INCIDENT2 weeks ago
ಸಿಡಿಲು ಬಡಿದು ಯುವಕ ದುರ್ಮರಣ: ಸಿಂಧನೂರಿನ ಸಾಲಗುಂದಾದಲ್ಲಿ ನಡೆದ ಘಟನೆ
ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದ ಹೊರವಲಯದ ಹೊಲದಲ್ಲಿ ಮಂಗಳವಾರ ಸಿಡಿಲು ಬಡಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.ಸಾಲಗುಂದಾ ಗ್ರಾಮದ ನಿವಾಸಿ ಮಂಜುನಾಥ ಕರಿಯಪ್ಪ (25) ಎಂಬವರೇ...