Article2 weeks ago
ವಿಶೇಷ ವರದಿ: ನಿಯಂತ್ರಣವಿಲ್ಲದೆ ಸಾಗುತ್ತಿರುವ ಗಡಿ ಮಾಫಿಯಾ ಅಟ್ಟಹಾಸ: ಬಂಟ್ವಾಳದ ಕನ್ಯಾನದಲ್ಲಿ ಮತ್ತೊಂದು ಬಳ್ಳಾರಿ ಮಾದರಿ?
ಕರ್ನಾಟಕ-ಕೇರಳ ಗಡಿಭಾಗದ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕನ್ಯಾನ-ಪೈವಳಿಕೆ ಗ್ರಾಮಗಳಲ್ಲಿ ಪ್ರಕೃತಿಯ ಮೇಲಿನ ಲೂಟಿ ಮುಂದುವರಿದಿದೆ. ಕಳೆದ 5-6 ವರ್ಷಗಳಿಂದ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಬಾಕ್ಸೈಟ್...