DEATH2 months ago
ವಿಟ್ಲದ ಜನಪ್ರಿಯ ಚಾಲಕ ಕುಮಾರಣ್ಣ ಹೃದಯಾಘಾತಕ್ಕೆ ಬಲಿ
ವಿಟ್ಲದಲ್ಲಿ ಹಲವಾರು ವರ್ಷಗಳಿಂದ ಕುಮಾರಣ್ಣ ಎಂದೇ ಪರಿಚಿತರಾಗಿರುವ ಚಾಲಕರಾಗಿದ್ದ ರೇಣು ಕುಮಾರ (55) ಎಂಬವರು ಹೃದಯ ಖಾಯಿಲೆಗೆ ತುತ್ತಾಗಿ ಮಂಗಳೂರು ಆಸ್ಪತ್ರೆಯಲ್ಲಿ ಜ. 27ರ ಮುಂಜಾನೆ ನಿಧನರಾಗಿದ್ದಾರೆ. ಹೃದಯ ಸಂಬoಧಿ ಖಾಯಿಲೆಯಿಂದ ಸುಸ್ತಾಗಿದ್ದ ಅವರನ್ನು ಜ22ರಂದು...