ಕಲಬೆರಕೆ ಹಾಲು ತಯಾರಿಸುತ್ತಿದ್ದ ಮನೆ ಮೇಲೆ ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಕಲಬೆರೆಕೆ ಹಾಲು ತಯಾರಿಕಾ ಜಾಲಾ ಪತ್ತೆ ಹಚ್ಚಿದ ಘಟನೆ ಕೆಜಿಎಫ್ನಿಂದ ವರದಿಯಾಗಿದೆ.ಕೋಲಾರ (kolar) ಜಿಲ್ಲೆಯ ಗಡಿಭಾಗದಲ್ಲಿ...
ವಿಟ್ಲ : ವಿಟ್ಲದಲ್ಲಿ ದಿನಂಪ್ರತಿ ಪ್ರಜ್ಞೆ ತಪ್ಪುವ ವಿಪರೀತ ದುರ್ವಾಸನೆಯ ಗಬ್ಬು ಕಲುಷಿತ ನೀರು ಮಾರ್ಗದ ಇಕ್ಕೆಡೆಗಳಲ್ಲಿ ಹರಿದು ಹೋಗುತ್ತಿದ್ದು, ಒಂದು ನಿಮಿಷ ಅದನ್ನು ಉಸಿರಾಡಿದರೆ ರೋಗ ಬರುವುದಂತೂ ಗ್ಯಾರಂಟಿ. ಆದರೆ ಆ ದುರ್ವಾಸನೆಯ ನೀರು...
ಸುಳ್ಯ | ಬೆಳ್ಳಾರೆ:“ರಕ್ತದಾನ ಕೇವಲ ವೈದ್ಯಕೀಯ ಸೇವೆಯಲ್ಲ, ಅದು ಮಾನವೀಯ ಸಂಬಂಧಗಳನ್ನು ಬೆಸೆಯುವ ಮಹಾ ಸೇತುವೆ” ಎಂಬ ಸಂದೇಶದೊಂದಿಗೆ ಯುವ ರಕ್ತ ನಿಧಿ – ಬೆಳ್ಳಾರೆ ವತಿಯಿಂದ ಆಯೋಜಿಸಲಾದ ಉದ್ಘಾಟನಾ ಕಾರ್ಯಕ್ರಮ ಹಾಗೂ ಸ್ವಯಂಪ್ರೇರಿತ ರಕ್ತದಾನ...
ಕನ್ಯಾನ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕಳೆಂಜಿಮಲೆ ರಕ್ಷಿತಾರಣ್ಯದ ಒಳರಸ್ತೆಯಲ್ಲಿ ಬೇಕಾಬಿಟ್ಟಿ ತ್ಯಾಜ್ಯಗಳ ರಾಶಿ ಬಿದ್ದಿವೆ. ಇದೇನು ರಕ್ಷಿತಾರಣ್ಯ ಎಂಬುದು ತ್ಯಾಜ್ಯಗಳ ರಾಶಿ ಹಾಕುವ ತಿಪ್ಪೆಗುಂಡಿಯೇ ಎಂಬುದು ಅರ್ಥವಾಗುತ್ತಿಲ್ಲ. ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ...
ಮಂಗಳೂರು : ಹೊಸ ವರ್ಷಾಚರಣೆ ಪ್ರಯುಕ್ತ ಮಾರಾಟ ಮಾಡಲು ತಂದಿಟ್ಟಿದ್ದ ಸುಮಾರು 21ಕಿಲೋ 450 ಗ್ರಾಂ ತೂಕದ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ...
ಮಾನವನೆಂಬ ಎರಡು ಕಾಲಿನ ಜೀವಿ ಬುದ್ಧಿಹೀನನಾದರೆ ಸಮಾಜದ ಪರಿಸ್ಥಿತಿ ಏನಾಗುವುದೆಂಬ ಸ್ಪಷ್ಟ ಚಿತ್ರಣ ಬಂಟ್ವಾಳ ತಾಲೂಕು ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಕಳ-ನೂಜಿ-ಇರಾ ಸಂಪರ್ಕ ರಸ್ತೆ ಸಾಕ್ಷಿ ಹೇಳುತ್ತಿದೆ. ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ...
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್-19 ಉಪಕರಣಗಳು ಮತ್ತು ಔಷಧಿ ಖರೀದಿಯ ಭಾರೀ ಅಕ್ರಮಕ್ಕೆ ಸಂಬಂಧಿಸಿದಂತೆ, ನ್ಯಾ. ಮೈಕೆಲ್ ಡಿ ಕುನ್ಹಾ ನೇತೃತ್ವದ ತನಿಖಾ ಆಯೋಗವು ತನ್ನ ಅಂತಿಮ ವರದಿಯನ್ನು (Final...
ವಿಟ್ಲ : ಬೆಳಕು ಚಾರಿಟೇಬಲ್ ಟ್ರಸ್ಟ್ (ರಿ.) ಕೊಳ್ನಾಡು–ಸಾಲೆತ್ತೂರು ಇದರ ವತಿಯಿಂದ ನೂತನ ಆಂಬುಲೆನ್ಸ್ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 28-12-2025 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಕು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಅಬ್ದುಲ್ ಖಾದರ್ ಸಾಲೆತ್ತೂರು...
ಕೊಪ್ಪಳದ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತೂರಿನ ಮಲ್ಲಪ್ಪ-ವಿಜಯಲಕ್ಷ್ಮಿ ದಂಪತಿಗೆ ಗಂಡು ಮಗು ಜನಿಸಿತ್ತು. ಮಗುವಿನ ಹೊಟ್ಟೆಯ ಭಾಗದಲ್ಲಿ ದೇಹದ ಚರ್ಮ ಬೆಳವಣಿಗೆಯಾಗದ ಕಾರಣ ಕರುಳು ಮತ್ತು ಕಿಡ್ನಿ ಹೊರಗಡೆ ತೂರಿ ಬಂದಿತ್ತು. ಅಚ್ಚರಿಗೊಂಡ ವೈದ್ಯರು ತಕ್ಷಣವೇ...
ಕೆಲವರಿಗೆ ಹಾಗೆ ಪ್ರಾಣಿಗಳೆಂದರೆ ಪಂಚಪ್ರಾಣ, ಅದರಲ್ಲೂ ನಾಯಿಗಳೆಂದರೆ ಅದನ್ನು ಬಿಟ್ಟು ಇರಲಾರದಷ್ಟು ಪ್ರೀತಿಯಲ್ಲಿರುತ್ತಾರೆ. ಅವುಗಳಿಗೆ ಅನಾರೋಗ್ಯ ಹಿಡಿದು ಏನನ್ನೂ ತಿನ್ನದೆ ಇದ್ದರೆ ಅದರ ಪ್ರೀತಿ ಪಾತ್ರರೂ ಏನೂ ತಿನ್ನಲಾರರು. ಹಾಗೆಂದು ಸಾಕು ನಾಯಿಯ ಅನಾರೋಗ್ಯವನ್ನು ಸಹಿಸದೆ...