ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ದಿನಾಂಕ 12/03/2026 ರಂದು ಉಳ್ಳಾಲ ತಾಲೂಕಿನ ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ...
ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿನ ಧರ್ಮಗುರುಗಳು ತಮ್ಮ ಸಮುದಾಯದ ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುತ್ತಾ ತಪ್ಪಿದಲ್ಲಿ ತಿದ್ದಿಕೊಳ್ಳಲು ಹಿತವಚನ ನೀಡಬೇಕು. ಅದರ ಬದಲಾಗಿ ಒಂದೇ ಸಮುದಾಯದ ಒಳಗೆ ಹುಟ್ಟಿಕೊಳ್ಳುವ ಅಭಿಪ್ರಾಯ ಬೇಧಗಳಿಗೆ ತುಪ್ಪ ಸುರಿದು ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡುವವನು...
ಮನೆಗಳ್ಳತನ ನಡೆಸಿ ಕಾನೂನಿನ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಆರೋಪಿಗೆ ಕೊನೆಗೂ ನ್ಯಾಯಾಲಯವು ಶಿಕ್ಷೆಯ ಬಿಸಿ ಮುಟ್ಟಿಸಿದೆ. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಶರತ್ಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಾನ್ಯ ನ್ಯಾಯಾಲಯ ಮಹತ್ವದ ಆದೇಶ...
ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯ ಹತ್ಯೆ: ಮಂಡ್ಯದ ಅರ್ಚಕ ಸಿದ್ದಲಿಂಗಪ್ಪ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್; ಮಂಡ್ಯದ ಅರ್ಚಕನ ನಿಗೂಢ ಸಾವು ಸುಖಾಂತ್ಯವಲ್ಲ, ಭೀಕರ ಕೊಲೆ! ಪೊಲೀಸರ ಬಲೆಗೆ ಬಿದ್ದಳು ಪಾಪಿ ಪತ್ನಿ ಮತ್ತು ಗ್ಯಾಂಗ್....
ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಸ್ ನಗರದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಕಾವೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕೇವಲ 24 ಗಂಟೆಗಳ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿ, ಕಳವು ಮಾಡಲಾಗಿದ್ದ ಲಕ್ಷಾಂತರ ರೂಪಾಯಿ...
170 ರಿಂದ 180 ಗ್ರಾಂ ಚಿನ್ನಾಭರಣ ಕಳವು ಪ್ರಕರಣದಲ್ಲಿ ಅಂತರ್ ರಾಜ್ಯದ ಆರೋಪಿ ಸಮದ್ ಖಾನ್ (37) ಎಂಬಾತನನ್ನು ದಸ್ತಗಿರಿ ಮಾಡಿ 20 ಲಕ್ಷ ರೂಪಾಯಿ ಮೌಲ್ಯ ಚಿನ್ನಾಭರಣಗಳ ಸ್ವಾಧೀನ ಪಡಿಸಿಕೊಂಡಿದ್ದು, ಬಂಟ್ವಾಳ ನಗರ ಪೊಲೀಸ್...
ಫೆಬ್ರವರಿ 26ರಂದು ರಾತ್ರಿ ವಿಟ್ಲ-ಸಾಲೆತ್ತೂರು ರಸ್ತೆಯ ಕರೈ ಎಂಬಲ್ಲಿ ಖಚಿತ ಮಾಹಿತಿ ಪಡೆದ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಸಿಬ್ಬಂದಿಗಳ ತಂಡ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಅಶೋಕ್...
ಸಾಲೆತ್ತೂರು ಮೈದಾನದ ಪಕ್ಕದ ಮರವೊಂದರಲ್ಲಿ ಆಶ್ರಯ ಪಡೆದಿದ್ದ ಹೆಜ್ಜೇನು(ಪೆರಿಯ)ಸವಿಯಲು ಬಂದ ನವಿಲಿನ ದ್ವೇಷಕ್ಕೆ ಹಿಂಡು ಹಿಂಡಾಗಿ ಬಂದು ಆಟೋ ಚಾಲಕನ ಮೇಲೆ ಆಟೋ ಚಾಲಕನ ಮೇಲೆ ದಾಳಿ ನಡೆಸಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ಚಾಲಕನನ್ನು ಆಸ್ಪತ್ರೆಗೆ...
*ವಿಧಿಯೇ ನೀನೆಷ್ಟು ಕ್ರೂರಿ.?* ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಸ್ಮ ಎಂಬಾಕೆಯ ಏಕೈಕ ಪುತ್ರ ಆಸೀಪ್(11) ಎಂಬಾತ ಇಫ್ತಾರ್ ಕೂಟ ಮುಗಿಸಿ ಮನೆಗೆ ಬರುತ್ತಿದ್ದ ಸಂದರ್ಭ ಸೈಕಲ್ನಿಂದ ಬಿದ್ದು ದೇಹದ ಒಳಭಾಗಕ್ಕೆ...
ಅಧಿಕಾರಿಗಳು ಕರ್ತವ್ಯದಲ್ಲಿ ಮೈಮರೆತರೆ ಏನಾಗಬಹುದು ಎಂಬುದಕ್ಕೆ ವಿಟ್ಲ ಹೊರವಲಯದ ಕಂಬಳೆಟ್ಟು ನೂಜಿಯಲ್ಲಿ ಎರಡನೇ ಬಾರಿ ಸಂಭವಿಸಿದ ಸ್ಫೋಟ ಸಾಕ್ಷಿಯಾಗಿದೆ.2017ರಲ್ಲಿ ಇಬ್ಬರು ಬಡ ಕುಟುಂಬದ ಕಾರ್ಮಿಕರ ಬಲಿ ಪಡೆದಿದ್ದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಜೀವಂತವಿದ್ದರೂ ಕಾನೂನಿಗೆ ಸಡ್ಡು...