ಪುತ್ತೂರು : ಇಲ್ಲಿಯ ಹೃದಯಭಾಗದಲ್ಲಿರುವ ಶ್ರೀ ಮಹಾಲಿಂಗೇಶ್ವರನ ಮಹಿಮೆ ಇತಿಹಾಸ ಪ್ರಸಿದ್ದವಾದುದು ಬಹಳ ಜನಾದರಣೀಯವಾದುದು. ಹಾಗೂ ವಿಶೇಷ ದೈವಿಕ ಶಕ್ತಿ ಸಂಪನ್ಮೂಲವಾದುದು. ಹಲವರ ಜೀವನದ ಘಟನೆಗಳಲ್ಲಿ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವರ ವಿಶೇಷ ಶಕ್ತಿಯ ಸಂಚಯನವಾಗಿದೆ. ದುಷ್ಟರಿಗೆ ಶಿಕ್ಷೆ ನೀಡಿ ಶಿಷ್ಟರ ಪರಿಪಾಲನೆಯಾದ ಅಸಂಖ್ಯಾತ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇಂತಹ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೈವೀ ಕಾರ್ಯಗಳಲ್ಲಿ ಅನಧಿಕೃತ ವ್ಯಕ್ತಿಗಳ ಹಸ್ತಕ್ಷೇಪದ ಬಗ್ಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೊಂದು ದೂರು ಮನವಿ ಹೋಗಿದೆ. ಕರ್ನಾಟಕ ರಾಜ್ಯ … Continue reading ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದೈವೀ ಕಾರ್ಯಗಳಲ್ಲಿ ಕಳಂಕರಹಿತರಿಗೆ ಮಾತ್ರ ಅವಕಾಶ ನೀಡಿ; ಅನಧಿಕೃತ ವ್ಯಕ್ತಿಗಳ ಹಸ್ತಕ್ಷೇಪ ನಿಲ್ಲಿಸಿ; ವ್ಯವಸ್ಥಾಪನಾ ಸಮಿತಿಗೆ ಮನವಿ
Copy and paste this URL into your WordPress site to embed
Copy and paste this code into your site to embed