‘ಗೋವು ರಾಷ್ಟ್ರೀಯ ಪ್ರಾಣಿಯಾದರೆ ಮಾತ್ರ ಸಂಪೂರ್ಣ ಸುರಕ್ಷಿತ’: ಬಿಜೆಪಿ ವಿರುದ್ಧ ಎ ಕೆ ಕುಕ್ಕಿಲ ಪ್ರಶ್ನೆಗಳ ಸುರಿಮಳೆ
ಮಂಗಳೂರು: “ವಂದೇ ಮಾತರಂ ಗೀತೆಯ ಮೇಲಿರುವಷ್ಟೇ ಪ್ರೀತಿ ಮತ್ತು ಬದ್ಧತೆ ಬಿಜೆಪಿಗೆ ಗೋವಿನ ಮೇಲೂ ಇರಬೇಕಿತ್ತಲ್ಲವೇ?” ಎಂದು ಕನ್ನಡದ ಪ್ರಸಿದ್ಧ ಪತ್ರಕರ್ತ, ಅಂಕಣಕಾರ, ಸಾಹಿತಿ, ಬರಹಗಾರ, ಸನ್ಮಾರ್ಗ ಪತ್ರಿಕೆ ಹಾಗೂ ನ್ಯೂಸ್ ಚಾನೆಲ್‌ನ ಸಂಪಾದಕರು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಎ ಕೆ ಕುಕ್ಕಿಲ ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ (ಫೇಸ್‌ಬುಕ್) ಪುಟದಲ್ಲಿ ದೇಶದ ಪ್ರಸ್ತುತ ರಾಜಕೀಯ ಮತ್ತು ಗೋ ರಕ್ಷಣೆಯ ನೈಜತೆಯ ಕುರಿತು ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಕೇಂದ್ರದಲ್ಲಿ ಕಳೆದ 12 … Continue reading ‘ಗೋವು ರಾಷ್ಟ್ರೀಯ ಪ್ರಾಣಿಯಾದರೆ ಮಾತ್ರ ಸಂಪೂರ್ಣ ಸುರಕ್ಷಿತ’: ಬಿಜೆಪಿ ವಿರುದ್ಧ ಎ ಕೆ ಕುಕ್ಕಿಲ ಪ್ರಶ್ನೆಗಳ ಸುರಿಮಳೆ
Copy and paste this URL into your WordPress site to embed
Copy and paste this code into your site to embed