ವಿಟ್ಲದಲ್ಲಿ ಮುಂದುವರಿದ ಬ್ಯಾಟರಿ ಕಳ್ಳರ ಕರಾಮತ್ತು..3 ದಿನದಲ್ಲಿ 9ವಾಹನಗಳ ಬ್ಯಾಟರಿ ಕಳ್ಳತನ

ವಿಟ್ಲದಲ್ಲಿ ಹೈಟೆಕ್‌ ಬ್ಯಾಟರಿ ಕಳ್ಳರಿದ್ದಾರೆ… ವಾಹನ ಮಾಲಕರೇ ಎಚ್ಚರ ! ರಾತ್ರಿ ವೇಳೆ ನೀವೇನಾದರೂ ವಾಹನವನ್ನು ರಸ್ತೆ ಬದಿಯಲ್ಲಿಯೋ, ಗ್ಯಾರೇಜ್‌ ವಠಾರದಲ್ಲಿಯೋ ಮೈದಾನದಲ್ಲಿಯೋ ನಿಲ್ಲಿಸಿ ಹೋದರೆ ಮುಗಿಯಿತು ! ಮರುದಿನ ಬೆಳಿಗ್ಗೆ ಬಂದಾಗ ನಿಮ್ಮ ವಾಹನದ ಬ್ಯಾಟರಿ ಕಳವಾಗಿರುತ್ತದೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನದಲ್ಲಿ ರಾತ್ರಿ ಬೆಳಗಾಗುವ ಮೊದಲೇ ಒಂಭತ್ತು ವಾಹನಗಳ ಬ್ಯಾಟರಿ ಕಳ್ಳತನ ನಡೆದಿದ್ದು, ವಾಹನ ಮಾಲಕರು ಕಳ್ಳರ ಪತ್ತೆಗಾಗಿ ಠಾಣೆಗೆ ಅಲೆದಾಡುತ್ತಿದ್ದಾರೆ. ವಿಟ್ಲ-ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿ ಗ್ಯಾರೇಜ್ ಮುಂಭಾಗ ರಾತ್ರಿ … Continue reading ವಿಟ್ಲದಲ್ಲಿ ಮುಂದುವರಿದ ಬ್ಯಾಟರಿ ಕಳ್ಳರ ಕರಾಮತ್ತು..3 ದಿನದಲ್ಲಿ 9ವಾಹನಗಳ ಬ್ಯಾಟರಿ ಕಳ್ಳತನ