ಹಾಡಹಗಲೇ ಗನ್ ತೋರಿಸಿ ಚಿನ್ನದಂಗಡಿ ದರೋಡೆ..ಐದು ಜನರ ತಂಡದ ಕೃತ್ಯ..ನಾಲ್ಕು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಗಾಯಬ್.?ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಚಿನ್ನದಂಗಡಿ ಐದು ಜನರ ತಂಡದಿಂದ ದರೋಡೆ ನಡೆದಿದೆ ಎಂದು ಅಂದಾಜಿಸಲಾಗಿದೆ...
ಉಡುಪಿ : ಖಾಸಗಿ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ ಪೊಲೀಸರು ಬಂಧಿತ ಐವರು ಆರೋಪಿಗಳು ಮತ್ತು ವಿದೇಶಕ್ಕೆ ಪರಾರಿಯಾದ ಪ್ರಮುಖ ಆರೋಪಿ ವಿರುದ್ಧ ಸೆಕ್ಷನ್ 3 ಕೋಕಾ ಕಾಯ್ದೆ ಅಡಿ...
ಕೊಪ್ಪಳದ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತೂರಿನ ಮಲ್ಲಪ್ಪ-ವಿಜಯಲಕ್ಷ್ಮಿ ದಂಪತಿಗೆ ಗಂಡು ಮಗು ಜನಿಸಿತ್ತು. ಮಗುವಿನ ಹೊಟ್ಟೆಯ ಭಾಗದಲ್ಲಿ ದೇಹದ ಚರ್ಮ ಬೆಳವಣಿಗೆಯಾಗದ ಕಾರಣ ಕರುಳು ಮತ್ತು ಕಿಡ್ನಿ ಹೊರಗಡೆ ತೂರಿ ಬಂದಿತ್ತು. ಅಚ್ಚರಿಗೊಂಡ ವೈದ್ಯರು ತಕ್ಷಣವೇ...
ಕಾಸರಗೋಡು : ಸಾಯಿ ಸೇವಾ ಪ್ರತಿಷ್ಠಾನ(ರಿ)ದೈಗೋಳಿ, ಮಂಜೇಶ್ವರ ತಾಲೂಕು, ಕಾಸರಗೋಡು ಇದರ ವತಿಯಿಂದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಾಬ್ದಿ ಸಂದರ್ಭದಲ್ಲಿ ನೂತನ ಅಡುಗೆ ಮನೆ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾಸರಗೋಡು ಶ್ರೀ...
ಸಾಲೆತ್ತೂರು: ಅಡ್ಡ ಬಂದ ಸ್ಕೂಟರ್ ಸವಾರನ ರಕ್ಷಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ರಸ್ತೆ ಬದಿಯ ಆವರಣ ಗೋಡೆಗೆ ಅಪ್ಪಳಿಸಿ ಜಖಂಗೊಂಡಿದೆ. ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಮಠ ತಿರುವು ರಸ್ತೆ ಮುಂಭಾಗ ಅಪಘಾತ...
ಬಂಟ್ವಾಳ : ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿರುವ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಕೋಶಾಧಿಕಾರಿ ಪಿ.ಕೆ.ಅಬ್ಬಾಸ್ ಪರ್ಲೊಟ್ಟು ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆಯಲ್ಲಿ...
ಮುಂಬೈ: ಬೆಂಗಳೂರಿನ ಮನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ಅಕ್ರಮ ಮೆಫೆಡ್ರೋನ್ (MD) ತಯಾರಿಕಾ ಘಟಕಗಳನ್ನು ಮಹಾರಾಷ್ಟ್ರ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಭೇದಿಸಿ ₹55 ಕೋಟಿಗೂ ಹೆಚ್ಚು ಮೌಲ್ಯದ 21 ಕೆಜಿಗೂ ಹೆಚ್ಚು ಮಾದಕ ದ್ರವ್ಯಗಳನ್ನು...
ಪುತ್ತೂರು : ಇಲ್ಲಿನ ಹೃದಯ ಭಾಗದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯಾ ದೇಗುಲ ಪ್ರಗತಿ ಸ್ಟಡಿ ಸೆಂಟರ್ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದೊಂದಿಗೆ ಸಾಮಾಜಿಕ ಜ್ಞಾನದ ಜೊತೆಗೆ, ಭವಿಷ್ಯದ ಚಿಂತನೆಗಳನ್ನು ಬೆಳೆಸಿ ಭವ್ಯ ಭಾರತದ ಸತ್ಪçಜೆಯನ್ನಾಗಿ ರೂಪಿಸುವಲ್ಲಿ ಆಗಾಗ...
ಬೆಳಕು ಚಾರಿಟೇಬಲ್ ಟ್ರಸ್ಟ್ (ರಿ)ಕೊಳ್ನಾಡು, ಸಾಲೆತ್ತೂರು.ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ ಸಮಾರಂಭವು ಡಿಸೆಂಬರ್(ನಾಳೆ)28.ಭಾನುವಾರ, ಸಾಲೆತ್ತೂರು ಮೈದಾನದಲ್ಲಿಸಂಜೆ 7ಗಂಟೆಗೆ ನಡೆಯಲಿದೆ.ಸಮಾರಂಭದ ಅಧ್ಯಕ್ಷತೆಯನ್ನು ಬೆಳಕು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀಯುತ ಅಬ್ದುಲ್ ಖಾದರ್ ಅವರು ವಹಿಸಲಿದ್ದಾರೆ. ಅಸೈಯದ್ ಶಿಹಾಬುದ್ಧೀನ್ ತಂಙಳ್,...
ಮಂಗಳೂರು: ಗಂಜಿಮಠ ಸಮೀಪದ ಮಳಲಿ – ನಾರ್ಲಪದವು ಎಂಬಲ್ಲಿ ಗೋಮಾಂಸ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗಳ ಮೇಲೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ...