ಪಿಕಪ್ ಡಿಕ್ಕಿ ಹೊಡೆದು ಆಕ್ಟಿವಾ ಸವಾರ ಕಬಕದ ಸಲೀಂ ಗಂಭೀರ ಗಾಯ; ರಸ್ತೆ ಬದಿ ಪಲ್ಟಿಯಾದ ವಾಹನ
ಪುತ್ತೂರು: ಪುತ್ತೂರು-ಮಾಣಿ ರಾಜ್ಯ ಹೆದ್ದಾರಿಯ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಮಹಿಂದ್ರಾ ಪಿಕಪ್ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕಬಕ ನಿವಾಸಿ, ಸೋಫಾ ಹಾಗೂ ವಾಹನಗಳ ಕುಶನ್ ಕೆಲಸ ಮಾಡಿಕೊಂಡಿದ್ದ ಜನಾನುರಾಗಿ ಸಲೀಂ (52) (ಸೋಫಾ ಸಲೀಂ ಎಂದೇ ಪರಿಚಿತರು) ಗಾಯಗೊಂಡ ದುರ್ದೈವಿ. ಅಪಘಾತ ನಡೆದಿದ್ದು ಹೇಗೆ? ಸಾಧು ಸ್ವಭಾವದ ಸಲೀಂ ಅವರು ಮಿತ್ತೂರು ದಾರುಲ್ ಇಸ್ಲಾಂ ಶಿಕ್ಷಣ ಸಂಸ್ಥೆಯ ವಾಹನದ ಕೆಲಸವನ್ನು … Continue reading ಪಿಕಪ್ ಡಿಕ್ಕಿ ಹೊಡೆದು ಆಕ್ಟಿವಾ ಸವಾರ ಕಬಕದ ಸಲೀಂ ಗಂಭೀರ ಗಾಯ; ರಸ್ತೆ ಬದಿ ಪಲ್ಟಿಯಾದ ವಾಹನ
Copy and paste this URL into your WordPress site to embed
Copy and paste this code into your site to embed