ಮಾತು ಮೊದಲಾಗಿ…. ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಮತ್ತು ನೂತನ ಆವಿಷ್ಕಾರಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮದ ವ್ಯಾಪ್ತಿ ಬಹಳಷ್ಟು ವಿಸ್ತೃತಗೊಳ್ಳುತ್ತಿದೆ. ಪತ್ರಿಕಾ ರಂಗ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಲ್ಕನೇಯ ಆಧಾರ ಸ್ತಂಭ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಪತ್ರಿಕಾಂಗ ವ್ಯವಸ್ಥೆಗಳಲ್ಲಿ ಯಾವುದೇ ಒಂದು ಹಾದಿ ತಪ್ಪಿದರೂ ಜನ ಬೀದಿಗಿಳಿಯುತ್ತಾರೆ. ಹೋರಾಟದ ಮೂಲಕ ಪ್ರಜಾ ಪ್ರಭುತ್ವಕ್ಕೆ ಆಗಿರುವ ಅಪಾಯವನ್ನು ಎಚ್ಚರಿಸುತ್ತಾರೆ. ಪ್ರಜಾವ್ಯವಸ್ಥೆ ಶಿಥಿಲವಾದರೆ ಅದನ್ನು ಸರಿಪಡಿಸಿ ಪ್ರಜಾಪ್ರಭುತ್ವವನ್ನು ಉಳಿಸಿಬೆಳೆಸಬೇಕಾದ ಕರ್ತವ್ಯ ಮಾಧ್ಯಮಗಳದ್ದು. ಪತ್ರಿಕಾರಂಗವೇ ಶಿಥಿಲಗೊಂಡರೆ ಪ್ರಜಾಪ್ರಭುತ್ವ ಸದೃಢವಾಗಿರಲು ಸಾಧ್ಯವೇ ಇಲ್ಲ.ಜನತಂತ್ರ … Continue reading About
Copy and paste this URL into your WordPress site to embed
Copy and paste this code into your site to embed