ಸಂಘ ಪರಿವಾರದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಆಡಿಯೋ ವೈರಲ್! “ಹೊರಗಿನಿಂದ ಬಂದು ಹಿಂದುತ್ವದ ಪಾಠ ಬೇಡ”: ಸತೀಶ್ ದಾವಣಗೆರೆ ಭಾಷಣದ ಬೆನ್ನಲ್ಲೇ ಬಯಲಾದ ಆಕ್ರೋಶ

ಬಂಟ್ವಾಳ ಹಿಂದುತ್ವ ವಿವಾದ: ಶಾಸಕರ ವಿರುದ್ಧದ ಹೇಳಿಕೆಗೆ ಬಿಜೆಪಿ ಮುಖಂಡ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ತೀವ್ರ ಆಕ್ರೋಶ; ಬಂಟ್ವಾಳ: ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ವಿಎಚ್‌ಪಿ (VHP) ಮತ್ತು ಬಜರಂಗದಳದಿಂದ ಇತ್ತೀಚೆಗೆ ನಡೆದ ಪ್ರತಿಭಟನಾ ಸಭೆಯು ಕರಾವಳಿ ರಾಜಕೀಯದಲ್ಲಿ ಭಾರೀ ಬಿರುಸಿಗೆ ಕಾರಣವಾಗಿದೆ. ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರೊಬ್ಬರು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರೊಬ್ಬರ ಹೆಸರಿನಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ಈಗ ರಾಜಕೀಯ … Continue reading ಸಂಘ ಪರಿವಾರದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಆಡಿಯೋ ವೈರಲ್! “ಹೊರಗಿನಿಂದ ಬಂದು ಹಿಂದುತ್ವದ ಪಾಠ ಬೇಡ”: ಸತೀಶ್ ದಾವಣಗೆರೆ ಭಾಷಣದ ಬೆನ್ನಲ್ಲೇ ಬಯಲಾದ ಆಕ್ರೋಶ