ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಕಾನೂನು ಹೋರಾಟಕ್ಕಾಗಿ ತಮ್ಮ ವೈಯಕ್ತಿಕ ಕೊಡುಗೆಯಾಗಿ 1 ಕೋಟಿ...
ಮಾಣಿ / ಉಪ್ಪಿನಂಗಡಿ, ಜು. 28: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಪೆರ್ನೆ ಮೈರ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಬದಿಯಲ್ಲಿ...
ರಾಜ್ಯದಲ್ಲಿ ಅಕ್ರಮ ಮರಳು ದಂಧೆಗೆ ಇನ್ಮುಂದೆ ಸಂಪೂರ್ಣ ಬ್ರೇಕ್! ನಿಯಮ ಮೀರಿದರೆ ಜೈಲು ಗ್ಯಾರಂಟಿ, ಕಣ್ಣು ಮುಚ್ಚಿ ಕುಳಿತರೆ ಅಧಿಕಾರಿಗಳಿಗೂ ತೂಗುಕತ್ತಿ! ಬೆಂಗಳೂರು: ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಾ, ಕಾನೂನು ಸುವ್ಯವಸ್ಥೆಗೆ ಸವಾಲೊಡ್ಡುತ್ತಿದ್ದ ಮರಳು...
ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ರಸ್ತೆಗಳ ಅಗಲೀಕರಣ ಪ್ರಸ್ತಾಪಕ್ಕೆ ಸ್ಥಳೀಯ ವ್ಯಾಪಾರಸ್ಥರು, ಕಟ್ಟಡ ಮಾಲಕರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ನೇತೃತ್ವದಲ್ಲಿ 27...
ಮಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿ, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಗಂಗಾಧರ ಪಾಂಗಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ....
ವಿಟ್ಲ: ಬಹರೈನ್ನಿಂದ ವಾರದ ಹಿಂದಷ್ಟೇ ಸ್ವಊರಿಗೆ ಆಗಮಿಸಿದ್ದ ಕೇಪು ಬೆಂಗ್ರೋಡಿ ನಿವಾಸಿ ದಿವಾಕರ ಶೆಟ್ಟಿ (52) ಎಂಬವರು ಭಾನುವಾರ ರಾತ್ರಿ ತೀವ್ರ ಸ್ವರೂಪದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಬೆಂಗ್ರೋಡಿ ಸೀತಾರಾಮ ಶೆಟ್ಟಿ...
ಮುರುಳ್ಯ / ಸುಳ್ಯ: ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮದ್ಯೆ ಬರುವ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ಬಸ್ ತಂಗುದಾಣದ ಬಳಿ ಸಾರ್ವಜನಿಕರ ಜೀವಕ್ಕೆ ಭಾರಿ ಬೆದರಿಕೆ ಎದುರಾಗಿದೆ. ರಸ್ತೆ ಬದಿಯಲ್ಲಿರುವ ಹಿರಿದಾದ...
ಸದಸ್ಯರ ವಿಶ್ವಾಸದ ಬಲದಿಂದ ಇಡ್ಕಿದು ಸಹಕಾರ ಸಂಘಕ್ಕೆ ಮತ್ತೊಂದು ಐತಿಹಾಸಿಕ ಸಾಧನೆ ಸದಸ್ಯರ ಅಚಲ ವಿಶ್ವಾಸ, ಶಿಸ್ತಿನ ಸಾಲ ಮರುಪಾವತಿ ಹಾಗೂ ದೂರದೃಷ್ಟಿಯ ಆಡಳಿತದ ಬಲದಿಂದ ಬಂಟ್ವಾಳ ತಾಲ್ಲೂಕಿನ ಇಡ್ಕಿದು ಸೇವಾ ಸಹಕಾರ ಸಂಘ 2025–26ನೇ...
ವಿಟ್ಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಪ್ರಸಿದ್ದಿ ಪಡೆದಿದ್ದ ರೇಷ್ಮೆ ಕೃಷಿಗೆ ಈಗ ಮತ್ತೆ ಮರುಜೀವ ಸಿಗುತ್ತಿದೆ. ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ (ವಿಟ್ಲ) ಹಾಗೂ ದಕ್ಷಿಣ...
ಪ್ರಯಾಣಿಕರು ತುಂಬಿದ್ದಾಗಲೇ ಟೈಮಿಂಗ್ ವಿವಾದಕ್ಕೆ ಎರಡು ಬಸ್ಗಳ ಡಿಕ್ಕಿ: ಕಾಪು ಸರ್ವಿಸ್ ರಸ್ತೆಯಲ್ಲಿ 15 ನಿಮಿಷ ಟ್ರಾಫಿಕ್ ಜಾಮ್ ಕಾಪು ಬಸ್ ಡಿಕ್ಕಿ ಪ್ರಕರಣ: ಚಾಲಕರು, ಕಂಡಕ್ಟರ್ಗಳು ಸೇರಿ ನಾಲ್ವರ ಬಂಧನ; ಎರಡೂ ಬಸ್ಗಳು ಪೊಲೀಸ್...