Bantawala3 months ago
ಎರಡನೇ ದಿನವೂ ಕೇಪು ಕಾನೂನು ಬಾಹಿರ ಕೋಳಿ ಅಂಕಕ್ಕೆ ಪೊಲೀಸ್ ದಾಳಿ.ಮಾಜಿ ಶಾಸಕ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಹಿತ 27ಜನರ ವಿರುದ್ಧ ಪ್ರಕರಣ ದಾಖಲು. 20ಕೋಳಿ ವಶ.
ವಿಟ್ಲ : ಕೇಪು ದೈವಸ್ಥಾನದ ವಠಾರದಲ್ಲಿ ಎರಡನೇ ದಿನ ನಡೆದ ಅಕ್ರಮ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ 20 ಕೋಳಿಗಳ ವಶಕ್ಕೆ ಪಡೆದು 27 ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಶನಿವಾರದಂದು ಶಾಸಕ ಅಶೋಕ್...