ಸ್ವಾತಂತ್ರ್ಯದ 80 ವರ್ಷ: ಐತಿಹಾಸಿಕ ಪಯಣದ ಸ್ಮರಣೆ ಮತ್ತು ಸಾಲು ಸಾಲು ಸವಾಲುಗಳ ಸತ್ಯದರ್ಶನ

ವಿಶೇಷ ಲೇಖನ ✍️ ಜ್ಯೋತಿಪ್ರಕಾಶ್‌ ಪುಣಚ, ಪ್ರಧಾನ ಸಂಪಾದಕರು, ದೀವಟಿಗೆ ಡಿಜಿಟಲ್‌ ಮೀಡಿಯಾ-9448441282 ಬ್ರಿಟಿಷರ ಶತಮಾನಗಳ ದಾಸ್ಯದ ಸಂಕೋಲೆಯನ್ನು ಕಳಚಿ ಭಾರತವು ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿ ಇಂದಿಗೆ ಬರೋಬ್ಬರಿ 80 ವರ್ಷಗಳು ಸಂದಿವೆ. 1947ರ ಆಗಸ್ಟ್ 15ರಂದು ಲಭಿಸಿದ ಈ ಸ್ವಾತಂತ್ರ್ಯವು ಲಕ್ಷಾಂತರ ದೇಶಭಕ್ತರ ತ್ಯಾಗ, ಬಲಿದಾನ ಮತ್ತು ಸುದೀರ್ಘ ಹೋರಾಟದ ಫಲವಾಗಿದೆ. 1947ರ ಆಗಸ್ಟ್ 14ರ ಮಧ್ಯರಾತ್ರಿ ಭಾರತೀಯ ರಾಜ್ಯಾಂಗ ರಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು, … Continue reading ಸ್ವಾತಂತ್ರ್ಯದ 80 ವರ್ಷ: ಐತಿಹಾಸಿಕ ಪಯಣದ ಸ್ಮರಣೆ ಮತ್ತು ಸಾಲು ಸಾಲು ಸವಾಲುಗಳ ಸತ್ಯದರ್ಶನ