ಸಬ್ ಜುಡೀಸ್ ಸೌಜನ್ಯ ಪ್ರಕರಣದಲ್ಲಿ ಹೈಕೋರ್ಟ್ ವಕೀಲ ಅಮೃತೇಶ್ ರಿಂದ ನ್ಯಾಯಾಂಗ ನಿಂದನೆ : ‘ಕರಾವಳಿ ಅಲೆ’ ದೈನಿಕ ಸಂಪಾದಕೀಯದಲ್ಲಿ ಆಕ್ರೋಶ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಜುಡೀಸ್ ಆಗಿರುವ ಪ್ರಕರಣದಲ್ಲಿ ಹೈಕೋರ್ಟ್ ವಕೀಲ ಅಮೃತೇಶ್ ಅವರು ಅನಗತ್ಯವಾಗಿ ಮೂಗು ತೂರಿಸಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಕರಾವಳಿಯ ಜನಪರ ದೈನಿಕ ‘ಕರಾವಳಿ ಅಲೆ’ ತನ್ನ ವಿಶೇಷ ಸಂಪಾದಕೀಯದಲ್ಲಿ ತೀವ್ರವಾಗಿ ಖಂಡಿಸಿದೆ. ಇಂದು ಪ್ರಕಟವಾದ ‘ಕರಾವಳಿ ಅಲೆ’ ದೈನಿಕದ ವಿಶೇಷ ಸಂಪಾದಕೀಯದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಸಂಪಾದಕೀಯದಲ್ಲೇನಿದೆ? ನ್ಯಾಯಾಂಗ ನಿಂದನೆ: ಸೌಜನ್ಯ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿರುವ (Sub Judice) ಸಂದರ್ಭದಲ್ಲಿ, … Continue reading ಸಬ್ ಜುಡೀಸ್ ಸೌಜನ್ಯ ಪ್ರಕರಣದಲ್ಲಿ ಹೈಕೋರ್ಟ್ ವಕೀಲ ಅಮೃತೇಶ್ ರಿಂದ ನ್ಯಾಯಾಂಗ ನಿಂದನೆ : ‘ಕರಾವಳಿ ಅಲೆ’ ದೈನಿಕ ಸಂಪಾದಕೀಯದಲ್ಲಿ ಆಕ್ರೋಶ