Belthangady3 weeks ago
ಪೊಲೀಸ್ ಹುದ್ದೆ ಪೋಸ್ಟಿಂಗ್ಗೆ ಲಂಚದ ಶಂಕೆ: ಬೆಳ್ತಂಗಡಿ ಎಸ್ಐಟಿಯಲ್ಲಿದ್ದ ವಿನೋದ್ ರೆಡ್ಡಿ ಸೇರಿ ಮೂವರು ಪಿಎಸ್ಐಗಳು ಅಮಾನತು
ಬೆಳ್ತಂಗಡಿ / ಮುಂಡಗೋಡ: ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆ ಮತ್ತು ಪೋಸ್ಟಿಂಗ್ಗಾಗಿ ಹಣದ ವ್ಯವಹಾರ ನಡೆಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಮೂವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು (ಪಿಎಸ್ಐ)...