ ಆದೇಶ
ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗನಿಗೆ ಮನ್ನಣೆ: ‘ಆಲ್ ಇಂಡಿಯಾ ಮಜ್ದೂರ್ ಯೂನಿಯನ್’ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಎಚ್. ಎಂ. ಮಲ್ಲಿಕಾರ್ಜುನ್ ಆಯ್ಕೆ
ಸರಕಾರಿ ನೌಕರರ ಡ್ರೆಸ್ ಕೋಡ್ ; ಹರಿದ ಜೀನ್ಸ್, ಸ್ಲೀವ್ ಲೆಸ್ ಗೆ ಬಿತ್ತು ಬ್ರೇಕ್
‘ಭಾರತ ಮಾತಾ ಕೀ ಜೈ’ ಅಂದ ಮಾತ್ರಕ್ಕೆ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲಾಗದು: ಮಂಗಳೂರು ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ ಹಾಗೂ ಘಟನೆಯ ಸ್ಪಷ್ಟನೆ!
ಮಧ್ಯ ದೆಹಲಿಯಲ್ಲಿ ವಿಪಕ್ಷಗಳ ಶಕ್ತಿ ಪ್ರದರ್ಶನ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ‘ವೋಟ್ ಚೋರಿ’ ಅರ್ಜಿಗೂ ಬಿದ್ದಿತು ತಾಂತ್ರಿಕ ತಡೆ!
ಮಂಗಳೂರು: ಹೊಸ ಮೊಬೈಲ್ ವಾಪಸ್ ನೀಡದ್ದಕ್ಕೆ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ಗೆ ಕಂಟಕವಾದ 2006ರ ಹಳೆಯ ವಿಜಿಲೆನ್ಸ್ ಪ್ರಕರಣ: ಮರುತನಿಖೆಗೆ ಕೇರಳ ಸರ್ಕಾರ ಆದೇಶ
ನ್ಯಾಯಾಲಯದ ಪ್ರಕ್ರಿಯೆ ಬಗ್ಗೆ ಸುಳ್ಳು ಮಾಹಿತಿ: ವಕೀಲ ಪ್ರಸಾದ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು
ವಿಟ್ಲದಲ್ಲಿ ಅಕ್ಟೋಬರ್ 6ರಂದು ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ‘ಜಿಲ್ಲಾ ವಾರ್ಷಿಕ ಮಿಲನೋತ್ಸವ – 2026’
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ: ದೈವನರ್ತಕ ಮಾಡಾವು ನೇಮು ಪರವ ಸೇರಿದಂತೆ ದಿಗ್ಗಜರಿಗೆ ಒಲಿದ ಗೌರವ!
ಆಕಾಶದ ಕಾಣುತ್ತಿದೆ ಅಚ್ಚರಿ: ಚಂದ್ರನ ಪಕ್ಕ ಇಂದು ಮಿನುಗುತ್ತಿರುವ ‘ಬೆಳ್ಳಿ ಚುಕ್ಕೆ’ ಶುಕ್ರ ಗ್ರಹದ ರಹಸ್ಯ!
ಕತ್ತಲಿನಲ್ಲಿದ್ದ ಮಲೆಕುಡಿಯ ಕುಟುಂಬಗಳಿಗೆ ಕೊನೆಗೂ ಜ್ಯೋತಿ ಭಾಗ್ಯ ; ಜನಸೇವಕರ ಭಗೀರಥ ಪ್ರಯತ್ನಕ್ಕೆ ಪ್ರಶಂಸೆಗಳ ಮಹಾಪೂರ
ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗಿದ ರೋಬೋಟ್! ಪೊಲೀಸರ ವಶಕ್ಕೆ ‘ಯಾಂತ್ರಿಕ ಕಾಮುಕ’
ಅನ್ಯಾಯದ ವಿರುದ್ಧ ಹೋರಾಡುವವರಿಗೆ ರಾಹುಲ್ ಗಾಂಧಿ ಹೊಸ ಅಸ್ತ್ರ – ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆ ಆರಂಭ
ಲಿವ್-ಇನ್ ಸಂಗಾತಿ ಕೊಲೆ ಆರೋಪಿಗೆ ಬಸ್ ನಿಲ್ದಾಣದಲ್ಲೇ ಲಾಠಿ ಚಾರ್ಜ್ – ಪೊಲೀಸರ ಕ್ರಮದ ವಿಡಿಯೋ ವೈರಲ್!
200 ವರ್ಷಗಳ ಬಳಿಕ ದಹಿಫಲೆ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ: ರಥದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದ ಅಜ್ಜ-ಅಜ್ಜಿ!
ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಒಡಿಯೂರು ಶ್ರೀಗಳಿಂದ ಐತಿಹಾಸಿಕ ನಿರ್ಧಾರಕ್ಕೆ ಹರ್ಷ ಹಾಗೂ ಅಭಿನಂದನೆ
ಹೊಸ ಭರವಸೆಯ ಹೊಸ ವರ್ಷ: ‘ದೀವಟಿಗೆ ನ್ಯೂಸ್’ ಕಡೆಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ನಿಂತಿಕಲ್ಲಿನಲ್ಲಿ ‘ಶೈನ್ & ಗ್ರಿಪ್ ಟೈಯರ್ & ಆಟೋಮೊಬೈಲ್’ ನೂತನ ಸಂಸ್ಥೆ ಉದ್ಘಾಟನೆ
ಇಟ್ಟೆಲಾಯನ ಆರಂಭ ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿoಗೇಶ್ವರ ದೇವಸ್ಥಾನ ವಿಟ್ಲ ಇದರ ಕಾಲಾವಧಿ ಜಾತ್ರೋತ್ಸವ
ಪವಿತ್ರ ಉಮ್ರಾ ಯಾತ್ರೆ ; ಪಿ.ಕೆ.ಅಬ್ಬಾಸ್ ಪರ್ಲೊಟ್ಟು ಅವರಿಗೆ ಸನ್ಮಾನ
MRPL ಉದ್ಯೋಗಿ ರಾಜೇಶ್ ಎ. ಡಿ’ಸಿಲ್ವಾ ನಿಧನ: ಸಂಸ್ಥೆಯಿಂದ ತೀವ್ರ ಸಂತಾಪ, ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ
ಮಂಡ್ಯದಲ್ಲಿ ಕಣ್ಣೀರು ತರಿಸುವ ಘಟನೆ: ಬದುಕಿದ್ದಾಗ ಕಡೆಗಣಿಸಿ ಸತ್ತಾಗ ಲಕ್ಷಾಂತರ ರೂ. ಹಂಚಿಕೊಂಡ ಸಂಬಂಧಿಕರು!
ಚಿಕ್ಕಬಾಣಾವರದಲ್ಲಿ ಬೆಚ್ಚಿಬೀಳಿಸುವ ಜೋಡಿ ಕೊಲೆ: ಪ್ರಿಯಕರನ ಜೊತೆ ಸೇರಿ ಗಂಡ, ಮಗನನ್ನೇ ಕೊಲೆಮಾಡಿದ ಪಾಪಿ ಪತ್ನಿ!
ಯಕ್ಷಗಾನ ಕ್ಷೇತ್ರದ ಹಿರಿಯ ಪ್ರಸಂಗಕರ್ತ, ಕಲಾವಿದ ಬೋಳೂರು ಮಧು ಕುಮಾರ್ ಇಹಲೋಕತ್ಯಾಗ
B.C. Road ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಇಬ್ಬರ ಸಾವು – ಹೆಣ್ಣುಮಗಳ ಜನ್ಮದಿನದಂದೇ ತಂದೆಯ ದುರಂತ ಅಂತ್ಯ!
20 ವರ್ಷಗಳ ‘ನರಕಯಾತನೆ’ಗೆ ಕೊನೆಗೂ ಮುಕ್ತಿ! ಕುದುರೆಮುಖ ದಟ್ಟ ಕಾಡಿನಿಂದ ಹೊರಬಂದ ಮೂವರು ವೃದ್ಧರು
ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ ದುಸ್ಥಿತಿ: ಹೆಸರಿಗಷ್ಟೇ ತಾಲೂಕು ಆಸ್ಪತ್ರೆ, ಆಧುನಿಕ ಶೈತ್ಯಾಗಾರ, ಮೂಲಭೂತ ಸೌಕರ್ಯಗಳೇ ಇಲ್ಲದ ಶವಾಗಾರ.!
ವಿಶೇಷ ವರದಿ: ನಿಯಂತ್ರಣವಿಲ್ಲದೆ ಸಾಗುತ್ತಿರುವ ಗಡಿ ಮಾಫಿಯಾ ಅಟ್ಟಹಾಸ: ಬಂಟ್ವಾಳದ ಕನ್ಯಾನದಲ್ಲಿ ಮತ್ತೊಂದು ಬಳ್ಳಾರಿ ಮಾದರಿ?
ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಅವ್ಯವಸ್ಥೆ: ಮಣ್ಣಿನೊಳಗೆ ಹೂತುಹಾಕುವ ಕಳ್ಳ ವ್ಯವಹಾರ ಬಯಲು!
ಪುತ್ತೂರು: 34ನೇ ನೆಕ್ಕಿಲಾಡಿ ತ್ಯಾಜ್ಯ ಘಟಕದಲ್ಲಿ ಅಕ್ರಮ ಕಸ ಹೂಳುವಿಕೆ – ಸಾರ್ವಜನಿಕರ ಆಕ್ರೋಶ, ಉಗ್ರ ಪ್ರತಿಭಟನೆಯ ಎಚ್ಚರಿಕೆ!
ಕಲ್ಲಡ್ಕ ಜಂಕ್ಷನ್ನಲ್ಲಿ ತಪ್ಪದ ನರಕಯಾತನೆ: ಫ್ಲೈಓವರ್ ಬಂದರೂ ಮುಗಿಯದ ಟ್ರಾಫಿಕ್ ಕಿರಿಕಿರಿ!
ನೂಜಿಬಾಳ್ತಿಲ: ಬಾಲೆಮಾರು-ಕುರ್ನೂಜಿಯಲ್ಲಿ ಮಳೆಗಾಲದಲ್ಲಿ ಹೊಳೆದಾಟಲು ಪರದಾಟ; ಸೇತುವೆ ನಿರ್ಮಾಣಕ್ಕೆ ಭರವಸೆ ನೀಡಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ
ನರಿಮೊಗರು ಗ್ರಾ.ಪಂ ಎದುರು ‘ಪುತ್ತಿಲ ಪರಿವಾರ’ ಬೃಹತ್ ಪ್ರತಿಭಟನೆ: 15 ದಿನಗಳಲ್ಲಿ ರಸ್ತೆ ದುರಸ್ತಿ ಭರವಸೆ
ಸುಪ್ರೀಂ ಕೋರ್ಟ್ಗೆ ಸುಳ್ಳು ಮಾಹಿತಿ ನೀಡಿದ ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಪ್ರಶಾಂತ್ ಭೂಷಣ್ ಆಗ್ರಹ
ಸ್ಟಿಂಗ್ ಆಪರೇಷನ್: ಕೈ ನಾಯಕಿ ಕೃಪಾ ಆಳ್ವಾಗೆ KPCC ಶೋಕಾಸ್ ನೋಟಿಸ್ ಜಾರಿ; ಬಿಕೆ ಹರಿಪ್ರಸಾದ್ ತೀವ್ರ ಆಕ್ರೋಶ!
ಅಳಿಕೆ: ಎಸ್ಐಆರ್ ಪರಿಷ್ಕರಣಾ ಕಾರ್ಯಾಗಾರದಲ್ಲಿ ಅಸ್ತವ್ಯಸ್ತತೆ; ಬಿಎಲ್ಒ ನಿಧಾನಗತಿ, ಬಸವಳಿದು ಹೈರಾಣಾದ ಸಾರ್ವಜನಿಕರು
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಜಂತರ್ ಮಂತರ್ ಪ್ರತಿಭಟನೆ: ರಾಜಕೀಯ ಸಂಚಲನ ಹಾಗೂ ಪ್ರಮುಖ ನಾಯಕರ ಪ್ರತಿಕ್ರಿಯೆಗಳು; “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?”
ವಿಟ್ಲದಲ್ಲಿ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್: ಪ್ರಕೃತಿ ಚಿಕಿತ್ಸೆಯಿಂದ ನೋವು ರಹಿತ ಜೀವನಕ್ಕೆ ಇಲ್ಲಿದೆ ಸರಳ ಹಾದಿ
ವಿಟ್ಲ: ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಉದ್ಘಾಟನೆ
ವಿಟ್ಲ: ಸೆ.3ರಂದು ‘ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ’ ಶುಭಾರಂಭ
ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ಗೆ ಲಕ್ಷಾಂತರ ರೂ. ವಂಚನೆ ; ಮೂವರ ಬಂಧನ