ಇದೀಗ ಎಲ್ಲಿ ಹೋದರೂ ಕೋಳಿಅಂಕದ್ದೇ ಸುದ್ದಿ.. ಜೂಜು ರಹಿತವೋ ಸಹಿತವೋ ಕೋಳಿ ಅಂಕ ನಡೆಸುವಂತಿಲ್ಲ.. ಪ್ರಾಣಿಹಿಂಸೆ ಹೆಸರಿನಲ್ಲಿ ತಡೆಯಿದೆ. ಕರಾವಳಿಯಲ್ಲಿ ಇನ್ನು ಕೋಳಿ ಅಂಕ ನಡೆಸುವುದು ಸಾಧ್ಯವೇ ಇಲ್ಲ ಎಂದು ಕದ್ದು ಮುಚ್ಚಿ ಮಜಾ ಪಡೆಯುತ್ತಾ...
ಬೆಂಗಳೂರು: ಹಳೆಯ ಕಾರೊಂದಕ್ಕೆ ತನ್ನದೇ ಆದ ವಿನ್ಯಾಸಗಳನ್ನು ಮಾಡಿಕೊಂಡು, ಕರ್ಕಶ ಶಬ್ದ ಹೊರಬರುವ ಸೈಲೆನ್ಸರ್ ಮಾರ್ಪಡಿಸಿ ಸೈಲೆನ್ಸರ್ನಲ್ಲಿ ಬೆಂಕಿ ಚಿಮ್ಮುವಂತೆ ಸೆಟ್ಟಿಂಗ್ ಮಾಡಿಕೊಂಡು ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ವೇಗವಾಗಿ ಚಲಾಯಿಸುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಕೇರಳ...
ಗಣಿತ ವಿಷಯದ ಸ್ಪೆಷಲ್ ಕ್ಲಾಸ್ ನೀಡುವ ನೆಪದಲ್ಲಿ ವಿದ್ಯಾರ್ಥಿಯೊಬ್ಬನ ಬರಮಾಡಿಕೊಂಡ ಶಿಕ್ಷಕನೊಬ್ಬ ನಗ್ನ ವಿಡಿಯೊ ಚಿತ್ರೀಕರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮೂಡಬಿದಿರೆ ಶಾಲೆಯೊಂದರ ಅನಾಗರಿಕ ಸಂಸ್ಕೃತಿಯ ಶಿಕ್ಷಕನೊಬ್ಬನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ...
ಪುತ್ತೂರು: ಮನೆ ನಿವೇಶನ ಇಲ್ಲದ ಅರ್ಹ ಬಡ ಫಲಾನುಭವಿಗಳು ಇನ್ನು ಮುಂದಕ್ಕೆ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳು ನಿವೇಶನಕ್ಕೆ ಆಯಾ ಗ್ರಾಮದಲ್ಲಿ ಅರ್ಜಿ ಸಲ್ಲಿಸಿದ್ದು ಅಲ್ಲಿ ನಿವೇಶನದ ಕೊರತೆಯಿದ್ದಲ್ಲಿ ಪಕ್ಕದ...
ಕಲಬೆರಕೆ ಹಾಲು ತಯಾರಿಸುತ್ತಿದ್ದ ಮನೆ ಮೇಲೆ ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿ ಕಲಬೆರೆಕೆ ಹಾಲು ತಯಾರಿಕಾ ಜಾಲಾ ಪತ್ತೆ ಹಚ್ಚಿದ ಘಟನೆ ಕೆಜಿಎಫ್ನಿಂದ ವರದಿಯಾಗಿದೆ.ಕೋಲಾರ (kolar) ಜಿಲ್ಲೆಯ ಗಡಿಭಾಗದಲ್ಲಿ...
ಬೆಂಗಳೂರು : ದೇಶಾದ್ಯಂತ 1000 ಕೋಟಿ ಸೈಬರ್ ವಂಚನೆ ಮಾಡಿದ ‘ಸ್ವಾಮೀಜಿ.ಕಾಂ-ನಿಯೋ ಸಿಸ್ಟಮ್’ ಜಾಲ ಪತ್ತೆ ಹಚ್ಚಿದ ಹುಳಿಮಾವು ಠಾಣೆ ಪೊಲೀಸರು ಭಾರೀ ಸೈಬರ್ ಕ್ರೈಂ ಜಾಲವನ್ನು ಬಯಲು ಮಾಡಿದ್ದಾರೆ.ಈ ಪ್ರಕರಣದಲ್ಲಿ ನಕಲಿ ಬ್ಯಾಂಕ್ ಖಾತೆ...
ಮಹಾನಗರ: ಅಮೃತ ಸೋಮೇಶ್ವರ ಅವರಂತಹ ಮೇರು ಬರಹಗಾರರ ತುಳು ಕೃತಿಗಳು ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ ಅನುವಾದಗೊಂಡಾಗ ತುಳುವಿನ ಸತ್ವ ಹಾಗೂ ಕಂಪು ತುಳುನಾಡಿನ ಆಚೆಗೂ ಪಸರಿಸುವುದು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅವರು...
ಬೆಳ್ತಂಗಡಿ : ಮುಂಜಾನೆ ಎದ್ದು ದೇವಸ್ಥಾನಕ್ಕೆ ಹೋಗಿದ್ದ ಶಾಲಾ ಬಾಲಕನ ಶವ ಕೆರೆಯಲ್ಲಿ ಪತ್ತೆಯಾದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದ ಶಾಲಾ ಬಾಲಕ ಸುಮಂತ್ (15)...
ಮಂಗಳೂರು : ಯಾರಾದರೂ ಅನುಮಾನದ ಆಧಾರದ ಮೇಲೆ ಅಥವಾ ಯಾವುದೇ ಕಾರಣಗಳಿಗಾಗಿ ಯಾವುದೇ ಭಾರತೀಯನ ಬಗ್ಗೆ ಸುಳ್ಳು ವಿವರಗಳನ್ನು ಹಂಚಿಕೊoಡರೆ ಅಥವಾ ಕೆಲವು ಜನರನ್ನು ಗುರುತಿಸಿ ಅವರ ಮೇಲೆ ದಾಳಿ ಮಾಡುವ ರೀತಿಯಲ್ಲಿ ಸಂದೇಶಗಳನ್ನು ಹರಡಿದರೆ,...
ಪೆರ್ಲ ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿನ ರಮೇಶ್ಚಂದ್ರ ರೈ ಅವರ ಹಂಚಿನ ಮನೆ ಶಾರ್ಟ್ ಸರ್ಕ್ಯೂಟ್ ಕಾರಣ ಉರಿದು ಸಂಪೂರ್ಣ ಬೂದಿಯಾದ ಘಟನೆ ಜ.14ರ ಸಂಜೆ 4 ಗಂಟೆಗೆ ನಡೆದಿರುವುದಾಗಿ ವರದಿಯಾಗಿದೆ ಪೆರ್ಲ ಪೇಟೆಯಲ್ಲಿ ವಾಹನ...