ಮಂಗಳೂರು: ಅಕ್ರಮ ಜಾನುವಾರು ಕಸಾಯಿಖಾನೆ ಮೇಲೆ ಪಣಂಬೂರು ಪೊಲೀಸರ ದಾಳಿ – 9 ಜಾನುವಾರು ರಕ್ಷಣೆ, 205 ಕೆಜಿ ಮಾಂಸ ವಶ

ಮಂಗಳೂರು, ಮಾರ್ಚ್ 18: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧೆ ಮಾಡುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ, ದೊಡ್ಡ ಪ್ರಮಾಣದ ಮಾಂಸ ಮತ್ತು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಮಂಗಳೂರು ತಾಲೂಕು ಕಸಬಾ ಬೆಂಗ್ರೆ ಗ್ರಾಮದಲ್ಲಿ ನಡೆದಿದೆ. ದಿನಾಂಕ: 18.03.2026 ರಂದು ಬೆಳಗ್ಗೆ 9.15 ಗಂಟೆಗೆ ಕಸಬಾ ಬೆಂಗ್ರೆ ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿಯ ಬಳಿ ಅಹಮ್ಮದ್ ಎಂಬವರ ಮನೆಯ ಹಿಂಭಾಗದಲ್ಲಿ, ಫಲ್ಗುಣಿ ನದಿಯ ದಡದಲ್ಲಿ ತಾತ್ಕಾಲಿಕವಾಗಿ … Continue reading ಮಂಗಳೂರು: ಅಕ್ರಮ ಜಾನುವಾರು ಕಸಾಯಿಖಾನೆ ಮೇಲೆ ಪಣಂಬೂರು ಪೊಲೀಸರ ದಾಳಿ – 9 ಜಾನುವಾರು ರಕ್ಷಣೆ, 205 ಕೆಜಿ ಮಾಂಸ ವಶ