ಖಾಕಿ ಮನೆಗೇ ಕನ್ನ: KSRP ಹೆಡ್ ಕಾನ್ಸ್‌ಟೇಬಲ್ ಮನೆಯಲ್ಲಿ 15.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು!

ಉಪ್ಪಿನಂಗಡಿ: ಖದೀಮರು ಸಾರ್ವಜನಿಕರ ಮನೆಗೆ ಕನ್ನ ಹಾಕುವುದು ಹೊಸದೇನಲ್ಲ, ಆದರೆ ಇಲ್ಲೊಂದು ಕಡೆ ಖುದ್ದು ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೇ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದನ್ನು ದೋಚಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (KSRP) ಹೆಡ್ ಕಾನ್ಸ್‌ಟೇಬಲ್ ಅವರ ಮನೆಯಲ್ಲೇ ಈ ಬೃಹತ್ ಕಳವು ನಡೆದಿದ್ದು, ಇಲಾಖೆಯನ್ನೇ ಆಶ್ಚರ್ಯಚಕಿತಗೊಳಿಸಿದೆ.ಬೆಳ್ತಂಗಡಿ ತಾಲೂಕಿನ ಪದ್ಮುಂಜದ ಗಾಡಿಕೋಡಿ ಎಂಬಲ್ಲಿ ಮೇ 15ರಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಹಿನ್ನೆಲೆ: … Continue reading ಖಾಕಿ ಮನೆಗೇ ಕನ್ನ: KSRP ಹೆಡ್ ಕಾನ್ಸ್‌ಟೇಬಲ್ ಮನೆಯಲ್ಲಿ 15.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು!