ನಿಯಮದ ಹೆಸರಿನಲ್ಲಿ ಅಮಾನವೀಯತೆ; KSRTC ನಿರ್ವಾಹಕನ ಹಠಕ್ಕೆ ಕಬಕದಲ್ಲಿ ಕಣ್ಣೀರಿಟ್ಟ ವಿಟ್ಲದ ಶಾಲಾ ಬಾಲಕ!

ವಿಟ್ಲ: “ಸಾರ್ವಜನಿಕ ಸೇವೆ” ಎಂಬ ಬೋರ್ಡ್ ಹಾಕಿಕೊಂಡು ರಸ್ತೆಗಿಳಿಯುವ ಸರ್ಕಾರಿ ಬಸ್‌ಗಳು ಸಾರ್ವಜನಿಕರ ಪ್ರಾಣ ಹಿಂಡುವ ಕೆಲಸಕ್ಕೆ ಕೈಹಾಕಿವೆಯೇ? ನಿಯಮಗಳ ಹೆಸರಿನಲ್ಲಿ ಕನಿಷ್ಠ ಮಾನವೀಯತೆಯನ್ನೂ ಮರೆತು ವರ್ತಿಸುವ ಸಾರಿಗೆ ಸಿಬ್ಬಂದಿಯ ಉಡಾಫೆಗೆ ಕೊನೆಯೇ ಇಲ್ಲವೇ? ಹೌದು, ಇಂದು ಶನಿವಾರ ಮಧ್ಯಾಹ್ನ ವಿಟ್ಲದಲ್ಲಿ ನಡೆದ ಘಟನೆಯೊಂದು ಇಡೀ ನಾಗರಿಕ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ಸಿನ ನಿರ್ವಾಹಕ (ಕಂಡೆಕ್ಟರ್) ಹಾಗೂ ಸಂಚಾರ ನಿಯಂತ್ರಕರ (ಟ್ರಾಫಿಕ್ ಕಂಟ್ರೋಲರ್) ಬೇಜವಾಬ್ದಾರಿತನಕ್ಕೆ ವಿಟ್ಲದ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ಅಮಾಯಕ ಬಾಲಕನೊಬ್ಬ … Continue reading ನಿಯಮದ ಹೆಸರಿನಲ್ಲಿ ಅಮಾನವೀಯತೆ; KSRTC ನಿರ್ವಾಹಕನ ಹಠಕ್ಕೆ ಕಬಕದಲ್ಲಿ ಕಣ್ಣೀರಿಟ್ಟ ವಿಟ್ಲದ ಶಾಲಾ ಬಾಲಕ!