ದಿನಬೆಳಗಾದರೆ ಸಾಕು.. ಪ್ರತಿನಿತ್ಯ ರಸ್ತೆಯಲ್ಲಿ ಅಲೆದಾಡುತ್ತಾ ಭಿಕ್ಷೆ ಬೇಡಿ ಸಿಕ್ಕ ಸಿಕ್ಕ ವಸ್ತುಗಳನ್ನು ತಿಂದು ಬದುಕುತ್ತಿರುವ ಅದೆಷ್ಟೋ ಬಡ ಜೀವಗಳು ನಮ್ಮೆಲ್ಲರ ಕಣ್ಮುಂದೆ ಬರುತ್ತಿವೆ. ರಸ್ತೆ ಬದಿಯ ಮರಗಳು, ಬಸ್ ತಂಗುದಾಣಗಳು, ಅಂಗಡಿಗಳ ಜಗಲಿಗಳೇ ಆಶ್ರಯ ತಾಣಗಳಾಗುತ್ತಿವೆ. ಇಂತವರನ್ನು ಕಂಡರೆ ಛೀ..ಥೂ.. ಎನ್ನುತ್ತಾ ದೂರ ಸರಿಯುವವರೇ ಇಂದಿನ ಕಾಲದಲ್ಲಿ ಹೆಚ್ಚಾಗಿದ್ದಾರೆ. ಮಾನಸಿಕ ಅಸ್ವಸ್ಥರನ್ನು, ಭಿಕ್ಷುಕರನ್ನು ಮುಟ್ಟಿದರೆ ನಮಗೆಲ್ಲಿ ರೋಗ ಬರುತ್ತೋ ಎಂಬ ಭಯ ಒಂದೆಡೆಯಾದರೆ..ಅವನನ್ನು ಮುಟ್ಟಿ ನನ್ನ ಬಟ್ಟೆಗೇಕೆ ಕೊಳೆ ಮಾಡಬೇಕೆಂಬ ಅಹಂ, ತಾತ್ಸಾರ ಮತ್ತೊಂದೆಡೆ ಇಂದಿನ … Continue reading ಮಾನಸಿಕ ಅಸ್ವಸ್ಥತೆಯಿಂದ ಅನಾಥನಾಗಿ ಸುತ್ತಾಡುತ್ತಿದ್ದ ಅಪರಿಚಿತ..ದೈಗೋಳಿ ಸಾಯಿ ನಿಕೇತನ ಸೇರಿ ಆರು ತಿಂಗಳಲ್ಲೇ ಮರುಜನ್ಮ ಪಡೆದು ಮನೆ ಸೇರಿದ ತಮಿಳುನಾಡಿನ ನಟರಾಜ..
Copy and paste this URL into your WordPress site to embed
Copy and paste this code into your site to embed