ವಿಟ್ಲದಲ್ಲಿ ಹೈಟೆಕ್ ಬ್ಯಾಟರಿ ಕಳ್ಳರಿದ್ದಾರೆ… ವಾಹನ ಮಾಲಕರೇ ಎಚ್ಚರ ! ರಾತ್ರಿ ವೇಳೆ ನೀವೇನಾದರೂ ವಾಹನವನ್ನು ರಸ್ತೆ ಬದಿಯಲ್ಲಿಯೋ, ಗ್ಯಾರೇಜ್ ವಠಾರದಲ್ಲಿಯೋ ಮೈದಾನದಲ್ಲಿಯೋ ನಿಲ್ಲಿಸಿ ಹೋದರೆ ಮುಗಿಯಿತು ! ಮರುದಿನ ಬೆಳಿಗ್ಗೆ ಬಂದಾಗ ನಿಮ್ಮ ವಾಹನದ...
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayana Swamy) ಹಾಗೂ ಪುತ್ತೂರು ಕಾಂಗ್ರೆಸ್ ಶಾಸಕ (Puttur Congress MLA) ಅಶೋಕ್ ರೈ (Ashok Rai) ನಡುವೆ ವಾಕ್ಸಮರ ಜೋರಾಗಿದೆ. ಉಪ್ಪಿನಂಗಡಿಯಲ್ಲಿ ಬಿಜೆಪಿ...
ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆ ಬಳಿಯಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿಗೆ ಫೆ.15ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಡಾ.ಶರತ್ ಬಂದಿದ್ದರು. ರಕ್ತದ ಮಾದರಿ ಪಡೆದ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಸಿಬ್ಬಂದಿಗಳು ಕೆಲ ಕ್ಷಣಗಳ ಬಳಿಕ ಡಾ.ಶರತ್...
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 09.02.2026 ರಂದು ದಾಖಲಾಗಿದ್ದ ಯುಡಿಆರ್ 07/2026, ಕಲಂ 194 (III)(IV) BNSS 2023 ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ಕೆ.ಸಿ ವರ್ಗೀಸ್ (73) ಮೃತ ವ್ಯಕ್ತಿಯು ಆತನ ತಲೆಗೆ ಉಂಟಾದ ಗಂಭೀರ ಹಲ್ಲೆಯಿಂದಾಗಿ...
ಮಾನ್ಯ ನ್ಯಾಯಾಲಯದಲ್ಲಿ ಷರತ್ತು ಬದ್ದ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೇ 09 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದು, ಜಾಮೀನು ಷರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲು ಮಾಡಿ ಜೈಲಿಗೆ...
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುದ್ರಿಯಗುತ್ತು ತರವಾಡು ಮನೆಯಲ್ಲಿ ಸಂಕ್ರಮಣ ದಿನ ಫೆ. 12 ರಂದು ಕುಟುಂಬಸ್ತರು ಸೇರಿದ್ದ ಸಂದರ್ಭ ಟ್ರಸ್ಟಿನ ಅಧ್ಯಕ್ಷರಾದ ಅಳಿಕೆಮಜಲು ಚಂದ್ರಹಾಸ ಶೆಟ್ಟಿ (55) ಮತ್ತು ಟ್ರಸ್ಟಿ ಕೇಪು ಮೈರ ನಿವಾಸಿ...
ಬೆಂಗಳೂರು ನಗರದಿಂದ ಮಾದಕವಸ್ತು MDMAಯನ್ನು ಖರೀದಿಸಿ ಮಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಮೂವರು ಪೆಡ್ಲರುಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಬೂದು ಬಣ್ಣದ ಸ್ವಿಪ್ಟ್ ಕಾರಿನಲ್ಲಿ ತಂದು ಉಳ್ಳಾಲ...
ಅದೆಷ್ಟೋ ದಾನಿಗಳು, ಜನಪ್ರತಿನಿಧಿಗಳು, ಸಮಾಜಸೇವಕರು ನೊಂದವರ, ಶೋಷಿತರ ಬದುಕಿನ ಕತ್ತಲೆಗೆ ದಾರಿದೀಪವಾಗಿ ಬಂದು ಅವರ ಸಂಕಷ್ಟಕ್ಕೆ ಸಹಾಯಹಸ್ತ ನೀಡುವುದನ್ನು ನೋಡುತ್ತೇವೆ. ಹಾಗೆಂದು ಯಾವುದೇ ಅಧಿಕಾರಿಗಳು ಯಾವ ಸಂಕಷ್ಟಗಳಿಗೂ ಸಹಾಯ ನೀಡುವುದು, ಅವರ ಶೋಚನೀಯ ಸ್ಥಿತಿಗೆ ಮರುಕ...
ವಿಟ್ಲದ ಖಾಸಗಿ ಐಟಿಐ ವಿದ್ಯಾಸಂಸ್ಥೆಯಲ್ಲಿ ಒಂದೇ ತರಗತಿಯ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ವಿಚಾರಕ್ಕಾಗಿ ಬಡಿದಾಟ ನಡೆದಿದ್ದು ಮುಂದುವರಿದ ಭಾಗವಾಗಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳಿಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಪ್ರಥಮ ವರ್ಷದ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದ್ದು...
ಆನ್ ಲೈನ್ ಪ್ಲಾಟ್ ಫಾರಂ ಮ್ಯಾಟ್ರಮೋನಿ ಮೂಲಕ ಹಲವಾರು ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಹಣ ಒಡವೆಯೊಂದಿಗೆ ಪರಾರಿಯಾಗುತ್ತಿದ್ದ ವಧುವಂಚಕನ ಹೆಡೆಮುರಿ ಕಟ್ಟಿದ ಪೊಲೀಸರು. ಆರೋಪಿತನಾದ ಸುಶಾಂತ್ ಪೂಜಾರಿ @ ಸುಶಾಂತ್ ಅಂಕುಶ್ ಪೂಜಾರಿ @ ಸುಶಾಂತ್...