ಮುತ್ತಪ್ಪ ರೈ ಪುತ್ರನಿಗೆ ಸಂಕಷ್ಟ; ಲ್ಯಾಂಬೊರ್ಗಿನಿ ಸೀಜ್, ರಿಕ್ಕಿ ರೈಗೆ ಪೊಲೀಸ್ ಸಮನ್ಸ್!
ಬೆಂಗಳೂರು: ನಗರದ ಹೃದಯಭಾಗದಲ್ಲಿ ಐಷಾರಾಮಿ ಕಾರಿನ ಮೂಲಕ ಅಪಾಯಕಾರಿ ಸ್ಟಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಲ್ಯಾಂಬೊರ್ಗಿನಿ ಕಾರನ್ನು ಡ್ರಿಫ್ಟಿಂಗ್ ಮಾಡಿದ ಆರೋಪದಡಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರಿಗೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಘಟನೆಯ ವಿವರ:ಇಂದು ಮುಂಜಾನೆ 2 ರಿಂದ 3 ಗಂಟೆಯ ಸುಮಾರಿಗೆ KA-05-NR-0009 ನೋಂದಣಿ ಸಂಖ್ಯೆಯ ಲ್ಯಾಂಬೊರ್ಗಿನಿ ಕಾರು ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಸಾರ್ವಜನಿಕರ … Continue reading ಮುತ್ತಪ್ಪ ರೈ ಪುತ್ರನಿಗೆ ಸಂಕಷ್ಟ; ಲ್ಯಾಂಬೊರ್ಗಿನಿ ಸೀಜ್, ರಿಕ್ಕಿ ರೈಗೆ ಪೊಲೀಸ್ ಸಮನ್ಸ್!
Copy and paste this URL into your WordPress site to embed
Copy and paste this code into your site to embed