Dakshina Kannada1 month ago
ದ.ಕ. ಜಿಲ್ಲೆಯಾದ್ಯಂತ ತಾಲೂಕು ಕಚೇರಿಗಳಿಗೆ ಲೋಕಾಯುಕ್ತ ದಿಢೀರ್ ದಾಳಿ: ಅಧಿಕಾರಿಗಳು ಪರಾರಿ, ಬ್ರೋಕರ್ಗಳಲ್ಲಿ ನಡುಕ!
ದಕ್ಷಿಣ ಕನ್ನಡ: ಹಣಕ್ಕಾಗಿ ಸತಾಯಿಸುವುದು, ಅನಗತ್ಯ ಕಿರುಕುಳ ಹಾಗೂ ಮಧ್ಯವರ್ತಿಗಳ (ಬ್ರೋಕರ್ಗಳ) ಹಾವಳಿಯ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಹರಿದುಬಂದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು...