ಉಪ್ಪಿನಂಗಡಿ: ಟೈಮಿಂಗ್ಸ್ ವಿವಾದ; ಚಾಲಕನ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ!

ಉಪ್ಪಿನಂಗಡಿ: ಖಾಸಗಿ ಬಸ್‌ಗಳ ನಡುವಿನ ಟೈಮಿಂಗ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಬಸ್ ನಿರ್ವಾಹಕನೊಬ್ಬ ಕಬ್ಬಿಣದ ರಾಡ್ ಹಿಡಿದುಕೊಂಡು ( ಲಿವರ್) ಇನ್ನೊಂದು ಬಸ್ಸಿನೊಳಗೆ ನುಗ್ಗಿ, ಪ್ರಯಾಣಿಕರ ಕಣ್ಣೆದುರಲ್ಲೇ ಚಾಲಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆತಂಕಕಾರಿ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಇಂದು ನಡೆದಿದೆ. ಘಟನೆಯ ವಿವರ: ಮಂಗಳೂರು ಮತ್ತು ಉಪ್ಪಿನಂಗಡಿ ಮಧ್ಯೆ ಸಂಚರಿಸುವ ‘ಲಕ್ಷ್ಮೀ’ ಹೆಸರಿನ ಬಸ್‌ನ ಚಾಲಕ ಶಾಯಿದ್ ಅವರು ಎಂದಿನಂತೆ ಕರ್ತವ್ಯದಲ್ಲಿದ್ದರು. ಈ ವೇಳೆ ಇದೇ ರೂಟ್‌ನಲ್ಲಿ ಸಂಚರಿಸುವ ‘ಅರಾಫಾ’ ಬಸ್‌ನ ಕಂಡಕ್ಟರ್ ಕಂ … Continue reading ಉಪ್ಪಿನಂಗಡಿ: ಟೈಮಿಂಗ್ಸ್ ವಿವಾದ; ಚಾಲಕನ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ!