ಝೀ ಕನ್ನಡ ‘ಸರಿಗಮಪ ಲಿಟಲ್ ಚಾಂಪ್ಸ್’ ವಿಜೇತ ಅಶ್ಮಿತ್‌ ಗೆ ಪುಣಚ ಹಾಗೂ ವಿಟ್ಲದಲ್ಲಿ ಅದ್ಧೂರಿ ವಿಜಯೋತ್ಸವ ಮತ್ತು ಸನ್ಮಾನ

ವಿಟ್ಲ/ಪುಣಚ: ಝೀ ಕನ್ನಡ ವಾಹಿನಿಯ ಪ್ರತಿಷ್ಠಿತ ‘ಸರಿಗಮಪ ಲಿಟಲ್ ಚಾಂಪ್ಸ್’ ರಿಯಾಲಿಟಿ ಶೋನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ವಿಜೇತನಾಗಿ ಹೊರಹೊಮ್ಮಿದ ಸ್ಥಳೀಯ ಪ್ರತಿಭೆ ಅಶ್ಮಿತ್ ಎ.ಜೆ. ಅವರಿಗೆ ಹುಟ್ಟೂರು ಪುಣಚ ಹಾಗೂ ಹೋಬಳಿ ಕೇಂದ್ರವಾದ ವಿಟ್ಲದಲ್ಲಿ ಅದ್ಧೂರಿ ಸ್ವಾಗತ, ಬೃಹತ್ ರೋಡ್ ಶೋ ಮತ್ತು ಸನ್ಮಾನ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಹುಟ್ಟೂರು ಪುಣಚದಲ್ಲಿ ಆತ್ಮೀಯ ಅಭಿನಂದನೆ ಪುಣಚದ ಪರಿಯಾಲ್ದಡ್ಕದಲ್ಲಿ ಸಮಾನ ಮನಸ್ಕರು ಹಾಗೂ ಊರವರ ಸಹಕಾರದೊಂದಿಗೆ ಅಶ್ಮಿತ್ ಎ.ಜೆ. ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಪರಿಯಾಲ್ತಡ್ಕ ಮಸೀದಿ … Continue reading ಝೀ ಕನ್ನಡ ‘ಸರಿಗಮಪ ಲಿಟಲ್ ಚಾಂಪ್ಸ್’ ವಿಜೇತ ಅಶ್ಮಿತ್‌ ಗೆ ಪುಣಚ ಹಾಗೂ ವಿಟ್ಲದಲ್ಲಿ ಅದ್ಧೂರಿ ವಿಜಯೋತ್ಸವ ಮತ್ತು ಸನ್ಮಾನ