ವಿಶೇಷ ವರದಿ: ಆಧಾರ್, ಪಾಸ್‌ಪೋರ್ಟ್, ವೋಟರ್ ಐಡಿ ಯಾವುದೂ ಪೌರತ್ವಕ್ಕೆ ಪುರಾವೆಯಲ್ಲ! ಹಾಗಾದರೆ ಅಂತಿಮ ದಾಖಲೆ ಯಾವುದು?

“ನೀವು ಭಾರತೀಯರೇ?” ಎಂದು ಯಾರನ್ನಾದರೂ ಕೇಳಿದರೆ ತಕ್ಷಣ ಅವರು ಜೇಬಿನಿಂದ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಪ್ಯಾನ್ ಕಾರ್ಡ್ ತೆಗೆದು ತೋರಿಸುತ್ತಾರೆ. ಆದರೆ, ದೇಶದ ಕಾನೂನು ಮತ್ತು ಉನ್ನತ ನ್ಯಾಯಾಲಯಗಳ ಪ್ರಕಾರ ನೀವು ತೋರಿಸುವ ಈ ಯಾವುದೇ ದಾಖಲೆಗಳು ನಿಮ್ಮ ‘ಭಾರತೀಯ ಪೌರತ್ವ’ಕ್ಕೆ (Indian Citizenship) ನಿರ್ಣಾಯಕ ಪುರಾವೆಗಳಲ್ಲ ಎಂಬ ಆಘಾತಕಾರಿ ಸತ್ಯ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಪ್ರತಿಯೊಂದು ಸೌಲಭ್ಯಕ್ಕೂ ಆಧಾರ್ ಕಡ್ಡಾಯ, ಸರ್ಕಾರ ಆಯ್ಕೆ ಮಾಡಲು ವೋಟರ್ ಐಡಿ ಕಡ್ಡಾಯ, ವಿದೇಶಕ್ಕೆ … Continue reading ವಿಶೇಷ ವರದಿ: ಆಧಾರ್, ಪಾಸ್‌ಪೋರ್ಟ್, ವೋಟರ್ ಐಡಿ ಯಾವುದೂ ಪೌರತ್ವಕ್ಕೆ ಪುರಾವೆಯಲ್ಲ! ಹಾಗಾದರೆ ಅಂತಿಮ ದಾಖಲೆ ಯಾವುದು?