ವಿಟ್ಲ ಪ್ರತ್ಯೇಕ ತಾಲೂಕು ಘೋಷಣೆಗೆ ಒತ್ತಾಯ: ಶಾಸಕ ಅಶೋಕ್ ಕುಮಾರ್ ರೈಗೆ ಹೋರಾಟ ಸಮಿತಿಯಿಂದ ಮನವಿ

ವಿಟ್ಲ: ದಶಕಗಳ ಕಾಲದ ಬೇಡಿಕೆಯಾದ ವಿಟ್ಲವನ್ನು ಪ್ರತ್ಯೇಕ ತಾಲೂಕನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಹೋರಾಟ ಸಮಿತಿಯ ಪದಾಧಿಕಾರಿಗಳು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಬಂಟ್ವಾಳ ತಾಲೂಕಿನ ಹೋಬಳಿ ಕೇಂದ್ರವಾಗಿರುವ ವಿಟ್ಲವು ಭೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ತಾಲೂಕಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದು ಸಮಿತಿಯು ಶಾಸಕರ ಗಮನಕ್ಕೆ ತಂದಿದೆ. ಅರ್ಧ ಶತಮಾನದ ಹೋರಾಟದ ಇತಿಹಾಸ (1973 ರಿಂದ): ವಿಟ್ಲ ತಾಲೂಕು … Continue reading ವಿಟ್ಲ ಪ್ರತ್ಯೇಕ ತಾಲೂಕು ಘೋಷಣೆಗೆ ಒತ್ತಾಯ: ಶಾಸಕ ಅಶೋಕ್ ಕುಮಾರ್ ರೈಗೆ ಹೋರಾಟ ಸಮಿತಿಯಿಂದ ಮನವಿ