ರಸ್ತೆಗೆ ಅಡ್ಡ ಬಂದ ಹಾವು: ವಾಹನ ಡಿಕ್ಕಿ ತಪ್ಪಿಸಲು ಹೋಗಿ ಆಟೋ-ಆಕ್ಟೀವಾ ಭೀಕರ ಅಪಘಾತ, ಸವಾರ ನಾಸೀರ್‌ಗೆ ಗಂಭೀರ ಗಾಯ!

ವಿಟ್ಲ: ರಸ್ತೆಯಲ್ಲಿ ಹಾವು ಸರಿಯುತ್ತಿರುವುದನ್ನು ಕಂಡು ಮುಂದಿನ ವಾಹನ ಅಕಸ್ಮಾತ್ ಆಗಿ ಬ್ರೇಕ್ ಹಾಕಿದ ಪರಿಣಾಮ, ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ವಿಟ್ಲ ಕೆಲಿಂಜ ಸಮೀಪದ ಪೆಲತ್ತಡ್ಕದಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಆಕ್ಟೀವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಟೋ ರಿಕ್ಷಾ ರಸ್ತೆಯಲ್ಲೇ ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಆಕ್ಟೀವಾ ಸವಾರನನ್ನು ಬೋಳಂತೂರು ದಂಡೆಮಾರ್ ನಿವಾಸಿ, ಜೆಸಿಬಿ ಹಾಗೂ ಹಿತಾಚಿ (ಇಟಾಚಿ) ಮಾಲಕರಾಗಿರುವ ನಾಸೀರ್ (38) … Continue reading ರಸ್ತೆಗೆ ಅಡ್ಡ ಬಂದ ಹಾವು: ವಾಹನ ಡಿಕ್ಕಿ ತಪ್ಪಿಸಲು ಹೋಗಿ ಆಟೋ-ಆಕ್ಟೀವಾ ಭೀಕರ ಅಪಘಾತ, ಸವಾರ ನಾಸೀರ್‌ಗೆ ಗಂಭೀರ ಗಾಯ!