ಪುತ್ತೂರು: ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬಡವರ, ಅಮಾಯಕರ ಹೊಟ್ಟೆಪಾಡಿನ ಸಮಸ್ಯೆಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದಕ್ಕೆ ಬಂಟ್ವಾಳ ತಾಲೂಕು ಕಚೇರಿ ಎದುರು ನಡೆದ ಹಕ್ಕುಪತ್ರ ಪ್ರತಿಭಟನೆಯೇ ಜೀವಂತ ಸಾಕ್ಷಿಯಾಗಿದೆ. ಪುಣಚ ಗ್ರಾಮದ ಪರಿಶಿಷ್ಟ ಜಾತಿ (ಪ.ಜಾತಿ) ಕಾಲನಿಯ ನಿವಾಸಿಗಳ ಹಕ್ಕುಪತ್ರದ ಹೋರಾಟವನ್ನು ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ನಡೆಸಿದ ರಾಜಕೀಯ ತಂತ್ರಗಾರಿಕೆ ಇದೀಗ ಸ್ವತಃ ಆ ಪಕ್ಷಕ್ಕೇ ಭಾರಿ ತಿರುಗುಬಾಣವಾಗಿ ಪರಿಣಮಿಸಿದೆ. ತಮಗೆ ತಿಳಿಯದಂತೆ ರಾಜಕೀಯ ಬಲಿಪಶುಗಳಾಗಿದ್ದನ್ನು ಅರಿತ ಬಡಪಾಯಿ ಫಲಾನುಭವಿಗಳು ನೇರವಾಗಿ ಶಾಸಕ ಅಶೋಕ್ ಕುಮಾರ್ ರೈ … Continue reading ಬಿಜೆಪಿಗೆ ತಿರುಗುಬಾಣವಾದ ಪ್ರತಿಭಟನೆ, ಅಮಾಯಕರನ್ನು ದಾಳವಾಗಿಸಿಕೊಂಡ ರಾಜಕೀಯ ಸ್ವಾರ್ಥ: ಹಕ್ಕುಪತ್ರ ಪ್ರತಿಭಟನೆಯ ಅಸಲಿ ಬಣ್ಣ ಬಯಲು ಮಾಡಿದ ಪುಣಚದ ಫಲಾನುಭವಿಗಳು!
Copy and paste this URL into your WordPress site to embed
Copy and paste this code into your site to embed