ವಿಟ್ಲ ತಾಲೂಕು ರಚನೆಗೆ ಮತ್ತೆ ಒತ್ತಾಯ: ಜನರ ಬೇಡಿಕೆಗೆ ಹೊಸ ಚೈತನ್ಯ
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪ್ರದೇಶವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಬೇಕೆಂಬ ಬೇಡಿಕೆ ಮತ್ತೆ ಜೋರಾಗಿ ಕೇಳಿಬರುತ್ತಿದೆ. ಹೊಸ ಹೋರಾಟ ಸಮಿತಿಯ ರಚನೆಯೂ ಆಗಿದೆ. ಹಲವಾರು ವರ್ಷಗಳಿಂದ ವಿಟ್ಲ, ಪೆರ್ನೆ, ಕೊಡಂಗಾಯಿ, ಅಳಿಕೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಡಳಿತಾತ್ಮಕ ಸೌಲಭ್ಯಗಳಿಗಾಗಿ ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಕೇಂದ್ರಗಳಿಗೆ ಅವಲಂಬಿತರಾಗಿದ್ದಾರೆ. ದೂರ ಪ್ರಯಾಣ, ಸರ್ಕಾರಿ ಕಚೇರಿಗಳ ಸೇವೆ ಪಡೆಯುವಲ್ಲಿ ಉಂಟಾಗುವ ತೊಂದರೆ, ಜನಸಂಖ್ಯೆಯ ಹೆಚ್ಚಳ ಹಾಗೂ ವ್ಯಾಪ್ತಿಯ ವಿಸ್ತರಣೆ ಹಿನ್ನೆಲೆಯಲ್ಲಿ ವಿಟ್ಲವನ್ನು ತಾಲೂಕಾಗಿ ಘೋಷಿಸಬೇಕೆಂಬ ಬೇಡಿಕೆ ಮತ್ತೆ ಬಲ … Continue reading ವಿಟ್ಲ ತಾಲೂಕು ರಚನೆಗೆ ಮತ್ತೆ ಒತ್ತಾಯ: ಜನರ ಬೇಡಿಕೆಗೆ ಹೊಸ ಚೈತನ್ಯ
Copy and paste this URL into your WordPress site to embed
Copy and paste this code into your site to embed