crime8 months ago
53 ಲಕ್ಷ ಮೌಲ್ಯದ ಗಾಂಜವನ್ನು ಪತ್ತೆ ಹಚ್ಚಿದ ಪುತ್ತೂರು ಗ್ರಾಮಾಂತರ ಪೊಲೀಸರು ;106 ಕಿಲೋ ಗ್ರಾಂ ಗಾಂಜಾ ವಶ ; ಇಬ್ಬರು ಆರೋಪಿಗಳ ಸೆರೆ
ಕರಾವಳಿಯಲ್ಲಿ ಡ್ರಗ್ಸ್ ಮುಕ್ತ ಅಭಿಯಾನ ಮುಂದುವರಿದಿದ್ದು, ನಿರಂತರವಾಗಿ ಶೋಧ ಕಾರ್ಯಗಳು ನಡೆಯುತ್ತಿರುವಾಗಲೇ ಪುತ್ತೂರು ಪೊಲೀಸರು ಗಾಂಜ ಸಾಗಾಟದ ಗಾಡಿಯನ್ನು ಆರೋಪಿಗಳ ಸಹಿತ ಸೆರೆಹಿಡಿದು 53 ಲಕ್ಷ ಮೌಲ್ಯದ ಗಾಂಜವನ್ನು ಪತ್ತೆ ಹಚ್ಚಿ ಮಹತ್ತರವಾದ ಸಾಧನೆಯನ್ನು ಮಾಡಿದ್ದಾರೆ.ಗಾಂಜಾ...