ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾ ಸಿಬ್ಬಂದಿಗಳು ದೇಶಕ್ಕಾಗಿ ಬದುಕನ್ನೇ ಅರ್ಪಿಸಿ ಸೇವೆಯಲ್ಲಿದ್ದಾಗ ಅಂಗಾಂಗವನ್ನೇ ಕಳೆದುಕೊಂಡ ಭೂ ಸೇನೆಯ ಕಮಾಂಡರ್ ಶಾಮರಾಜ್ ಎಂಬವರಿಗೆ ಅವಮಾನ ಮಾಡಿರುವ ವೀಡಿಯೋ ಗಣರಾಜ್ಯೋತ್ಸವ ದಿನಾಚರಣೆಯ ಸಂಭ್ರಮದಲ್ಲಿ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು...
ಕಾರ್ಕಳ ಬೈಲೂರು ಉಮ್ಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ಕಟ್ಟಡದ ತಾಮ್ರದ ಹೊದಿಕೆ ಕಳವು ಪ್ರಕರಣ ಭೇದಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ಖದೀಮರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ...
ಮಂಗಳೂರು : ಹೊಸ ವರ್ಷಾಚರಣೆ ಪ್ರಯುಕ್ತ ಮಾರಾಟ ಮಾಡಲು ತಂದಿಟ್ಟಿದ್ದ ಸುಮಾರು 21ಕಿಲೋ 450 ಗ್ರಾಂ ತೂಕದ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ...
. ಮೂವರು ಯುವಕರ ತಂಡವೊಂದು ಮುಲ್ಕಿ ಠಾಣಾ ವ್ಯಾಪ್ತಿಯ ಅಂಗರಗುಡ್ಡೆ ನಿವಾಸಿ ಕಂಬಳ ಕೋಣಗಳ ಮಾಲಿಕರಾದ ಅಬೂಬಕ್ಕರ್ ಮನೆಗೆ ಬಂದು ಹಣ ಸುಲಿಗೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿರುವ ಅಂಗರಗುಡ್ಡೆ ಪರಿಸರದಲ್ಲಿ ಅಬೂಬಕ್ಕರ್...
ಮಂಗಳೂರು : ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಕಂಬಳದ ಭೀಷ್ಮ ಎಂದೇ ಖ್ಯಾತಿ ಗಳಿಸಿರುವ ಕಂಬಳದ ತೀರ್ಪುಗಾರರಾಗಿ ಮತ್ತು ಸಂಘಟಕರಾಗಿ ದಶಕಗಳ ಕಾಲ ಸೇವೆ...
ಉಡುಪಿ : ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ ಪೊಲೀಸರು ಬಂಧಿತ ಐವರು ಆರೋಪಿಗಳು ಮತ್ತು ವಿದೇಶಕ್ಕೆ ಪರಾರಿಯಾದ ಪ್ರಮುಖ ಆರೋಪಿ ವಿರುದ್ಧ ಸೆಕ್ಷನ್ 3 ಕೋಕಾ ಕಾಯ್ದೆ ಅಡಿ...
ಉಡುಪಿ: ಇತಿಹಾಸ ಪ್ರಸಿದ್ಧ ಮಲ್ಪೆ ಬೀಚ್ ನಲ್ಲಿ ವಿಹರಿಸುತ್ತಿದ್ದ ಶ್ರೀ ಕೃಷ್ಣ ಭಕ್ತರ ಸಮೂಹದ ಬಳಿಗೆ ನೋಡ ನೋಡುತ್ತಿದ್ದಂತೆಯೇ ಸಮುದ್ರದ ಅಲೆಗಳ ಮದ್ಯೆ ಶ್ರೀಕೃಷ್ಣ ದೇವರ ವಿಗ್ರಹವೊಂದು ಪವಾಡ ರೀತಿಯಲ್ಲಿ ತೇಲಿ ಬಂದು ಆ ಕ್ಷಣ...