crime3 months ago
ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿಯಲ್ಲಿ ಇಬ್ಬರು ನೀರು ಪಾಲು..ಸ್ನೇಹಿತರ ಜೊತೆ ಸ್ನಾನಕ್ಕೆ ಹೋದವರು ಮುಳುಗಿ ಸಾವು..
ಸುಬ್ರಹ್ಮಣ್ಯ: ಸ್ನೇಹಿತರ ಜೊತೆ ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದ ಎಂಬಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಹರಿಪ್ರಸಾದ್(39), ಸುಜಿತ್ (28)ಮೃತ ದುರ್ದೈವಿಗಳು. ಸುಬ್ರಹ್ಮಣ್ಯದ...