ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿ ಬಳಿಯ ಅರಣ್ಯ ಬೆಂಕಿ ಆಕಸ್ಮಿಕದಿಂದಾಗಿ ಹೊತ್ತಿ ಉರಿಯುತ್ತಿದೆ. ಇಂದು ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಈವರೆಗೂ ಬೆಂಕಿಯ ಜ್ವಾಲೆಗಳು ಅರಣ್ಯವನ್ನು ಸುಟ್ಟು ಹಾಕುತ್ತಿವೆ. ಕೋಡಪದವು-ಕೊಡಂಗಾಯಿ ಒಳರಸ್ತೆಯ ಬಲಿಪಗುಳಿ ಎಂಬಲ್ಲಿನ...
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಗೂಡಿನಬಳಿಯ-ಕೈಕುಂಜೆ ಬಳಕ(ಕ್ರಿಶ್ಚಿಯನ್ಸ್ ಕಾಲೋನಿ) ಎಂಬಲ್ಲಿ ಇಂದು ಬೆಳಗ್ಗೆ ಚಾರ್ಲಿ ಡಿಸೋಜ ಎಂಬವರ ಮನೆ ಅಗ್ನಿ ದುರಂತದಿಂದಾಗಿ ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ. ಮನೆಯ ಯಜಮಾನ ಮತ್ತು ಇನ್ನೊಬ್ಬ...
ರಸ್ತೆ ಕಾಮಗಾರಿ ಸಂದರ್ಭ ರಸ್ತೆಗೆ ಇಡುವ ಡಿವೈಡರ್ಗೆ ಡಿಕ್ಕಿ ಹೊಡೆದ ಬಳಿಕ ಮೋರಿಗೆ ಅಪ್ಪಳಿಸಿಕಾರು ಅಪಘಾತವಾಗಿ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆಯೊಂದು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.30ರ ಮದ್ಯಾಹ್ನ ನಡೆದಿದೆ. ರಾಷ್ಟ್ರೀಯ ಹೆದ್ದಾರಿ...
ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಹಾಗೂ ಶ್ರೀರಾಮುಲುಗೆ (Shreeramulu) ಸೇರಿದ ಜಿ ಸ್ಕೈರ್ ಲೇಔಟ್ನಲ್ಲಿರುವ ಮಾಡೆಲ್ ಹೌಸ್ಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ಕಾಂಗ್ರೆಸ್ನವರೇ (congress) ಬೆಂಕಿ ಹಚ್ಚಿದ್ದಾರೆ...
ಪೆರ್ಲ ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿನ ರಮೇಶ್ಚಂದ್ರ ರೈ ಅವರ ಹಂಚಿನ ಮನೆ ಶಾರ್ಟ್ ಸರ್ಕ್ಯೂಟ್ ಕಾರಣ ಉರಿದು ಸಂಪೂರ್ಣ ಬೂದಿಯಾದ ಘಟನೆ ಜ.14ರ ಸಂಜೆ 4 ಗಂಟೆಗೆ ನಡೆದಿರುವುದಾಗಿ ವರದಿಯಾಗಿದೆ ಪೆರ್ಲ ಪೇಟೆಯಲ್ಲಿ ವಾಹನ...
ವಿಟ್ಲ ಹೊರವಲಯದ ಅನಿಲಕಟ್ಟೆ ಎಂಬಲ್ಲಿ ಅರಣ್ಯದಲ್ಲಿ ಬೆಂಕಿಯ ರುದ್ರ ನರ್ತನ ನಡೆದು ಭಾರೀ ಪ್ರಮಾಣದಲ್ಲಿ ಮರ, ಗಿಡಗಳು ನಾಶವಾಗಿವೆ. ಸುದ್ದಿ ತಿಳಿದ ಸ್ಥಳೀಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಬೆಂಕಿಯನ್ನು ಹತೋಟಿಗೆ ತರಲು ಶ್ರಮಿಸಿದ್ದಾರೆ. ಸಂಪೂರ್ಣವಾಗಿ ನಂದಿಸಲು...
ಪುತ್ತೂರು: ಕಳೆದ ದಿನದ ಹಿಂದೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗಾಹುತಿಯಾದ ಅಂಗಡಿ ಮಳಿಗೆಗಳ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಅಶೋಕ್ ರೈ ಪರಿಶೀಲನೆ ಮಾಡಿ ಸೊತ್ತು ಕಳೆದುಕೊಂಡ ಅಂಗಡಿ ಮಾಲಕರಿಗೆ ಸಾಂತ್ವನ ತಿಳಿಸಿದರು.ಶನಿವಾರ ಸಂಜೆ ಭೇಟಿ...
ವಿಟ್ಲ : ಬೆಂಕಿ ದುರಂತದಿಂದ ಬುಧವಾರ ರಾತ್ರಿ ನಾಲ್ಕು ಅಂಗಡಿಗಳು ನಾಶವಾಗಿ ಮಾಲಿಕರಿಗೆ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದ ಸ್ಥಳಕ್ಕೆ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಟ್ಲದ ಹೃದಯ...
ವಿಟ್ಲ-ಮಂಗಳೂರು ಮುಖ್ಯರಸ್ತೆಯ ಶ್ರೀ ಎಲೆಕ್ಟ್ರಾನಿಕ್ಸ್ l ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹತ್ತಿಕೊಂಡ ಬೆಂಕಿ ಶ್ರೀ ಎಲೆಕ್ಟ್ರಾನಿಕ್ಸ್ ಅಂಗಡಿಯಿಂದ ಆರಂಭವಾಗಿ ಪಕ್ಕದ ಅಮಿತ್ ಹೋಟೆಲ್ ಕೂಡಾ ವ್ಯಾಪಿಸಿದೆ. ಎರಡು ಕೋಟಿಗೂ...