ವಿಟ್ಲದಲ್ಲಿ ಬ್ಯಾಟರಿ ಕಳ್ಳರ ಅಟ್ಟಹಾಸ ಮುಂದುವರಿಕೆ: ಪೊಲೀಸರಿಗೆ ಕಗ್ಗಂಟಾದ ಸರಣಿ ಕಳ್ಳತನ, ವಾಹನ ಸವಾರರಲ್ಲಿ ಆತಂಕ!
ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ರಸ್ತೆ ಬದಿ ಹಾಗೂ ಆವರಣಗಳಲ್ಲಿ ನಿಲ್ಲಿಸುವ ಲಾರಿ ಮತ್ತು ಇತರ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡುವ ಜಾಲ ಸಕ್ರಿಯವಾಗಿದ್ದು, ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳ್ಳರ ಕರಾಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರಣಿ ಕಳ್ಳತನದ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿವೆ. ಮಂಗಳವಾರ ರಾತ್ರಿ ಮತ್ತೆರಡು ಲಾರಿಗಳ ಬ್ಯಾಟರಿ ಕಳವು: ತಾಜಾ ಪ್ರಕರಣದಲ್ಲಿ, ಮಂಗಳವಾರ ರಾತ್ರಿ ಮಾಣಿ–ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಜಂಕ್ಷನ್‌ನಲ್ಲಿರುವ ‘ಗೌರಿ ಅರ್ಥ್ ಮೂವರ್ಸ್’ … Continue reading ವಿಟ್ಲದಲ್ಲಿ ಬ್ಯಾಟರಿ ಕಳ್ಳರ ಅಟ್ಟಹಾಸ ಮುಂದುವರಿಕೆ: ಪೊಲೀಸರಿಗೆ ಕಗ್ಗಂಟಾದ ಸರಣಿ ಕಳ್ಳತನ, ವಾಹನ ಸವಾರರಲ್ಲಿ ಆತಂಕ!
Copy and paste this URL into your WordPress site to embed
Copy and paste this code into your site to embed