ವಿಟ್ಲ ಪೊಲೀಸರ ದಕ್ಷತೆಗೆ ಸಾಕ್ಷಿಯಾದ ತನಿಖಾ ಕಾರ್ಯ;ಗೋಸಾಗಾಟದಲ್ಲಿ ನಾಲ್ವರು ಆರೋಪಿಗಳಿಗೆ ಜೈಲೂಟ..
ಫೆಬ್ರವರಿ 26ರಂದು ರಾತ್ರಿ ವಿಟ್ಲ-ಸಾಲೆತ್ತೂರು ರಸ್ತೆಯ ಕರೈ ಎಂಬಲ್ಲಿ ಖಚಿತ ಮಾಹಿತಿ ಪಡೆದ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಸಿಬ್ಬಂದಿಗಳ ತಂಡ ಅಕ್ರಮ ಗೋಸಾಗಾಟ ಮಾಡುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನವನ್ನು ತಡೆದು ವಿಚಾರಣೆ ನಡೆಸಿದ್ದು ಆ ಸಂದರ್ಭ ಚಾಲಕನ ಮಾತಿನಲ್ಲಿ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ವಾಹನದಲ್ಲಿದ್ದ ಎರಡು ಗೋವುಗಳ ಸಹಿತ ಮಂಡ್ಯ ಮೂಲದ ಚಾಲಕ ನವೀನ್ ಮತ್ತು ಸಹಾಯಕ ಚೇತನ್ ಎಂಬಿಬ್ಬರನ್ನು … Continue reading ವಿಟ್ಲ ಪೊಲೀಸರ ದಕ್ಷತೆಗೆ ಸಾಕ್ಷಿಯಾದ ತನಿಖಾ ಕಾರ್ಯ;ಗೋಸಾಗಾಟದಲ್ಲಿ ನಾಲ್ವರು ಆರೋಪಿಗಳಿಗೆ ಜೈಲೂಟ..
Copy and paste this URL into your WordPress site to embed
Copy and paste this code into your site to embed