Article3 weeks ago
ವಿಟ್ಲ: 5 ವರ್ಷಗಳಿಂದ ಅಲೆದಾಡುತ್ತಿದ್ದ ಅಸಹಾಯಕ ಯುವಕನ ರಕ್ಷಣೆ: ಮಂಜೇಶ್ವರದ ಸಾಯಿ ನಿಕೇತನ ಆಶ್ರಮಕ್ಕೆ ದಾಖಲು
ವಿಟ್ಲ: ಕಳೆದ ಕೆಲವು ದಿನಗಳಿಂದ ವಿಟ್ಲ, ಕುಡ್ತಮುಗೇರು ಹಾಗೂ ಸಾಲೆತ್ತೂರು ಪರಿಸರದಲ್ಲಿ ಮಾನಸಿಕ ಅಸ್ವಸ್ಥರಾಗಿ, ಅಸಹಾಯಕ ಸ್ಥಿತಿಯಲ್ಲಿ ತಿರುಗಾಡುತ್ತಿದ್ದ 35 ವರ್ಷ ಪ್ರಾಯದ ಯುವಕನೊಬ್ಬನನ್ನು ಸಾಮಾಜಿಕ ಕಾರ್ಯಕರ್ತರು...