ಬಂಟ್ವಾಳ/ಪುತ್ತೂರು: ಹಕ್ಕು ಪತ್ರ ವಿತರಣೆಯ ಭರವಸೆ ನೀಡಿ ಅಧಿಕಾರಿಗಳು ಕೈಕೊಟ್ಟಿದ್ದಾರೆ ಎಂದು ಆರೋಪಿಸಿ ಪುಣಚ ಗ್ರಾಮದ ದಲಿತ ಕುಟುಂಬಗಳು ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಮತ್ತೊಮ್ಮೆ ಅಹೋರಾತ್ರಿ ಧರಣಿ ಆರಂಭಿಸಿವೆ. “ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಆದರೆ, ಈ ಪ್ರತಿಭಟನೆಯ ಹಿಂದೆ ರಾಜಕೀಯ ಷಡ್ಯಂತ್ರವಿದ್ದು, ತಾಂತ್ರಿಕವಾಗಿ ಅವರಿಗೆ ಹಕ್ಕು ಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳ ಭರವಸೆ ಹುಸಿ: ತಾರಕಕ್ಕೇರಿದ … Continue reading ಹಕ್ಕು ಪತ್ರ ವಿತರಣೆ ವಿವಾದ: ಅಧಿಕಾರಿಗಳ ಭರವಸೆ ಹುಸಿ; ಮತ್ತೆ ಧರಣಿ ಕುಳಿತ ಕುಟುಂಬಗಳು! ಕಾನೂನು ತೊಡಕು ಬಿಚ್ಚಿಟ್ಟ ಶಾಸಕರು
Copy and paste this URL into your WordPress site to embed
Copy and paste this code into your site to embed