🛑 BREAKING: ಕಡಬದಲ್ಲಿ ಮತಾಂತರ ಯತ್ನದ ಆರೋಪ; ರಾತ್ರೋರಾತ್ರಿ ಮನೆಯೊಂದಕ್ಕೆ ಪೊಲೀಸ್ ಮುತ್ತಿಗೆ!

ಕಡಬ: ಹಿಂದೂ ಮಹಿಳೆಯರು ಮತ್ತು ಮಕ್ಕಳನ್ನು ಕೂಡಿಟ್ಟುಕೊಂಡು ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರಿನಲ್ಲಿ ತಡರಾತ್ರಿ ಹೈಡ್ರಾಮಾ ನಡೆದಿದೆ. ಹಿಂದೂ ಸಂಘಟನೆಗಳ ದೂರಿನ ಮೇರೆಗೆ ಪೊಲೀಸರು ಸ್ಥಳೀಯ ಮನೆಯೊಂದಕ್ಕೆ ದಾಳಿ ನಡೆಸಿದ್ದಾರೆ. ಘಟನೆಯ ಹಿನ್ನೆಲೆ: ಐತ್ತೂರು ಗ್ರಾಮದ ತೆಕ್ಕಾತೀಲ್ ನಿವಾಸಿ ಜೋಸೆಫ್ ಎಂಬುವವರ ಮನೆಯಲ್ಲಿ ಶಂಕಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಹಿಂದೂ ಸಂಘಟನೆಗಳಿಗೆ ಲಭಿಸಿತ್ತು. ಅದರಂತೆ, ಮೇ 7ರ ರಾತ್ರಿ ವಿಶ್ವ ಹಿಂದೂ ಪರಿಷತ್ ಮುಖಂಡ … Continue reading 🛑 BREAKING: ಕಡಬದಲ್ಲಿ ಮತಾಂತರ ಯತ್ನದ ಆರೋಪ; ರಾತ್ರೋರಾತ್ರಿ ಮನೆಯೊಂದಕ್ಕೆ ಪೊಲೀಸ್ ಮುತ್ತಿಗೆ!