ಬಜತ್ತೂರು ಮುಕ್ವೆಯಲ್ಲಿ ಅಸಭ್ಯವಾಗಿ ವರ್ತಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಮಹಮ್ಮದ್ ಮೋಹಾದ್ ಎಸ್ (33 ವರ್ಷ) ಎಂಬ ವ್ಯಕ್ತಿ ಮಾದಕ ದ್ಯವ್ಯ ಸೇವನೆ ಮಾಡಿದವನೆಂದು ತಪಾಸಣೆಯಿಂದ ದೃಢಪಟ್ಟಿದ್ದು, ಆತನ...
ವಿಟ್ಲದಲ್ಲಿ ಹೈಟೆಕ್ ಬ್ಯಾಟರಿ ಕಳ್ಳರಿದ್ದಾರೆ… ವಾಹನ ಮಾಲಕರೇ ಎಚ್ಚರ ! ರಾತ್ರಿ ವೇಳೆ ನೀವೇನಾದರೂ ವಾಹನವನ್ನು ರಸ್ತೆ ಬದಿಯಲ್ಲಿಯೋ, ಗ್ಯಾರೇಜ್ ವಠಾರದಲ್ಲಿಯೋ ಮೈದಾನದಲ್ಲಿಯೋ ನಿಲ್ಲಿಸಿ ಹೋದರೆ ಮುಗಿಯಿತು ! ಮರುದಿನ ಬೆಳಿಗ್ಗೆ ಬಂದಾಗ ನಿಮ್ಮ ವಾಹನದ...
ವಿಟ್ಲ : ಕೇರಳ ಕಡೆಯಿಂದ ವಿಟ್ಲಕ್ಕೆ ಬರುತ್ತಿದ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ಮುರಿದು ಕಾರಿನ ಮೇಲೆ ಬೀಳುತ್ತಲೇ ವಿದ್ಯುತ್ ಪ್ರವಾಹಿಸುತ್ತಿದ್ದ ತಂತಿಗಳು ಮಾರ್ಗದ ಮೇಲೆ ಎಸೆಯಲ್ಪಟ್ಟಿದ್ದರಿಂದ ಕಾರಿನಲ್ಲಿದ್ದ ಎಳೆಯ...
ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆ ಬಳಿಯಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿಗೆ ಫೆ.15ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಡಾ.ಶರತ್ ಬಂದಿದ್ದರು. ರಕ್ತದ ಮಾದರಿ ಪಡೆದ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಸಿಬ್ಬಂದಿಗಳು ಕೆಲ ಕ್ಷಣಗಳ ಬಳಿಕ ಡಾ.ಶರತ್...
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ವಿಧಾನ ಪರಿಷತ್ ಶಾಸಕರಾದ ಮಾನ್ಯ ಮಂಜುನಾಥ ಭಂಡಾರಿಯವರು ಶೀಘ್ರವೇ ಗುಣಮುಖರಾಗುವಂತೆ ಕ್ರಿಶ್ಚಿಯನ್ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಂಗಳೂರು ನಗರದ ಬಿಕರ್ನಕಟ್ಟೆಯಲ್ಲಿರುವ ಬಾಲಯೇಸು ಮಂದಿರದಲ್ಲಿ ಫಾದರ್ ವಾಲ್ಟರ್ ಡಿಸೋಜಾ ಅವರ ಹಿರಿತನದಲ್ಲಿ...
ಕಲ್ಲಡ್ಕದಲ್ಲಿ ಗೋಳ್ತಮಜಲ್ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ರಿಜಿಸ್ಟರ್ ಇದರ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಫೆಬ್ರವರಿ...
ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮ ಪಂಚಾಯತನಲ್ಲಿ ನಾಗರಿಕಾ ಕೃತಜ್ಞತಾ ಸಭೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. 2021 -2026 ರ 5 ವರ್ಷ ಅವಧಿಯ ಗ್ರಾಮ ಪಂಚಾಯತ್...
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುದ್ರಿಯಗುತ್ತು ತರವಾಡು ಮನೆಯಲ್ಲಿ ಸಂಕ್ರಮಣ ದಿನ ಫೆ. 12 ರಂದು ಕುಟುಂಬಸ್ತರು ಸೇರಿದ್ದ ಸಂದರ್ಭ ಟ್ರಸ್ಟಿನ ಅಧ್ಯಕ್ಷರಾದ ಅಳಿಕೆಮಜಲು ಚಂದ್ರಹಾಸ ಶೆಟ್ಟಿ (55) ಮತ್ತು ಟ್ರಸ್ಟಿ ಕೇಪು ಮೈರ ನಿವಾಸಿ...
ಬಂಟ್ವಾಳ: ಫೆಬ್ರವರಿ14ರಂದು ಪಾಶ್ಚಾತ್ಯ ಸಂಸ್ಕೃತಿಯ ‘ವ್ಯಾಲೆಂಟೈನ್ ಡೇ’ ಆಚರಿಸುವ ದುಷ್ಟರ ಕೂಟವೊಂದು ಭಾರತದಲ್ಲಿಯೂ ವ್ಯಾಪಕವಾಗಿ ನೆಲೆಯೂರುತ್ತಿದೆ. ಪಾಶ್ಚಾತ್ಯರು ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ಪ್ರೀತಿ-ಪ್ರೇಮದ ಹೆಸರಿನಲ್ಲಿ ನಡೆಯುವ ಸಂಸ್ಕೃತಿ ಹೀನರ ವಿಕೃತ ಕಲ್ಪನೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದರ...
.ಕನ್ಯಾನದಿಂದ ವಿಟ್ಲ ಮೂಲಕ ಸಂಚರಿಸಬೇಕಾಗಿದ್ದ ಬಾಕ್ಸೈಟ್ ಸಾಗಾಟದ ಲಾರಿ ಚಾಲಕನ ಎಡವಟ್ಟಿನಿಂದಾಗಿ ತಡರಾತ್ರಿ ಎರಡು ಗಂಟೆಯ ಸುಮಾರಿಗೆ ರಸ್ತೆ ಬದಲಾಗಿ ಕೇರಳ ರಸ್ತೆಯಲ್ಲಿ ಸಂಚರಿಸಿತ್ತು. ಕನ್ಯಾನ ಪೇಟೆಯಿಂದ ವಿಜಯಡ್ಕ, ಆನೆಕಲ್ಲು ಮಂಜೇಶ್ವರ ಸಂಪರ್ಕ ರಸ್ತೆಯಲ್ಲಿ ಸಂಚರಿಸಿದ...