ತಂಡದಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ ಕಾರಣಕ್ಕಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಭಾನುವಾರ (ಜ.18) ಎಫ್ಐಆರ್...
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇವತ್ತು ಅದ್ಧೂರಿಯಾಗಿ ತೆರೆ ಬಿದ್ದಿದೆ. 112 ದಿನಗಳ ಕಾಲ ನಡೆದ ಮನರಂಜನೆಯ ಈ ಮಹಾಮೇಳ, ಪ್ರತಿ ದಿನವೂ ವೀಕ್ಷಕರನ್ನು ಟಿವಿ ಮುಂದೆ ಕೂರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಅನೇಕ ತಿರುವು-ಮುರುವು,...
ಮಂಗಳೂರು : 10 ವರ್ಷಗಳ ಹಿಂದೆ ಸುಲಿಗೆ ಪ್ರಕರಣದಲ್ಲಿ ಉಚ್ಛನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದ ನಂತರ ತಲೆಮರಿಸಿಕೊಂಡಿದ್ದ ವಾರೆಂಟ್ ಆಸಾಮಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅಪರಾಧಿಯನ್ನು ನೇರ ಕಾರಾಗ್ರಹಕ್ಕೆ ಕಳುಹಿಸಿದ ಘಟನೆಯೊಂದು ನಡೆದಿದೆ.ಮಂಗಳೂರು ಚೆಂಬುಗುಡ್ಡೆ ತೊಕ್ಕೊಟ್ಟು ನಿವಾಸಿ...
ವಿಟ್ಲ : ವಿಟ್ಲದ ನಿವಾಸಿ ಹಿರಿಯ ಚಾಲಕರಾದ ಮೇಗಿನ ಪೇಟೆ ನಿವಾಸಿ ಡ್ರೈವರ್ ಮಾಲಿಂಗಣ್ಣ ಎಂದೇ ಖ್ಯಾತರಾದ ಮಾಹಾಲಿಂಗ ನಾಯ್ಕ (75) ಜ.19ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ತನ್ನ 18ನೇ ವಯಸ್ಸಿನಿಂದ ಚಾಲಕ ವೃತ್ತಿಯನ್ನು ಆರಂಭಿಸಿದ ಮಾಲಿಂಗಣ್ಣ...
ಸುಬ್ರಹ್ಮಣ್ಯ: ಸ್ನೇಹಿತರ ಜೊತೆ ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದ ಎಂಬಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಹರಿಪ್ರಸಾದ್(39), ಸುಜಿತ್ (28)ಮೃತ ದುರ್ದೈವಿಗಳು. ಸುಬ್ರಹ್ಮಣ್ಯದ ಅನುಗ್ರಹ ಹಾರ್ಡ್ ವೇರ್ಸ್ ಮಳಿಗೆಯ ಮಾಲಿಕ ಹರಿಪ್ರಸಾದ್,...
ಪುತ್ತೂರು : ಒಳಮೊಗ್ರು ಗ್ರಾಮ ಪಂ.ವ್ಯಾಪ್ತಿಯ ಕೈಕಾರ-ಎರ್ಮೆಟ್ಟಿ ಸಂಪರ್ಕದ ಹೊಳೆಯಲ್ಲಿ 1975ರಲ್ಲಿ ಕೃಷಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಜನನಾಯಕರ ನಿರ್ಲಕ್ಷ್ಯದಿಂದಾಗಿ ನೀರುಪಾಲಾಗಿ ಇತಿಹಾಸದ ಪುಟ ಸೇರುವ ಮುನ್ನ ಎಚ್ಚೆತ್ತುಕೊಂಡ ಜನಪ್ರಿಯ ಶಾಸಕರಾದ ಆಶೋಕ್ ಕುಮಾರ್...
ಬೆಂಗಳೂರು: ರಾಜ್ಯದಲ್ಲಿ ಅಪರಾಧಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ, ಅವುಗಳ ಪ್ರಮಾಣವನ್ನು ತಗ್ಗಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಆದರೆ ಕಳೆದ ಸಾಲಿನಲ್ಲಿ ಸುಮಾರು 88 ಕ್ರಿಮಿನಲ್ ಪ್ರಕರಣಗಳಲ್ಲಿ ಸ್ವತಃ ಪೊಲೀಸರೇ ಭಾಗಿಯಾಗಿರುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದ್ದು,...
ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೇರಳದ ಯುವಕನೊಬ್ಬ ಕದ್ರಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಕೈಲಾಸ ಕಾಲೋನಿ ಹತ್ತಿರ ಶ್ರೀ ದುರ್ಗಾ ಪರಮೇಶ್ವರಿ ಭಜನಾ...
ವರ್ಷಂಪ್ರತಿಯಂತೆ ಶ್ರೀ ಮಹಾತೋಭಾರ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ಜಾತ್ರೋತ್ಸವದ ಪ್ರಯುಕ್ತ ಹೂ ತೇರಿನಂದು ವರ್ಷಂಪ್ರತಿಯಂತೆ ವಿಆರ್ಸಿ ವಿಟ್ಲ ಇವರ ಆಶ್ರಯದಲ್ಲಿ ರಮಾನಾಥ್ ವಿಟ್ಲ ಇವರ ಸಾರಥ್ಯದಲ್ಲಿ 33ನೇ ವರ್ಷದ ಸಾಂಸ್ಕೃತಿಕ ಕಲಾ ಕಾಣಿಕೆ ‘ವಿಟ್ಲೋತ್ಸವ-2026’...
ಬೆಂಗಳೂರು: ವಲಸೆ ಕಾರ್ಮಿಕರ ಶೆಡ್ಡುಗಳಿಗೆ ನುಗ್ಗಿ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುತ್ತಾ ಸಾಮಾಜಿಕ ತಾಣಗಳಲ್ಲಿ ಪ್ರಚಾರಕ ಪಡೆಯುವ ಮೂಲಕ ಅನೈತಿಕ ಪೊಲೀಸ್ಗಿರಿ ಮಾಡುತ್ತಿದ್ದ ಆರೋಪದಲ್ಲಿ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ....