ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಮತ್ತೊಂದು ಭಯಾನಕ ರಸ್ತೆ ಅಪಘಾತದಲ್ಲಿ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ 2:45ರ ಸಮಯದಲ್ಲಿ ಸುರಿರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲ್ಸ್ಟೋನ್ 88 ಬಳಿ ಈ ದುರಂತ ಘಟನೆ ನಡೆದಿದೆ....
ಮಾಜಿ ಶಾಸಕ, ಹಿರಿಯ ರಾಜಕಾರಣಿ ಬಸ್ರೂರು ಅಪ್ಪಣ್ಣ ಹೆಗ್ಡೆ(91) ಇಂದು ನಿಧನರಾಗಿದ್ದಾರೆ. ಧಾರ್ಮಿಕ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಬಸ್ರೂರು ಅಪ್ಪಣ್ಣ ಹೆಗ್ಡೆ...
ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಹೊಸ ಸೇತುವೆ ಕೆಳಗೆ ನದಿ ನೀರಿನಲ್ಲಿ ಯುವಕನ ಶವ ತೇಲಾಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸ್ವಯಂ ಸೇವಾ ಮುಳುಗು ತಜ್ಞರ ತಂಡ ಬಂಟ್ವಾಳ ನಗರ ಠಾಣಾ ಪೊಲೀಸರ ಸಮ್ಮುಖದಲ್ಲಿ...
ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಅಧಿಕಾರ ದಾಹಕ್ಕಾಗಿ ತನ್ನ 6 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ನಾಗರೀಕ ಸಮಾಜವನ್ನು ಬೆಚ್ಚಿ ಬೀಳಿಸಿದೆ...
ಪರಸ್ತ್ರೀ ವ್ಯಾಮೋಹಕ್ಕೆ ಕೊಲೆ ಆರೋಪಿಯಾಗಿ ಗುರೂಜಿ ಅರೆಸ್ಟ್ ಸ್ವಾಮೀಜಿ. ಗುರೂಜಿ ಗೆಟಪ್ನಲ್ಲಿ ಅನೈತಿಕ ಸಂಬಂಧಗಳು, ಅವ್ಯವಹಾರಗಳು, ಅನಾಚಾರಗಳನ್ನು ಮಾಡುತ್ತಾ, ಅಂಧ ಭಕ್ತರನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ದಂಧೆ ನಡೆಸುವವರಿಗೆ ಏನೂ ಕಮ್ಮಿಯಿಲ್ಲದ ಈ ಕಾಲದಲ್ಲಿ ಆಗಾಗ...
ಮಂಜೇಶ್ವರ ತೂಮಿನಾಡಿನ ಹಿಲ್ ಟಾಪ್ ನಗರದಲ್ಲಿ ಏಕೈಕ ಮುದ್ದಿನ ಮಗಳು ಜುಮೈರಾಳ ಪ್ರಾಣ ತೆಗೆದ ಪಾಪಿ ತಂದೆ ಉಮ್ಮರ್ ಫಾರೂಕ್ ನ ರಾಕ್ಷಸೀ ಕೃತ್ಯಕ್ಕೆ ಇನ್ನೊಂದು ಜೀವ ಬಲಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ...
ಮಾದಕ ವಸ್ತು ವ್ಯಸನಿ ತಂದೆಯೊಬ್ಬ ತನ್ನ ಪುತ್ರಿಯನ್ನೇ ಚೂರಿಯಿಂದ ಇರಿದು ಹತ್ಯೆಗೈದ ಭೀಭತ್ಸ ಘಟನೆಯೊಂದು ಮಂಜೇಶ್ವರದಲ್ಲಿ ನಡೆದಿದೆ. ಕುಂಜತ್ತೂರು ಸಮೀಪದ ತೂಮಿನಾಡು ಹಿಲ್ ಟಾಪ್ ನಗರದ ನಿವಾಸಿ ಉಮ್ಮರ್ ಫಾರೂಕ್ ತನ್ನ ಪುತ್ರಿ ಮರಿಯಮತ್ ಜುಮೈರಾ(18)ಎಂಬಾಕೆಯ...
ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇನ್ನೂ ಸಿ.ಜೆ.ರಾಯ್ ಕೇವಲ ಉದ್ಯಮ ಮಾತ್ರವಲ್ಲದೆ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದರು. ಉದ್ಯಮಿಯಾಗಿದ್ದ ಸಿ.ಜೆ ರಾಯ್,...
ಕೇರಳ ಮೂಲದ ರಾವ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ ಸಂಸ್ಥೆಯನ್ನು ಹುಟ್ಟು ಹಾಕಿ ರಾಜ್ಯದಲ್ಲೇ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.ಇವರು ರಿಯಾಲಿಟಿ ಶೋಗೆ 50ಲಕ್ಷದ...
ಮದುವೆಯಾದ ನಂತರ ಬಹುತೇಕ ಹಿಂಸೆಗಳು, ಕೊಲೆಗಳು ವರದಕ್ಷಿಣೆಗಾಗಿ ಬಾಯಿಬಿಡುವ ನರರಾಕ್ಷಸರಿಂದ ನಡೆಯುತ್ತಿರುವುದನ್ನು ಕೇಳುತ್ತಲೇ ಇರುತ್ತೇವೆ. ಆದರೆ ಒಬ್ಬ ಮಹಿಳಾ ಪೊಲೀಸ್ ಕೂಡಾ ಈ ವರದಕ್ಷಿಣೆ ಕಿರುಕುಳಕ್ಕೆ ತನ್ನ ಪತಿಯಿಂದಲೇ ಹತ್ಯೆಯಾಗುತ್ತಾರೆಂದರೆ ನಂಬುವುದೇ ಕಷ್ಟ ! ಆದರೆ...