ವಿಟ್ಲ ಜಾತ್ರಾ ಟೆಂಡರ್ ಗೋಲ್ಮಾಲ್; ಮಹೇಶ್ ದಾಸ್ ಕಪ್ಪು ಪಟ್ಟಿಗೆ ? ‘ಕಪ್ಪು ಪಟ್ಟಿ’ (Blacklist) ಗೆ ಸೇರಿಸಲು ಒಮ್ಮತದ ನಿರ್ಣಯ

ಪ್ರಸಿದ್ಧ ವಿಟ್ಲ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಟೆಂಡರ್ ಪಡೆದಿದ್ದ ಮಹೇಶ್ ದಾಸ್ ಎಂಬಾತ ಭಾರೀ ಅವ್ಯವಹಾರ ಎಸಗಿರುವ ಆರೋಪ ಕೇಳಿಬಂದಿದ್ದು, ಇಂದು ನಡೆದ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆತನನ್ನು ‘ಕಪ್ಪು ಪಟ್ಟಿ’ (Blacklist) ಗೆ ಸೇರಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಘಟನೆಯ ಹಿನ್ನೆಲೆ:ಜನವರಿ 14 ರಿಂದ 22 ರವರೆಗೆ ನಡೆದ ವಿಟ್ಲ ಜಾತ್ರೆಯ ಸಂದರ್ಭದಲ್ಲಿ ಟೆಂಡರ್ ವಿಜೇತ ಮಹೇಶ್ ದಾಸ್ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಬಡ ವ್ಯಾಪಾರಿಗಳಿಗೆ ತೊಂದರೆ ನೀಡಿದ ಬಗ್ಗೆ ವ್ಯಾಪಾರಿಗಳು ಪಟ್ಟಣ … Continue reading ವಿಟ್ಲ ಜಾತ್ರಾ ಟೆಂಡರ್ ಗೋಲ್ಮಾಲ್; ಮಹೇಶ್ ದಾಸ್ ಕಪ್ಪು ಪಟ್ಟಿಗೆ ? ‘ಕಪ್ಪು ಪಟ್ಟಿ’ (Blacklist) ಗೆ ಸೇರಿಸಲು ಒಮ್ಮತದ ನಿರ್ಣಯ