crime6 days ago
ಭವಿಷ್ಯ ಕೇಳಲು ಬಂದ ದಲಿತ ಯುವತಿಯ ಮೇಲೆ ಅರ್ಚಕನಿಂದ ಅತ್ಯಾಚಾರ; ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣ ರಾವ್ ಬಂಧನ
ಮದುವೆಯಾಗುತ್ತಿರುವ 23ವರ್ಷದ ದಲಿತ ಸಮುದಾಯದ ಯುವತಿ ತನ್ನ ಜಾತಕ (Horoscope) ತೋರಿಸಲು ಹೋದಾಗ ಜಾತಕದಲ್ಲಿನ ದೋಷಗಳನ್ನು ನಿವಾರಿಸುವುದಾಗಿ ಭರವಸೆ ನೀಡಿ ಆಕೆಯ ಮೇಲೆಯೇ ದೇವಸ್ಥಾನದ ಅರ್ಚಕ ಮುಗಿಬಿದ್ದು...